Padmaraj Ramaiah(@PadmarajRamaiah) 's Twitter Profile Photo

ಇಂದು ನಮ್ಮ ಮನೆಗೆ ಭೇಟಿ ನೀಡಿದ ತೀರ್ಥಹಳ್ಳಿಯ ಶ್ರೀ ಶ್ರೀ ರೇಣುಕಾನಂದ ಸ್ವಾಮೀಜಿಯವರು, ನನ್ನನ್ನು ಆಶೀರ್ವದಿಸಿ, ಗೆಲುವು ನಿಮ್ಮದಾಗಲಿ ಎಂದು ಪ್ರೀತಿಯಿಂದ ಹಾರೈಸಿದರು.

culture

#padmarajfordk #karnataka #tulunadu #tulunaduculture #LokSabhaElections2024 #letsmakedakshinakannadagreatagain
account_circle
Padmaraj Ramaiah(@PadmarajRamaiah) 's Twitter Profile Photo

ಪುಣ್ಯ ಸ್ಥಳಗಳಿಗೆ ತೆರಳಿ, ಎಲ್ಲೆಡೆ ಶಾಂತಿಗಾಗಿ ಪ್ರಾರ್ಥಿಸಿ, ದೇವರ ಆಶೀರ್ವಾದ ಪಡೆದ ಪುಣ್ಯ ಕ್ಷಣಗಳು.

account_circle
Padmaraj Ramaiah(@PadmarajRamaiah) 's Twitter Profile Photo

ಲೋಕಸಭಾ ಚುನಾವಣೆ ಹಿನ್ನೆಲೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಟ್ಲ ಸಂತೆ, ವಿಟ್ಲ ಬಸ್ ನಿಲ್ದಾಣ, ಪುತ್ತೂರು ಪೇಡೆಯಾದ್ಯಂತ ಇನ್ನಿತರ ಸ್ಥಳಗಳಲ್ಲಿ ರೋಡ್ ಶೋ, ಪ್ರಚಾರ ಹಾಗೂ ಮತಯಾಚನೆ ಮಾಡಲಾಯಿತು.

#letsmakedakshinakannadagreatagain #LokSabhaElection2024 
#karnataka #tulunadu #dakshinakannada
account_circle
Padmaraj Ramaiah(@PadmarajRamaiah) 's Twitter Profile Photo

ವಿಟ್ಲ ಶ್ರೀ ಪಂಚಲಿಂಗೇಶ್ವರ ಸನ್ನಿಧಿಗೆ ತೆರಳಿ, ದೇವರ ದರ್ಶನ ಪಡೆದು, ಸರ್ವರ ಒಳಿತಿಗಾಗಿ ಪ್ರಾರ್ಥಿಸಿದೆ.

#tulunadu #dakshinakannada #letsmakedakshinakannadagreatagain #Karnataka #LokSabhaElections2024
account_circle
Padmaraj Ramaiah(@PadmarajRamaiah) 's Twitter Profile Photo

ಸುರತ್ಕಲ್ ಹಾಗೂ ಕೂಳೂರಿನಲ್ಲಿ ರೋಡ್ ಶೋ ಮೂಲಕ ಚುನಾವಣಾ ಪ್ರಚಾರ ಮಾಡಲಾಯಿತು.

#loksabhaelections2024 #dakshinakannada #tulunadu #padmarajfordk #letsmakedakshinakannadagreatagain
account_circle
Padmaraj Ramaiah(@PadmarajRamaiah) 's Twitter Profile Photo

ಲೋಕಸಭಾ ಚುನಾವಣಾ ಪ್ರಚಾರ ಹಿನ್ನೆಲೆ, ನಾರಾವಿ-ಅಳದಂಗಡಿಯಲ್ಲಿ ರೋಡ್ ಶೋ ಮೂಲಕ ಪ್ರಚಾರ ಮಾಡಿ, ಮತಯಾಚಿಸಲಾಯಿತು.

#padmarajfordk #LokSabhaElections2024 #tulunadu #dakshinakannada #letsmakedakshinakannadagreatagain
account_circle
Padmaraj Ramaiah(@PadmarajRamaiah) 's Twitter Profile Photo

ಬಂಟ್ವಾಳದ, ಕಕ್ಯಬೀಡು ಶ್ರೀ ಪಂಚ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳಿ, ತಾಯಿಯ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿದೆ.

#letsmakedakshinakannadagreatagain #tulunadu #karnataka #padmarajfordk #voiceofthepoor #dakshinakannada
account_circle
Padmaraj Ramaiah(@PadmarajRamaiah) 's Twitter Profile Photo

ಬೆಳ್ತಂಗಡಿಯ ಸಿರೋ ಮಲಬಾರ್ ಬಿಷಪ್ ಹೌಸ್ ಗೆ ತೆರಳಿ, ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕುಯಿಯವರ ಆಶೀರ್ವಾದ ಪಡೆದೆ.

#letsmakedakshinakannadagreatagain #tulunadu #karnataka  #LokSabhaElections2024 #dakshinakannada #voiceofthepoor
account_circle