🚩ವಿಘ್ನೇಶ್ವರ 🚩 🔥 ಸಭ್ಯಸ್ಥ 🔥 ( ಮೋದಿಯ ಪರಿವಾರ )(@nannade_kannada) 's Twitter Profile Photo

ಕಾಂಗ್ರೆಸ್ ಬರಲಿದೆ ಪ್ರಗತಿ ತರಲಿದೆ ಅಂತಿದ್ರು 😝

ಪ್ರಗತಿ ನೋಡಿ 500 ಬಿಲ್ 2300 ಆಗೋವಷ್ಟು ಪ್ರಗತಿ 😝

ಕಾಂಗ್ರೆಸ್ ಬರಲಿದೆ ಪ್ರಗತಿ ತರಲಿದೆ ಅಂತಿದ್ರು 😝

ಪ್ರಗತಿ ನೋಡಿ 500 ಬಿಲ್ 2300 ಆಗೋವಷ್ಟು ಪ್ರಗತಿ 😝
account_circle
Javed Rashid Khan(@javedrashidINC) 's Twitter Profile Photo

कर्नाटका में आ रही है कांग्रेस।
ಕಾಂಗ್ರೆಸ್ ಬರಲಿದೆ. ಪ್ರಗತಿ ತರಲಿದೆ.

account_circle
B.R.Naidu ಬಿ.ಆರ್.ನಾಯ್ಡು Vasanthnagar(@brnaidu1978) 's Twitter Profile Photo

ಕಾಂಗ್ರೆಸ್ ಜನರಿಗೆ ಬೇಕಿದೆ

ಕಾಂಗ್ರೆಸ್ ಬರಲಿದೆ - ಪ್ರಗತಿ ತರಲಿದೆ

account_circle
Raichur City Congress Seva Dal(@SevadalUR) 's Twitter Profile Photo

ಮತದಾರ ಬಂಧುಗಳ ಗಮನಕ್ಕೆ.

ಇವಿಎಂ ಯಂತ್ರದಲ್ಲಿ ನಮ್ಮ ಅಭ್ಯರ್ಥಿ ಪದ್ಮರಾಮಯ್ಯ ರವರ ಕ್ರಮ ಸಂಖ್ಯೆ 2, ಹಸ್ತದ ಗುರುತಿಗೆ ಬಟನ್ ಒತ್ತುವ ಮೂಲಕ ಹರಸಿ, ಆಶೀರ್ವದಿಸಿರಿ.

ಕಾಂಗ್ರೆಸ್ ಬರಲಿದೆ.. ಪ್ರಗತಿ ತರಲಿದೆ..

account_circle
Sumukh 🄼🄰🅇 🚬(@vrtweetz2) 's Twitter Profile Photo

ಕಾಂಗ್ರೆಸ್ ಬರಲಿದೆ ಪ್ರಗತಿ ತರಲಿದೆ 🤡😭

ಇನ್ನು 1 ವಾರ ಆಗಿಲ್ಲ ಈಗ್ಲೇ ಕಾಗೆ ಪ್ರೋಗ್ರಾಮ್ ಸ್ಟಾರ್ಟ್ ಆ 🤧

account_circle
Nara Bharath Reddy(@NBR4Ballari) 's Twitter Profile Photo

ಮಹಿಳಾ ಸಬಲೀಕರಣ ಕಾಂಗ್ರೆಸ್‌ ಪಕ್ಷದ ಅಂತಃಕರಣ. ಈ ನಿಟ್ಟಿನಲ್ಲಿ ದೇಶದ ಪ್ರತೀ ಮನೆ ಯಜಮಾನಿಯನ್ನು ಬಲವರ್ಧನೆಗೊಳಿಸಲು ಹೊಸ ಗ್ಯಾರಂಟಿಯನ್ನು ಭಾರತಕ್ಕೆ ಪರಿಚಯಿಸುತ್ತಿದ್ದೇವೆ. ಕಾಂಗ್ರೆಸ್‌ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಕೂಡಲೇ ಈ ಗ್ಯಾರಂಟಿ ಜಾರಿಗೆ ಬರಲಿದೆ.

ಕಾಂಗ್ರೆಸ್‌ ಬರಲಿದೆ ಪ್ರಗತಿ ತರಲಿದೆ

ಮಹಿಳಾ ಸಬಲೀಕರಣ ಕಾಂಗ್ರೆಸ್‌ ಪಕ್ಷದ ಅಂತಃಕರಣ. ಈ ನಿಟ್ಟಿನಲ್ಲಿ ದೇಶದ ಪ್ರತೀ ಮನೆ ಯಜಮಾನಿಯನ್ನು ಬಲವರ್ಧನೆಗೊಳಿಸಲು ಹೊಸ ಗ್ಯಾರಂಟಿಯನ್ನು ಭಾರತಕ್ಕೆ ಪರಿಚಯಿಸುತ್ತಿದ್ದೇವೆ. ಕಾಂಗ್ರೆಸ್‌ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಕೂಡಲೇ ಈ ಗ್ಯಾರಂಟಿ ಜಾರಿಗೆ ಬರಲಿದೆ. 

ಕಾಂಗ್ರೆಸ್‌ ಬರಲಿದೆ ಪ್ರಗತಿ ತರಲಿದೆ
account_circle
Ali Goravanakoll |ಅಲಿ ಗೊರವನಕೊಳ್ಳ(@AGoravanakoll) 's Twitter Profile Photo

ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣ ದೆಹಲಿಯಲ್ಲಿ ಭರವಸೆಯ ನಾಯಕರಾದ ಸನ್ಮಾನ್ಯ ಶ್ರೀ Siddaramaiah ಸಿದ್ದರಾಮಯ್ಯನವರ ಆಶೀರ್ವಾದ ಪಡೆದು ಶುಭಾಶಯ ಕೋರಿದ ಕ್ಷಣಗಳು

ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣ ದೆಹಲಿಯಲ್ಲಿ ಭರವಸೆಯ ನಾಯಕರಾದ ಸನ್ಮಾನ್ಯ ಶ್ರೀ  @siddaramaiah ಸಿದ್ದರಾಮಯ್ಯನವರ ಆಶೀರ್ವಾದ ಪಡೆದು ಶುಭಾಶಯ ಕೋರಿದ ಕ್ಷಣಗಳು #Siddaramaiah #ಕಾಂಗ್ರೆಸ್_ಬರಲಿದೆ_ಪ್ರಗತಿ_ತರಲಿದೆ
account_circle
ಹರ್ಷ(@grharsh) 's Twitter Profile Photo

ಕಾಂಗ್ರೆಸ್ ಬರಲಿದೆ ಪ್ರಗತಿ ತರಲಿದೆ 🔥

ಯಾರಿಗೆ ಅಂತ ನೀವು ಕೇಳಿಲ್ಲ ಅವ್ರು ಹೇಳಿಲ್ಲ ಅಷ್ಟೇ 😌

x.com/bzzameerahmedk…

account_circle
Deepak Purusha a.k.a. ANNA(@PurushaDeepak) 's Twitter Profile Photo

ಕೋಮುವಾದಿ ಹಾಗೂ ವಿಭಜನಕಾರಿ ಬಜರಂಗದಳ ಮತ್ತು ಪಿಎಫ್ಐ ನಿಷೇಧಿಸಲು ಹಸಿರುನಿಶಾನೆ ತೋರಿಸಿದ ಕನ್ನಡಿಗರು.

ಜೈ ಭಜರಂಗಬಲಿ ✊️

ಕಾಂಗ್ರೆಸ್ ಬರಲಿದೆ ಪ್ರಗತಿ ತರಲಿದೆ 🇮🇳

ಕೋಮುವಾದಿ ಹಾಗೂ ವಿಭಜನಕಾರಿ ಬಜರಂಗದಳ ಮತ್ತು ಪಿಎಫ್ಐ ನಿಷೇಧಿಸಲು ಹಸಿರುನಿಶಾನೆ ತೋರಿಸಿದ ಕನ್ನಡಿಗರು.

ಜೈ ಭಜರಂಗಬಲಿ ✊️

ಕಾಂಗ್ರೆಸ್ ಬರಲಿದೆ ಪ್ರಗತಿ ತರಲಿದೆ 🇮🇳
account_circle
Surendra Rajput ‏(@ssrajputINC) 's Twitter Profile Photo

हमारी प्रतिज्ञा
ಕಾಂಗ್ರೆಸ್ ಪಕ್ಷವು ಕೊಟ್ಟ ಮಾತಿಗೆ ಬದ್ಧವಾಗಿದೆ. ಮಾಡುವ ಮೂಲಕ ನಮ್ಮ ಅಭ್ಯರ್ಥಿಗಳು ಕನ್ನಡಿಗರಿಗೆ ಕೊಟ್ಟ ಮಾತನ್ನು ನಡೆಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಪ್ರಗತಿಪರ ಕರ್ನಾಟಕ, ಭ್ರಷ್ಟಾಚಾರಮುಕ್ತ ಕರ್ನಾಟಕ, ಪಾರದರ್ಶಕ ಆಡಳಿತ ನಮ್ಮ ವಚನ.

ಕಾಂಗ್ರೆಸ್ ಬರಲಿದೆ, ಪ್ರಗತಿ ತರಲಿದೆ.

हमारी प्रतिज्ञा
ಕಾಂಗ್ರೆಸ್ ಪಕ್ಷವು ಕೊಟ್ಟ ಮಾತಿಗೆ ಬದ್ಧವಾಗಿದೆ. #5GuaranteesPratigne ಮಾಡುವ ಮೂಲಕ ನಮ್ಮ ಅಭ್ಯರ್ಥಿಗಳು ಕನ್ನಡಿಗರಿಗೆ ಕೊಟ್ಟ ಮಾತನ್ನು ನಡೆಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಪ್ರಗತಿಪರ ಕರ್ನಾಟಕ, ಭ್ರಷ್ಟಾಚಾರಮುಕ್ತ ಕರ್ನಾಟಕ, ಪಾರದರ್ಶಕ ಆಡಳಿತ ನಮ್ಮ ವಚನ. 

ಕಾಂಗ್ರೆಸ್ ಬರಲಿದೆ, ಪ್ರಗತಿ ತರಲಿದೆ.
account_circle
MAD MA𝕏𝕏(@Mad_MaxXX2) 's Twitter Profile Photo

ತೆರಿಗೆ ಹಣನೇ ಕೊಡೋದು, ನಮಪ್ಪನ ಮನೆಯಿಂದ ಕೊಡ್ತೀವಾ💥
- Siddaramaiah

ಸಂಘಿಗಳಿಗೆ slipper shot 💥🤣😭

account_circle