Republic Kannada(@KannadaRepublic) 's Twitter Profile Photo

Kolar Ticket Controversy : ನಾನು ಕೇಳಿದ ಅಭ್ಯರ್ಥಿ ಕೊಟ್ರೆ ಗೆಲ್ಲಿಸಿಕೊಡುತ್ತೇನೆ - ಮುನಿಯಪ್ಪ | Kolar
.

Watch 🔴LIVE: youtube.com/watch?v=y_704-…
.

ticket congress

account_circle
Department of Food & Civil Supplies and Consumer A(@fcscagok) 's Twitter Profile Photo

ಕರ್ನಾಟಕ ರಾಜ್ಯ ಆಹಾರ ಆಯೋಗದ ನೂತನವಾಗಿ ಆಯ್ಕೆಯಾದ ಅಧ್ಯಕ್ಷರಾದ Dr.ಕೃಷ್ಣ ರವರು ಹಾಗೂ ಸದಸ್ಯರಾದ ಶ್ರೀಮತಿ, ವಿಜಯಲಕ್ಷ್ಮಿ ಅವರು ಇಂದು ಆಹಾರ ಸಚಿವರಾದ ಕೆ.ಹೆಚ್.ಮುನಿಯಪ್ಪ ನವರನ್ನು ಭೇಟಿ ಮಾಡಿ ಶುಭ ಕೋರಿದರು.

ಕರ್ನಾಟಕ ರಾಜ್ಯ ಆಹಾರ ಆಯೋಗದ ನೂತನವಾಗಿ ಆಯ್ಕೆಯಾದ ಅಧ್ಯಕ್ಷರಾದ Dr.ಕೃಷ್ಣ ರವರು ಹಾಗೂ ಸದಸ್ಯರಾದ ಶ್ರೀಮತಿ, ವಿಜಯಲಕ್ಷ್ಮಿ ಅವರು ಇಂದು ಆಹಾರ ಸಚಿವರಾದ ಕೆ.ಹೆಚ್.ಮುನಿಯಪ್ಪ ನವರನ್ನು ಭೇಟಿ ಮಾಡಿ ಶುಭ ಕೋರಿದರು.

#KHMuniyappa
account_circle
Republic Kannada(@KannadaRepublic) 's Twitter Profile Photo

Load Shedding in Karnataka: ಸಚಿವ ​ಮುನಿಯಪ್ಪ ಕ್ಷೇತ್ರದಲ್ಲೇ ಕರೆಂಟ್​ ಕಣ್ಣಾಮುಚ್ಚಾಲೆ | Republic Kannada
.
Watch 🔴LIVE: bit.ly/3s5gwpp
.
Follow the Republic Kannada channel on WhatsApp: bit.ly/46ffNAW
.

account_circle
Republic Kannada(@KannadaRepublic) 's Twitter Profile Photo

Ramanagar: ಗೋದಾಮಿನಲ್ಲಿದ್ದ ವಿಸಿಟಿಂಗ್ ರಿಜಿಸ್ಟರ್​​ನ 97 ನಂಬರ್​​​​ ಪೇಜ್ ನಾಪತ್ತೆ | Republic Kannada
.
Watch 🔴LIVE: bit.ly/3s5gwpp
.
live

Ramanagar: ಗೋದಾಮಿನಲ್ಲಿದ್ದ ವಿಸಿಟಿಂಗ್ ರಿಜಿಸ್ಟರ್​​ನ 97 ನಂಬರ್​​​​ ಪೇಜ್ ನಾಪತ್ತೆ | Republic Kannada 
.
Watch #RepublicKannada🔴LIVE: bit.ly/3s5gwpp
.
#ramanagar #anabhagya #congress #khmuniyappa #kannadanews #republickannada #republickannadalive
account_circle
KH Muniyappa(@KHMuniyappaklr) 's Twitter Profile Photo

ರಾಯಚೂರು ಜಿಲ್ಲೆಯ ಲೋಕಸಭಾ ಕ್ಷೇತ್ರದ ಹೆಚ್ಚುವರಿ ಉಸ್ತುವಾರಿಯನ್ನು ವಹಿಸಿರುವ ವೇಳೆ
ಇಂದು ರಾಯಚೂರು ನಗರದ ರಜತಾ ಪ್ಯಾಲೆಸ್ ನಲ್ಲಿ ಸಣ್ಣ ನೀರಾವರಿ ಸಚಿವರಾದ ಬೋಸರಾಜು ರವರ ಜೊತೆ , ಹಾಗೂ ಕಾಂಗ್ರೆಸ್ ಮುಖಂಡರ ಜೊತೆ ರಾಯಚೂರು ಲೋಕಸಭಾ ಕ್ಷೇತ್ರದ ಕುರಿತು ಮಾತುಕತೆ ನಡೆಸಿದ ಸಂದರ್ಭ.

account_circle
Hate Detector 🔍(@HateDetectors) 's Twitter Profile Photo

A workers’ meeting in 's turned into a battlefield as supporters of MLA and Minister attacked each other over the flex issue. Manjunath’s supporters objected to the banner put up behind the stage in which the MLA and other…

account_circle
ಗೌಡ್ರು_Gowda_Channel(@vokkaliga_gowda) 's Twitter Profile Photo

ಸಿದ್ದರಾಮಯ್ಯ ಅವರು ಕೋಲಾರವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದು, ಹಲವು ಸವಾಲುಗಳನ್ನು ಎದುರಿಸಬೇಕಾಗಿದೆ.
ಸಿದ್ದರಾಮಯ್ಯನವರಿಗೆ ವರುಣಾ ಮತ್ತು ಬಾದಾಮಿಗಿಂತ ಕೋಲಾರ ಸುರಕ್ಷಿತ ಕ್ಷೇತ್ರವೇ ?
a

account_circle
AR Krishnamurthy(@arkinc_official) 's Twitter Profile Photo

ಕರ್ನಾಟಕ ರಾಜಕೀಯದ ಅತ್ಯಂತ ಹಿರಿಯ ರಾಜಕಾರಣಿ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವರಾದ ಶ್ರೀ KH Muniyappa ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ಕರ್ನಾಟಕ ರಾಜಕೀಯದ ಅತ್ಯಂತ ಹಿರಿಯ ರಾಜಕಾರಣಿ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವರಾದ ಶ್ರೀ @KHMuniyappaklr ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

#KHMuniyappa
account_circle
D SUDHAKAR(@dsudhakar2727) 's Twitter Profile Photo

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವರು ಹಾಗೂ ನನ್ನ ಆತ್ಮೀಯರಾದ ಶ್ರೀ ಕೆ ಹೆಚ್ ಮುನಿಯಪ್ಪ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ದೇವರು ತಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಕರುಣಿಸಲಿ ಎಂದು ಪ್ರಾರ್ಥಿಸುವೆ.

KH Muniyappa

@KhMuniyappa
account_circle
Madhu Bangarappa(@Madhu_Bangarapp) 's Twitter Profile Photo

ಬೆಂಗಳೂರಿನ ವಿಕಾಸಸೌಧದಲ್ಲಿ ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಅಗತ್ಯವಿರುವ ಆಹಾರಧಾನ್ಯ ಸರಬರಾಜಿಗೆ ಸಂಬಂಧಿಸಿದಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಸಚಿವರಾದ ಶ್ರೀ ಕೆ.ಹೆಚ್.‌ಮುನಿಯಪ್ಪರವರು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದೆನು.

#VikasaSoudha #KHMuniyappa #BisiOota
account_circle
Department of Food & Civil Supplies and Consumer A(@fcscagok) 's Twitter Profile Photo

ಹಸಿವು ಮುಕ್ತ ಕರ್ನಾಟಕ'

ಅನ್ನಭಾಗ್ಯ ದಶಮಾನೋತ್ಸವ ಕಾರ್ಯಕ್ರಮವು ಬೆಂಗಳೂರಿನ ಅರಮನೆ ಮೈದಾನ ಕೃಷ್ಣ ವಿಹಾರದಲ್ಲಿ ದಿನಾಂಕ 29ನೇ ಫೆಬ್ರವರಿ, ಬೆಳಿಗ್ಗೆ 11 ನಡೆಯಲಿದ್ದು ಸರ್ವರಿಗೂ ಆದರದ ಸ್ವಾಗತ..
Siddaramaiah DK Shivakumar

ಹಸಿವು ಮುಕ್ತ ಕರ್ನಾಟಕ'

ಅನ್ನಭಾಗ್ಯ ದಶಮಾನೋತ್ಸವ ಕಾರ್ಯಕ್ರಮವು ಬೆಂಗಳೂರಿನ ಅರಮನೆ ಮೈದಾನ ಕೃಷ್ಣ ವಿಹಾರದಲ್ಲಿ ದಿನಾಂಕ 29ನೇ ಫೆಬ್ರವರಿ, ಬೆಳಿಗ್ಗೆ 11 ನಡೆಯಲಿದ್ದು ಸರ್ವರಿಗೂ ಆದರದ ಸ್ವಾಗತ..
@siddaramaiah @DKShivakumar 
 #AnnaBhagya #Siddaramaiah #DKShivakumar #FoodandCivilsupplies #khmuniyappa
account_circle
Veronica Dsuoza 🇮🇳 (Modi ka parivar)(@VeronicaD_souza) 's Twitter Profile Photo

ಕೇಂದ್ರ ಸರ್ಕಾರ 5 ಕೆ.ಜಿ ಅಕ್ಕಿಯನ್ನು ಈಗಾಗಲೇ ಕೊಡುತ್ತಿದೆ..

ನೀವು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಹಣ ಕೊಡುವ ಬದಲು ಇದನ್ನಾದರೂ ಕೊಡಿ ಬಡ ಸರ್ಕಾರಿ ವಿದ್ಯಾರ್ಥಿನಿಯರಿಗೆ, ಹಾಗೂ ಬಿಪಿಎಲ್ ಕುಟುಂಬದವರಿಗೆ..

ಕೇಂದ್ರ ಸರ್ಕಾರ 5 ಕೆ.ಜಿ ಅಕ್ಕಿಯನ್ನು ಈಗಾಗಲೇ ಕೊಡುತ್ತಿದೆ..
#Karnataka #annabhagyayojana #khmuniyappa
#Siddaramaiah #DKShivakumar
ನೀವು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಹಣ ಕೊಡುವ ಬದಲು ಇದನ್ನಾದರೂ ಕೊಡಿ ಬಡ ಸರ್ಕಾರಿ ವಿದ್ಯಾರ್ಥಿನಿಯರಿಗೆ, ಹಾಗೂ ಬಿಪಿಎಲ್ ಕುಟುಂಬದವರಿಗೆ..
account_circle
kornersite(@kornersite) 's Twitter Profile Photo

ಕರ್ನಾಟಕಕ್ಕೆ ಆಗಮಿಸಿದ ಜಮ್ಮು ಕಾಶ್ಮೀರ ಮಾಜಿ ಸಿಎಂ. ಮೆಹಬೂಬ್ ಮಫ್ತಿಯನ್ನು ಬರಮಾಡಿಕೊಂಡ ಕೆ.ಹೆಚ್ ಮುನಿಯಪ್ಪ
KH Muniyappa Mehbooba Mufti

ಕರ್ನಾಟಕಕ್ಕೆ ಆಗಮಿಸಿದ ಜಮ್ಮು ಕಾಶ್ಮೀರ ಮಾಜಿ ಸಿಎಂ. ಮೆಹಬೂಬ್ ಮಫ್ತಿಯನ್ನು ಬರಮಾಡಿಕೊಂಡ ಕೆ.ಹೆಚ್ ಮುನಿಯಪ್ಪ
#karnataka #Kashmir #MehboobaMufti #khmuniyappa #airport @KhMuniyappa @MehboobaMufti
account_circle