TV9 Kannada(@tv9kannada) 's Twitter Profile Photo

ಹೊಸಪೇಟೆ - ಅಪ್ಪು ಕನಸಿನ ಶಕ್ತಿಧಾಮದ ಮೂಲಕ ಮತ್ತೊಂದು ಶಾಲೆ ದತ್ತು! ಇಂಗಳಗಿ ಶಾಲೆ ದತ್ತು ಪಡೆದ ಗೀತಾ ಶಿವರಾಜಕುಮಾರ್

tv9kannada.com/karnataka/ball…

account_circle
Hindustan Times Kannada(@HTKannadaNews) 's Twitter Profile Photo

Geetha Shiva Rajkumar: ಅಪ್ಪು ಕನಸಿಗೆ ನೀರೆರೆದ ದೊಡ್ಮನೆ ಹಿರಿ ಸೊಸೆ; ಮೆಚ್ಚುವ ಕೆಲಸಕ್ಕೆ ಕೈ ಜೋಡಿಸಿದ ಗೀತಾ ಶಿವರಾಜ್‌ಕುಮಾರ್‌

ShivaRajkumar Pictures

kannada.hindustantimes.com/photos/sandalw…

account_circle
ಅಖಿಲ ಕರ್ನಾಟಕ ಯುವರಾಜ್ ಕುಮಾರ್ ಸೇನೆ ಬಳ್ಳಾರಿ..🔥(@SeneKumar) 's Twitter Profile Photo

ಕನ್ನಡ ಚಿತ್ರರಂಗದ ಜನುಮದ ಜೋಡಿ, ಕನ್ನಡ ನಾಡಿನ ಆದರ್ಶ ದಂಪತಿಗಳಿಗೆ ವಿವಾಹ ವಾರ್ಷಿಕೋತ್ಸವದ ಪ್ರೀತಿಯ ಶುಭಾಶಯಗಳು.
ನೂರಾರು ಕಾಲ ಸುಖವಾಗಿ ಬಾಳಿ 💞
Happy Wedding Anniversary

ಕನ್ನಡ ಚಿತ್ರರಂಗದ ಜನುಮದ ಜೋಡಿ, ಕನ್ನಡ ನಾಡಿನ ಆದರ್ಶ ದಂಪತಿಗಳಿಗೆ ವಿವಾಹ ವಾರ್ಷಿಕೋತ್ಸವದ ಪ್ರೀತಿಯ ಶುಭಾಶಯಗಳು.
ನೂರಾರು ಕಾಲ ಸುಖವಾಗಿ ಬಾಳಿ 💞
Happy Wedding Anniversary #Shivarajkumar #GeethaShivarajkumar #DrShivarajkumar #25YrsForTrendsetterOm
account_circle
Darshan Ulli Shikaripura(@MDarshanUlli) 's Twitter Profile Photo

ಕರುನಾಡ ಚಕ್ರವರ್ತಿ ಡಾ‌.ಶಿವರಾಜ್ ಕುಮಾರ್ ಹಾಗೂ ಶ್ರೀಮತಿ‌ ಗೀತಾ ಶಿವರಾಜ್ ಕುಮಾರ್ ಅವರಿಗೆ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು!

ನೀವು ಹೀಗೆಯೇ ನೂರ್ಕಾಲ ಸುಖವಾಗಿ ಬಾಳುವಂತಾಗಲಿ!

ಕರುನಾಡ ಚಕ್ರವರ್ತಿ ಡಾ‌.ಶಿವರಾಜ್ ಕುಮಾರ್ ಹಾಗೂ ಶ್ರೀಮತಿ‌ ಗೀತಾ ಶಿವರಾಜ್ ಕುಮಾರ್ ಅವರಿಗೆ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು!

ನೀವು ಹೀಗೆಯೇ ನೂರ್ಕಾಲ ಸುಖವಾಗಿ ಬಾಳುವಂತಾಗಲಿ!

#happyweddinganniversary
#shivanna #shivarajkumar #geethashivarajkumar
account_circle
Abhishek M(@AbhiShivanna03) 's Twitter Profile Photo

ನಾವು ಓಡೋ ಕುದುರೆ ಹಿಂದೆ ಹೋದವರಲ್ಲ, ನಾವು ಸೆಲೆಕ್ಟ್ ಮಾಡಿದ ಕುದ್ರೇನೇ ಕೊಡೋದು 🔥

KING MAKER 🔥

Congrats 🤚

DrShivaRajkumarCongress Indian Youth Congress

account_circle
Niveditha Shivarajkumar(@NivedithaSrk) 's Twitter Profile Photo

ನಿಮ್ಮಿಬ್ಬರ ಮಧ್ಯೆ ಇರೋ ಮುಗ್ಧ ಸ್ನೇಹ, ಸ್ನೇಹವನ್ನ ಮೀರಿ ಇರೋ ಪ್ರೀತಿ ನೋಡ್ತಾ ಇದ್ದರೆ ಕಳೆದುಹೋದ ಹಕ್ಕಿಗಳೆರಡು ಒಂದಾಗಿ ಜೀವನ ಮಾಡಿದ ಹಾಗೆ ಕಾಣಿಸುತ್ತೆ. ಜನುಮದ ಜೋಡಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು!
.
DrShivaRajkumar

ನಿಮ್ಮಿಬ್ಬರ ಮಧ್ಯೆ ಇರೋ ಮುಗ್ಧ ಸ್ನೇಹ, ಸ್ನೇಹವನ್ನ ಮೀರಿ ಇರೋ ಪ್ರೀತಿ ನೋಡ್ತಾ ಇದ್ದರೆ  ಕಳೆದುಹೋದ ಹಕ್ಕಿಗಳೆರಡು ಒಂದಾಗಿ ಜೀವನ ಮಾಡಿದ ಹಾಗೆ ಕಾಣಿಸುತ್ತೆ. ಜನುಮದ ಜೋಡಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು!
.
@NimmaShivanna #GeethaShivarajkumar
account_circle
TV9 Kannada(@tv9kannada) 's Twitter Profile Photo

ಗೀತಾ ಶಿವರಾಜ್​ಕುಮಾರ್ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದರು. ಸೊರಬದಿಂದ ಮಧು ಗೆದ್ದಿದ್ದು ಈ ಬಾರಿ ಸಚಿವರಾಗಲಿದ್ದಾರೆ ಎಂದಿದ್ದಾರೆ ಗೀತಾ.

tv9kannada.com/videos/geetha-…

account_circle