Rural Drinking Water & Sanitation Department, GoK(@rdwsd_gok) 's Twitter Profile Photo

ಮಕ್ಕಳು ದಿನಕ್ಕೆ ಎರಡು ಮೂರು ಬಾರಿ ಬಟ್ಟೆ ಬದಲಿಸಿದರೆ ಬಟ್ಟೆ ತೊಳೆಯಲು ಜಾಸ್ತಿ ನೀರು ಬಳಕೆ ಮಾಡಬೇಕಾಗುತ್ತದೆ. ಬಟ್ಟೆಯನ್ನು ಸ್ವಚ್ಛವಾಗಿಟ್ಟುಕೊಳ್ಳಲು ಮಕ್ಕಳಿಗೆ ತಿಳಿಸುವ ಮೂಲಕ ಬೇಸಿಗೆಯಲ್ಲಿ ನೀರನ್ನು ಉಳಿಸಿ.
ನೀರಿದ್ದರೆ ಜೀವ ಸಂಕುಲ, ನೀರಿರದಿದ್ದರೆ ಎದರಿಸಬೇಕು ಬರಗಾಲ

#RDWSD #RDPR #SaveWater
account_circle
Pali District Collector & Magistrate(@DcDmPali) 's Twitter Profile Photo

*हीट वेव को लेकर चिकित्सा विभाग सजग व सतर्क रहेंः-चौधरी*
*चिकित्सा विभाग के संयुक्त निदेशक ने ली चिकित्सा अधिकारियों की बैठक, दिए आवश्यक निर्देश*
₹ECI
सूचना एवं जनसम्पर्क विभाग, राजस्थान सरकार Rural Development & Panchayati Raj Dept, Rajasthan Pali Police
Rajasthan Government Health Scheme - RGHS

account_circle
MS Rathore(@Moolendra_) 's Twitter Profile Photo

Sun-रक्षण - पंचायती राज कि पहल - इस गर्मी में पशु पक्षियों के लिए पानी के परिंडे लगाना
ग्राम पंचायत - मनादर
पंचायत समिति - शिव गंज (सिरोही)

Rural Development & Panchayati Raj Dept, Rajasthan
District Collector & Magistrate, Sirohi
सूचना एवं जनसम्पर्क विभाग, राजस्थान सरकार
Government of Rajasthan
Gram Panchayat Manadar

account_circle
Rural Drinking Water & Sanitation Department, GoK(@rdwsd_gok) 's Twitter Profile Photo

ಬೆಂಗಳೂರು ನಗರ ಜಿಲ್ಲೆಯ ಕಗ್ಗಲೀಪುರ ಗ್ರಾಮದ ದೇವಾಲಯ, ರಸ್ತೆ ಇಕ್ಕೆಲ, ಶಾಲಾ ವಲಯ ಹಾಗೂ ವಿವಿದೆಡೆ ಬಿದ್ದಿರುವ ತ್ಯಾಜ್ಯವನ್ನು ಸ್ವಚ್ಛಾಗ್ರಹಿಗಳು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದ್ದಾರೆ. ಸುತ್ತಮುತ್ತಲ ಪರಿಸರ ಸ್ವಚ್ಛವಾಗಿದ್ದರೆ ಗ್ರಾಮದಲ್ಲಿ ಕಸಮುಕ್ತ ಪರಿಸರ ನಿರ್ಮಾಣ ಮಾಡಬಹುದಾಗಿದೆ.

ಸ್ವಚ್ಛ ಗ್ರಾಮ, ಆರೋಗ್ಯಧಾಮ

account_circle
दिनेश शर्मा(@DineshShrma7773) 's Twitter Profile Photo

पानी की समस्या पूरे गांव की है इस समस्या के समाधान के लिए हम सभी को एक होकर लड़ने की जरूरत है अगर एक हफ़्ते में नई टंकी और जो जल जीवन मिशन के तहत घर-घर कनेक्शन हुए हैं चालू नहीं हुए तो एन ऑफिस का घेराव व धरना प्रदर्शन किया जाएगा
सूचना एवं जनसम्पर्क विभाग, राजस्थान सरकार
भजनलाल शर्मा { Modi Ka Parivar }
Rural Development & Panchayati Raj Dept, Rajasthan

पानी की समस्या पूरे गांव की है इस समस्या के समाधान के लिए हम सभी को एक होकर लड़ने की जरूरत है अगर एक हफ़्ते में नई टंकी और जो जल जीवन मिशन के तहत घर-घर कनेक्शन हुए हैं चालू नहीं हुए तो एन ऑफिस का घेराव व धरना प्रदर्शन किया जाएगा 
@DIPRRajasthan
@CMBhajanlalBJP 
@RDPR_Rajasthan
account_circle
MGNREGA-HOSAPETE-TP(@HospeteTp) 's Twitter Profile Photo

*ತಾಯಂದಿರ ದಿನದ ಶುಭಾಶಯಗಳು*
ಕಣ್ಣಿಗೆ ಕಾಣುವ ದೇವರು ತಾಯಿ.ನಿತ್ಯ,ನಿರಂತರ, ತಾಯಂದಿರನ್ನು ವಂದಿಸೋಣ,ಅವರ ಹೆಜ್ಜೆಗಳಿಗೆ ನೆರಳಾಗೋಣ. 🙏🙏💐🌷💐

*ತಾಯಂದಿರ ದಿನದ ಶುಭಾಶಯಗಳು*
ಕಣ್ಣಿಗೆ ಕಾಣುವ ದೇವರು ತಾಯಿ.ನಿತ್ಯ,ನಿರಂತರ, ತಾಯಂದಿರನ್ನು ವಂದಿಸೋಣ,ಅವರ ಹೆಜ್ಜೆಗಳಿಗೆ ನೆರಳಾಗೋಣ. 🙏🙏💐🌷💐

#MGNREGA #Ruraldevelopment #RDPR  #Mothersday2024
account_circle
Commissioner Panchayat Raj(@CommrPR) 's Twitter Profile Photo

ಅಧಿಕಾರ ವಿಕೇಂದ್ರೀಕರಣ ಮತ್ತು ಸ್ಥಳೀಯ ಸರ್ಕಾರಗಳ ಸಶಕ್ತೀಕರಣಕ್ಕೆ ಬೆನ್ನೆಲುಬು ಭಾರತ ಸಂವಿಧಾನದ 73ನೇ ತಿದ್ದುಪಡಿ. ಈ ಕುರಿತಾದ ಮಾಹಿತಿ ಇಲ್ಲಿದೆ.

iRajDiwas Ministry of Panchayati Raj, Government of India Ministry of Rural Development, Government of India Priyank Kharge / ಪ್ರಿಯಾಂಕ್ ಖರ್ಗೆ Uma Mahadevan Dasgupta

ಅಧಿಕಾರ ವಿಕೇಂದ್ರೀಕರಣ ಮತ್ತು  ಸ್ಥಳೀಯ ಸರ್ಕಾರಗಳ ಸಶಕ್ತೀಕರಣಕ್ಕೆ ಬೆನ್ನೆಲುಬು ಭಾರತ ಸಂವಿಧಾನದ 73ನೇ ತಿದ್ದುಪಡಿ. ಈ ಕುರಿತಾದ ಮಾಹಿತಿ ಇಲ್ಲಿದೆ.

#RDPR #RDWSD #ruraldevelopment #soildliquidwastemanagment  #PanchayatiRajDiwas #Panchayat @mopr_goi @MoRD_GoI @PriyankKharge @readingkafka
account_circle
Sanjay Hindustani(@SanjayJournalst) 's Twitter Profile Photo

नरेगा के कार्यों को कोई भी जाकर चेक कर ले , जोहड़ की मिट्टी को ऊपर नीचे ही करवाते हैं और फिर बारिश के बाद वही मिट्टी फिर से जोहड़ में और फिर से वही कार्य चालू ....

Rural Development & Panchayati Raj Dept, Rajasthan Mahatma Gandhi NREGA GOI अफसरों को वातानुकूलित दफ्तर से बाहर निकाल कुछ जनहित योजना पर ध्यान दें ..

नरेगा के कार्यों को कोई भी जाकर चेक कर ले , जोहड़ की मिट्टी को ऊपर नीचे ही करवाते हैं और फिर बारिश के बाद वही मिट्टी फिर से जोहड़ में और फिर से वही कार्य चालू ....

@RDPR_Rajasthan @MgnregaGoi अफसरों को वातानुकूलित दफ्तर से बाहर निकाल कुछ जनहित योजना पर ध्यान दें ..

#narega
account_circle
RDPR - Government of Karnataka(@rdprgok) 's Twitter Profile Photo

ಜೀವನದ ಪ್ರತಿ ಹಂತದಲ್ಲಿ ಮಾರ್ಗದರ್ಶನ ನೀಡುವವಳು ಅಮ್ಮ. ತ್ಯಾಗ , ಕರುಣೆ ಮಮತೆಯ ಸಾಕಾರಮೂರ್ತಿಯೇ ತಾಯಿ. ವಿಶ್ವ ತಾಯಂದಿರ ದಿನದಂದು ತಾಯಿಯ ಎಲ್ಲಾ ಮಾತೃಹೃದಯಿಗಳಿಗೆ ನಮಿಸೋಣ, ಪ್ರತಿ ಹೆಣ್ಣನ್ನು ಗೌರವಿಸೋಣ.

ವಿಶ್ವ ತಾಯಂದಿರ ದಿನದ ಶುಭಾಶಯಗಳು.

ಜೀವನದ ಪ್ರತಿ ಹಂತದಲ್ಲಿ ಮಾರ್ಗದರ್ಶನ ನೀಡುವವಳು ಅಮ್ಮ. ತ್ಯಾಗ , ಕರುಣೆ ಮಮತೆಯ ಸಾಕಾರಮೂರ್ತಿಯೇ ತಾಯಿ. ವಿಶ್ವ ತಾಯಂದಿರ ದಿನದಂದು ತಾಯಿಯ ಎಲ್ಲಾ ಮಾತೃಹೃದಯಿಗಳಿಗೆ ನಮಿಸೋಣ, ಪ್ರತಿ ಹೆಣ್ಣನ್ನು ಗೌರವಿಸೋಣ.

ವಿಶ್ವ ತಾಯಂದಿರ ದಿನದ ಶುಭಾಶಯಗಳು.

#RDPR #ruraldevelopment #Mothersday2024 #happymothersday
account_circle