NewsFirst Kannada(@NewsFirstKan) 's Twitter Profile Photo

ಹುಬ್ಬಳ್ಳಿಯಲ್ಲಿ ನೇಹಾ ಕೊಲೆ ಕೇಸ್ ಮಾಸುವ ಮುನ್ನವೇ ಅದೇ ಮಾದರಿಯಲ್ಲಿ ಮತ್ತೊಂದು ಯುವತಿಯ ಹತ್ಯೆಯಾಗಿದೆ. ನಮ್ ಹುಡುಗಿನ ಕೊಲೆ ಮಾಡಿದವನು ಸಿಕ್ರೆ ಏನು ಮಾಡ್ಬೇಕೋ ಮಾಡ್ತೀವಿ ಎಂದು ಹತ್ಯೆಯಾದ ಅಂಜಲಿ ತಂದೆ ಮೋಹನ್ ಹೇಳಿದ್ದಾರೆ.

account_circle
NewsFirst Kannada(@NewsFirstKan) 's Twitter Profile Photo

ಮಾಜಿ ಸಚಿವ ಹೆಚ್.ಡಿ. ರೇವಣ್ಣ ರಿಲೀಸ್​ ಆದ ಸುದ್ದಿ ತಿಳಿದು ಅಭಿಮಾನಿಗಳು ಅವರ ಮನೆ ಮುಂದೆ ಸೇರಿದ್ದರು. ಇದೇ ವೇಳೆ ಅಭಿಮಾನಿಗಳನ್ನು ನೋಡಿ ರೇವಣ್ಣ ಗಳಗಳನೆ ಅತ್ತಿದ್ದಾರೆ.

Follow @newsfirstkannada

Release Fans

account_circle
NewsFirst Kannada(@NewsFirstKan) 's Twitter Profile Photo

ಬೆಳಗಿನ ತಿಂಡಿ ಜೊತೆ ಮೈತ್ರಿ ನಾಯಕರು ಅಮಿತ್ ಶಾ ಜೊತೆ ಚರ್ಚೆ ನಡೆಸಿದ್ದಾರೆ. ಉಭಯ ಪಕ್ಷಗಳ ಮೈತ್ರಿ ಅಭ್ಯರ್ಥಿಗಳು ಗೆಲುವು ದಾಖಲಿಸಬೇಕು, ಯಾವ್ಯಾವ ಕ್ಷೇತ್ರಗಳಲ್ಲಿ ಯಾವ ರೀತಿ ರಣತಂತ್ರ ಇರಬೇಕೆಂದು ಚರ್ಚೆ ನಡೆಸಿದ್ದಾರೆ.

Amit Shah (Modi Ka Parivar) BJP Karnataka B.S.Yediyurappa (Modi Ka Parivar) Vijayendra Yediyurappa (Modi Ka Parivar) R. Ashoka (ಮೋದಿ ಅವರ ಕುಟುಂಬ) ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy

account_circle
NewsFirst Kannada(@NewsFirstKan) 's Twitter Profile Photo

ಬಿಜೆಪಿ ಸಮಾವೇಶದಲ್ಲಿ ಭಾಗಿಯಾದ ಕೇಂದ್ರ ಸಚಿವ ಅಮಿತ್ ಶಾ ಅವರು ವೇದಿಕೆ ಆಗಮಿಸಿದ್ರು. ಸ್ಲಿಪ್ಪರ್ ಬಿಟ್ಟು ದೀಪ ಹಚ್ಚಿದ ಅಮಿತ್​ ಶಾ ಎಲ್ಲರ ಹುಬ್ಬೆರುವಂತೆ ಮಾಡಿದ್ರು.

Amit Shah (Modi Ka Parivar) BJP Karnataka B.S.Yediyurappa (Modi Ka Parivar) Vijayendra Yediyurappa (Modi Ka Parivar) R. Ashoka (ಮೋದಿ ಅವರ ಕುಟುಂಬ) ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy

account_circle
NewsFirst Kannada(@NewsFirstKan) 's Twitter Profile Photo

ಕೇಂದ್ರ ಸಚಿವ ಅಮಿತ್ ಶಾ ಜೊತೆ ಹೈ ವೋಲ್ಟೇಜ್ ಸಭೆ ಮುಗಿಸಿದ ಬಿಜೆಪಿ ನಾಯಕರು ಪ್ಯಾಲೆಸ್​ ಗ್ರೌಂಡ್​ನಲ್ಲಿ ನಡೆಯುತ್ತಿರುವ ಬಿಜೆಪಿ ಸಮಾವೇಶದಲ್ಲಿ ಭಾಗಿಯಾಗಲು ತೆರಳಿದ್ದಾರೆ.

Amit Shah (Modi Ka Parivar) BJP Karnataka B.S.Yediyurappa (Modi Ka Parivar) Vijayendra Yediyurappa (Modi Ka Parivar) R. Ashoka (ಮೋದಿ ಅವರ ಕುಟುಂಬ) ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy

account_circle
NewsFirst Kannada(@NewsFirstKan) 's Twitter Profile Photo

ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ ಶಿಲ್ಪಾ ಶೆಟ್ಟಿ ತಂಗಿ; ಶಮಿತಾ ಶೆಟ್ಟಿಗೆ ಏನಾಗಿದೆ ಗೊತ್ತಾ?

beauty

newsfirstlive.com/bollywood-actr…

account_circle
NewsFirst Kannada(@NewsFirstKan) 's Twitter Profile Photo

ಟೈಮ್ಸ್​ನೌ ಚುನಾವಣಾ ಸಮೀಕ್ಷೆ.. ಮೋದಿ ನೇತೃತ್ವದ NDA ಒಕ್ಕೂಟಕ್ಕೆ ಫುಲ್ ಮಾರ್ಕ್ಸ್..!​​​

newsfirstlive.com/news/lok-sabha…

account_circle
NewsFirst Kannada(@NewsFirstKan) 's Twitter Profile Photo

ಅಕ್ಕನ ಮಗಳ ಫೋಟೋ ಮಿಸ್​ಯೂಸ್​​.. ಲೋನ್​ ಆ್ಯಪ್​ ಕಿರುಕುಳಕ್ಕೆ ನೇಣು ಹಾಕಿಕೊಂಡ ಜಿಲ್ಲಾ ಮಟ್ಟದ ಕಬಡ್ಡಿ ಆಟಗಾರ

newsfirstlive.com/a-district-lev…

account_circle
NewsFirst Kannada(@NewsFirstKan) 's Twitter Profile Photo

ಅಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದ ಸಚಿನ್​ಗೆ ಬೆಲೆ ಕಟ್ಟಲಾಗದ ಗಿಫ್ಟ್ ಕೊಟ್ಟಿದ್ದ ಕೊಹ್ಲಿ​.. ಆದ್ರೆ ತೆಂಡೂಲ್ಕರ್​​ ಅದನ್ನ ವಾಪಸ್​ ನೀಡಿದ್ಯಾಕೆ?

newsfirstlive.com/kohli-gave-a-p…

account_circle