Star Suvarna(@StarSuvarna) 's Twitter Profile Photo

ತನ್ನ ಸಾವಿನ ಮೂಲಕ ತನ್ನ ಎಲ್ಲಾ ಸಮಸ್ಯೆಗಳನ್ನು ಕೊನೆ ಮಾಡಲು ಹೊರಟಿದ್ದಾಳೆ ಆದ್ಯಾ!

ಅವನು ಮತ್ತೆ ಶ್ರಾವಣಿ | ಸೋಮ - ಶನಿ ರಾತ್ರಿ 10:00

account_circle
Star Suvarna(@StarSuvarna) 's Twitter Profile Photo

ತಾರಾಳ ಆಪತ್ತಿನ ಹಿಂದಿರುವ ನಿಜವನ್ನು ಎಲ್ಲರಿಗೂ ತಿಳಿಸಿದ್ದಾನೆ ಗಿರಿದೇವ!

ಮಾಳಿಕಪುರಂ | ಸೋಮ - ಶನಿ ಮಧ್ಯಾಹ್ನ 2:30
serials

account_circle
Star Suvarna(@StarSuvarna) 's Twitter Profile Photo

ಅಮ್ಮನ ಕಾಲಿನ ಕೆಳಗೆ ಸ್ವರ್ಗ ಇರುತ್ತೆ! ಅಮ್ಮನನ್ನು ನಿಂದಿಸಿದ ತುಷಾರ್​​ಗೆ ದಂಡನೆ ನೀಡಿದ್ದಾನೆ ವನರಾಜ್!

ಅನುಪಮ | ಸೋಮ - ಶನಿ ಬೆಳಗ್ಗೆ 11:30
Serial serials

account_circle
Star Suvarna(@StarSuvarna) 's Twitter Profile Photo

ಮದುವೆಯ ಒತ್ತಡ ಆದ್ಯಾಳ ಆತುರದ ನಿರ್ಧಾರಕ್ಕೆ ಕಾರಣವಾಯ್ತಾ?
ಅವನು ಮತ್ತು ಶ್ರಾವಣಿ | ಇಂದು ರಾತ್ರಿ 10 ಗಂಟೆಗೆ

account_circle
Star Suvarna(@StarSuvarna) 's Twitter Profile Photo

ಆದ್ಯಾ ಮತ್ತು ವಿಕ್ಕಿ ಮದುವೆ ನಿಲ್ಲಿಸುವ ನಿರ್ಧಾರವನ್ನು ಸಂಯುಕ್ತ ಮುಂದೆ ವ್ಯಕ್ತಪಡಿಸಿದ್ದಾನೆ ಅಭಿ!

ಅವನು ಮತ್ತೆ ಶ್ರಾವಣಿ | ಸೋಮ - ಶನಿ ರಾತ್ರಿ 10:00

account_circle
Asianet Suvarna News(@AsianetNewsSN) 's Twitter Profile Photo

ಕನ್ನಡ ಕಿರುತೆರೆ ಸ್ಟಾರ್ ನಟಿಯ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

kannada.asianetnews.com/gallery/tv-tal…

account_circle
Star Suvarna(@StarSuvarna) 's Twitter Profile Photo

ಅಮೇಯನನ್ನು ಸಾವು ಹಿಂಬಾಲಿಸಿ ಹೊರಟಿದೆ!

ಅವನು ಮತ್ತೆ ಶ್ರಾವಣಿ | ಸೋಮ - ಶನಿ ರಾತ್ರಿ 10:00

account_circle
Star Suvarna(@StarSuvarna) 's Twitter Profile Photo

ವಿಕ್ಕಿ ಮತ್ತು ಆದ್ಯಾ ಮದುವೆಗೆ ಅಡ್ಡಿಯಾಗಿರುವ ಅಮೇಯನ ಮೇಲೆ ಸಂಚು ರೂಪಿಸಲು ಮುಂದಾಗಿದ್ದಾಳೆ ಮಮತ!

ಅವನು ಮತ್ತೆ ಶ್ರಾವಣಿ | ಸೋಮ - ಶನಿ ರಾತ್ರಿ 10:00
serials

account_circle
Star Suvarna(@StarSuvarna) 's Twitter Profile Photo

ಅನುಪಮ ನೃತ್ಯವನ್ನು ಕಂಡು ಪಾವನಿ ಹರ್ಷಗೊಂಡಿದ್ದಾಳೆ!
ಅನುಪಮ | ಸೋಮ - ಶನಿ ಬೆಳಗ್ಗೆ 11:30
Serial tvShow serials

account_circle
Star Suvarna(@StarSuvarna) 's Twitter Profile Photo

ವಿಕ್ಕಿ ಮಾಡಿರುವ ತಪ್ಪುಅಭಿಗೆ ತಿಳಿಯುತ್ತಾ?

ಅವನು ಮತ್ತೆ ಶ್ರಾವಣಿ | ಸೋಮ - ಶನಿ ರಾತ್ರಿ 10:00

account_circle
Star Suvarna(@StarSuvarna) 's Twitter Profile Photo

ಒಂದೇ ಬಳ್ಳಿಯ ಹೂಗಳಲ್ಲಿ ಒಂದು ಹೂವು ಅನುಪಮ ಕೈ ಜಾರಿ ಹೋಗುತ್ತಿದೆ!

ಅನುಪಮ | ಸೋಮ - ಶನಿ ಬೆಳಗ್ಗೆ 11:30
Serial

account_circle
Star Suvarna(@StarSuvarna) 's Twitter Profile Photo

ವಿಕ್ಕಿಯನ್ನು ಮದುವೆಯಾಗುವುದಿಲ್ಲ ಎನ್ನುವ ಮನಸ್ಸಿನ ಮಾತನ್ನು ಕಡೆಗೂ ಅಭಿ ಮುಂದೆ ಹೇಳಿಕೊಂಡಿದ್ದಾಳೆ ಆದ್ಯಾ!

ಅವನು ಮತ್ತೆ ಶ್ರಾವಣಿ | ಇಂದು ರಾತ್ರಿ 10:00
serials

account_circle
Star Suvarna(@StarSuvarna) 's Twitter Profile Photo

ಶ್ರಾವಣಿಗೆ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದಾನೆ ಅಭಿಮನ್ಯು.

ಅವನು ಮತ್ತೆ ಶ್ರಾವಣಿ | ಸೋಮ - ಶನಿ ರಾತ್ರಿ 10:00

account_circle
Star Suvarna(@StarSuvarna) 's Twitter Profile Photo

ಅಮ್ಮನನ್ನು ತಿರಸ್ಕರಿಸಿದ ಪಾವನಿಗೆ ಬೆಸ್ಟಿಯ ನಿಜ ಬಣ್ಣ ಅರ್ಥವಾಗುತ್ತಿದೆ!

ಅನುಪಮ | ಸೋಮ - ಶನಿ ಬೆಳಗ್ಗೆ 11:30
Serial tvShow

account_circle
Star Suvarna(@StarSuvarna) 's Twitter Profile Photo

ಅಭಿ ಮತ್ತು ಶ್ರಾವಣಿಯನ್ನು ನೋಡಲು ಜಾನಕಿ ಮತ್ತು ರಾಘವ ಬಂದಾಯ್ತು!

ಅವನು ಮತ್ತೆ ಶ್ರಾವಣಿ | ಇಂದು ರಾತ್ರಿ 10 ಗಂಟೆಗೆ.

account_circle
Star Suvarna(@StarSuvarna) 's Twitter Profile Photo

ಪಾವನಿಯ ನೃತ್ಯಕ್ಕೆ ಜೊತೆಯಾದ ಅನುಪಮ! ಕಡೆಗೂ ಅಮ್ಮನ ಅಪ್ಪುಗೆಯ ಮೌಲ್ಯ ಅರಿತ ಪಾವನಿ.
ಅನುಪಮ | ಸೋಮ - ಶನಿ ಬೆಳಗ್ಗೆ 11:30
Serial tvShow serials

account_circle
Star Suvarna(@StarSuvarna) 's Twitter Profile Photo

ಅಪ್ಪನ ಬೆವರಿನ ಋಣ, ಅಮ್ಮನ ಕಣ್ಣೀರಿನ ಋಣ ಹಾಗೂ ಅಜ್ಜ, ಅಜ್ಜಿಯ ಪ್ರಾರ್ಥನೆಯ ಋಣ ತೀರಿಸಲು ತುಷಾರ್​ಗೆ ಸವಾಲು ಹಾಕಿದ್ದಾನೆ ವನರಾಜ್!

ಅನುಪಮ | ಸೋಮ - ಶನಿ ಬೆಳಗ್ಗೆ 11:30
Serial serials

account_circle
Asianet Suvarna News(@AsianetNewsSN) 's Twitter Profile Photo

ಅಂತೂ ಕರ್ನಾಟಕದ ಹಣೆಬರಹ ಇಲ್ಲಿ ತೋರಿಸ್ತಾ ಇದ್ದೀರಿ ಬಿಡಿ ಅಂತಿದ್ದಾರೆ ಭಾಗ್ಯಲಕ್ಷ್ಮಿ ಫ್ಯಾನ್ಸ್​...

kannada.asianetnews.com/tv-talk/bhagya…

account_circle