Jagadish Shettar (Modi Ka Parivar)(@JagadishShettar) 's Twitter Profile Photo

ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಇಂದು ಜರುಗಿದ ಕಾಂಗ್ರೆಸ್ ಪಕ್ಷದ ಸಲಹಾ ಸೂಚನಾ ಸಭೆಯಲ್ಲಿ ಭಾಗವಹಿಸಿ, ಮಾತನಾಡಲಾಯಿತು.

ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಇಂದು ಜರುಗಿದ ಕಾಂಗ್ರೆಸ್ ಪಕ್ಷದ ಸಲಹಾ ಸೂಚನಾ ಸಭೆಯಲ್ಲಿ ಭಾಗವಹಿಸಿ, ಮಾತನಾಡಲಾಯಿತು.

#Hubballidharwad
account_circle
Nagabhushan 🇮🇳(@nagabhushanb) 's Twitter Profile Photo

Thread 🧵Alert:
Have you tried using the Bus Rapid Transit System (BRTS) yet? Here's why you should give it a shot:

The BRTS is a reliable and efficient mode of transportation that can help you save time and money.
(1/n)

Thread 🧵Alert: #HubballiDharwad 
Have you tried using the Bus Rapid Transit System (BRTS) yet? Here's why you should give it a shot:

The BRTS is a reliable and efficient mode of transportation that can help you save time and money. 
(1/n)
account_circle
Republic Kannada(@KannadaRepublic) 's Twitter Profile Photo

Watch Now : youtu.be/i55xsCyA9Vc

Neha Hiremath's Father Reveals 'LIFE THREAT' | ನಂಗೆ ಜೀವ ಬೆದರಿಕೆ ಇದೆ; ಅಸಲಿ ಸತ್ಯ ಬಿಚ್ಚಿಟ್ಟ ನೇಹಾ ತಂದೆ!

case incident incident corporater hudagi dharwad…

Watch Now : youtu.be/i55xsCyA9Vc 

Neha Hiremath's Father Reveals 'LIFE THREAT' | ನಂಗೆ ಜೀವ ಬೆದರಿಕೆ ಇದೆ; ಅಸಲಿ ಸತ್ಯ ಬಿಚ್ಚಿಟ್ಟ ನೇಹಾ ತಂದೆ!

#nehahiremath #nehahiremathcase #nehahiremathincident #hubli #hubballi #hubballiincident #hubballicorporater #hubballihudagi #hubballidharwad…
account_circle
Kavya Patil(@_KavyaPatil) 's Twitter Profile Photo

ಕಾರ್ಮಿಕ ಸಚಿವ ಸಂತೋಷ್ ಲಾಡ್ ರವರ ನೇತೃತ್ವದಲ್ಲಿ ಕಲಘಟಗಿ ಪಟ್ಟಣದಲ್ಲಿ ನಡೆದ ಐದು ಗ್ಯಾರಂಟಿಗಳ ಬೃಹತ್ ಸಮಾವೇಶಕ್ಕೆ ಸೇರಿದ ಜನ ಸಮೂಹ,

ಈ ಬಾರಿ ಹುಬ್ಬಳ್ಳಿ ಧಾರವಾಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿಗೆ ಮುಕ್ತಿ ನೀಡುವದೆ.

account_circle
Rajat Ullagaddimath(@RVUllagaddimath) 's Twitter Profile Photo

ಧಾರವಾಡ ಜಿಲ್ಲೆಯ ಗರಗದ ಪೊಲೀಸ್ ಕಾನ್‌ಸ್ಟೇಬಲ್‌ ಹುಚ್ಚೇಶ್ ಮಲ್ಲಣ್ಣ ಅವರು ರಸ್ತೆ ಅಪಘಾತದಲ್ಲಿ ಇತ್ತೀಚೆಗೆ ಮೃತಪಟ್ಟಿದ್ದರು.

ಇಂದು ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಣ್ಣ ಆರ್ಥಿಕ ಸಹಾಯಹಸ್ತ ಚಾಚಿದ್ದೇನೆ. ಈ ಸಣ್ಣ ಆಸರೆ ಆ ಕುಟುಂಬದ ಕಣ್ಣೀರು ಒರೆಸಲು ಸಹಾಯವಾದರೆ ನಮ್ಮ ಪ್ರಯತ್ನ ಸಾರ್ಥಕ.

account_circle
Hubballi-Dharwad City Police. ಹು-ಧಾ ನಗರ ಪೊಲೀಸ್(@compolhdc) 's Twitter Profile Photo

ಈ ಬಾರಿ ಹುಬ್ಬಳ್ಳಿ ಧಾರವಾಡ ಪೊಲೀಸರು ಭರ್ಜರಿ ಬ್ಯಾಟಿಂಗ್ ಆಡಲು ಕಣಕ್ಕೆ ಇಳಿಯಲಿದ್ದಾರೆ. ಬೆಟ್ಟಿಂಗ್ ಆಡುವವರ ಪ್ರತಿ ಸ್ಪರ್ಧಿಯಾಗಿ.

dharwad dharwad police

ಈ ಬಾರಿ ಹುಬ್ಬಳ್ಳಿ ಧಾರವಾಡ ಪೊಲೀಸರು ಭರ್ಜರಿ ಬ್ಯಾಟಿಂಗ್ ಆಡಲು ಕಣಕ್ಕೆ ಇಳಿಯಲಿದ್ದಾರೆ. ಬೆಟ್ಟಿಂಗ್ ಆಡುವವರ ಪ್ರತಿ ಸ್ಪರ್ಧಿಯಾಗಿ.

#hubballidharwad #hubballidharwadpolice
#hubballi #benglorecitypolice
#india #ipl2023 #rcb #Police
account_circle
Jagadish Shettar (Modi Ka Parivar)(@JagadishShettar) 's Twitter Profile Photo

ಶ್ರೀ ಎಚ್ ಎಫ್ ಜಕ್ಕಪನವರ, ಶ್ರೀ ಮಹೇಂದ್ರ ಸಿಂಗಿ, ಶ್ರೀ ಆರೀಪ್ ಭದ್ರಪುರ ಹಾಗೂ ಪ್ರಮುಖರು ಉಪಸ್ಥಿತಿಯಲ್ಲಿ ಇದ್ದರು.

ಶ್ರೀ ಎಚ್ ಎಫ್ ಜಕ್ಕಪನವರ, ಶ್ರೀ ಮಹೇಂದ್ರ ಸಿಂಗಿ, ಶ್ರೀ ಆರೀಪ್ ಭದ್ರಪುರ ಹಾಗೂ ಪ್ರಮುಖರು ಉಪಸ್ಥಿತಿಯಲ್ಲಿ ಇದ್ದರು. 

#Hubballidharwad
account_circle
Rajat Ullagaddimath(@RVUllagaddimath) 's Twitter Profile Photo

ವಿಶೇಷ ಲೇಖನಗಳನ್ನು ಪ್ರಕಟಿಸಿ ನನ್ನ ಜನ್ಮದಿನವನ್ನು ಮತ್ತಷ್ಟು ಸಂಭ್ರಮಗೊಳಿಸಿದ ನಾಡಿನ ಎಲ್ಲ ಪತ್ರಿಕೆಗಳಿಗೆ, ಪತ್ರಕರ್ತ ಮಿತ್ರರಿಗೆ ನಲ್ಮೆಯ ಒಲುಮೆಗಳು.

3

ವಿಶೇಷ ಲೇಖನಗಳನ್ನು ಪ್ರಕಟಿಸಿ ನನ್ನ ಜನ್ಮದಿನವನ್ನು ಮತ್ತಷ್ಟು ಸಂಭ್ರಮಗೊಳಿಸಿದ ನಾಡಿನ ಎಲ್ಲ ಪತ್ರಿಕೆಗಳಿಗೆ, ಪತ್ರಕರ್ತ ಮಿತ್ರರಿಗೆ ನಲ್ಮೆಯ ಒಲುಮೆಗಳು.

#RajatSambrama #ರಜತ್_ಸಂಭ್ರಮ_3 #ಹುಬ್ಬಳ್ಳಿ #hubballidharwad #RajatSambrama3
account_circle