Madhu Bangarappa(@Madhu_Bangarapp) 's Twitter Profile Photo

ಇಂದು ಶಿವಮೊಗ್ಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಶ್ರೀಮತಿ ಗೀತಾ ಶಿವರಾಜ್ ಕುಮಾರ್ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದೆ

#KarnatakaMPCandidates #CongressMPCandidates #KarnatakaLokasabhe2024 #GeethaShivarajkumar #GeethakkaforShivamogga
account_circle
Madhu Bangarappa(@Madhu_Bangarapp) 's Twitter Profile Photo

ಶಿಕಾರಿಪುರ ಕ್ಷೇತ್ರದಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ಪರ ಮತಯಾಚಿಸಿದ ಸಂಧರ್ಭ...

account_circle
Sreekanth KP(@kp_sreekanth) 's Twitter Profile Photo

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಇಂದು ಚುನಾವಣೆಗೆ ನಾಮಪತ್ರ ಸಲ್ಲಿಸುತ್ತಿರುವ ಶ್ರೀಮತಿ ಗೀತಾ ಶಿವರಾಜಕುಮಾರ್ ಅವರಿಗೆ ನನ್ನ ಮನಃಪೂರ್ವಕ ಶುಭಾಶಯಗಳು.! ಜನಸೇವೆಗಾಗಿ ನೀವು ಮಾಡಿರುವ ಸಂಕಲ್ಪಕ್ಕೆ ಶುಭವಾಗಲಿ

ForShivamogga DK Shivakumar⁩ ⁦Karnataka Congress

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಇಂದು ಚುನಾವಣೆಗೆ ನಾಮಪತ್ರ ಸಲ್ಲಿಸುತ್ತಿರುವ ಶ್ರೀಮತಿ ಗೀತಾ ಶಿವರಾಜಕುಮಾರ್ ಅವರಿಗೆ ನನ್ನ ಮನಃಪೂರ್ವಕ ಶುಭಾಶಯಗಳು.! ಜನಸೇವೆಗಾಗಿ ನೀವು ಮಾಡಿರುವ ಸಂಕಲ್ಪಕ್ಕೆ ಶುಭವಾಗಲಿ

#GeethakkaForShivamogga #Geethakka ⁦@DKShivakumar⁩ ⁦@INCKarnataka⁩
account_circle
Madhu Bangarappa(@Madhu_Bangarapp) 's Twitter Profile Photo

ಇಂದು ಶಿಕಾರಿಪುರ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದೆ...

ಇಂದು ಶಿಕಾರಿಪುರ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದೆ...

#KarnatakaMPCandidates #CongressMPCandidates #KarnatakaLokasabhe2024 #GeethaShivarajkumar #GeethakkaforShivamogga
account_circle
Geetha Shivarajkumar(@Geetha_ShivRaj) 's Twitter Profile Photo

ಈ ಸಂದರ್ಭದಲ್ಲಿ ಪತಿ ಡಾ. ಶಿವರಾಜ್ ಕುಮಾರ್ ಅವರು, ಖ್ಯಾತ ಚಲನಚಿತ್ರ ನಟರಾದ ದುನಿಯಾ ವಿಜಯ್ ಅವರು ಮತ್ತು ಇತರ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

account_circle
Geetha Shivarajkumar(@Geetha_ShivRaj) 's Twitter Profile Photo

ಇದೇ ಮೇ 07 ರಂದು ನಡೆಯಲಿರುವ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ 'ಹಸ್ತ'ದ ಗುರುತಿಗೆ ಮತ ನೀಡುವ ಮೂಲಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದೆನು

account_circle
Geetha Shivarajkumar(@Geetha_ShivRaj) 's Twitter Profile Photo

ಕಾರ್ಯಕ್ರಮಕ್ಕೂ ಮೊದಲು ಕಾರ್ಯಕರ್ತರೂ ಯಡೇಹಳ್ಳಿ ಸರ್ಕಲ್ ಇಂದ ಆನಂದಪುರ ಬಸ್ ನಿಲ್ದಾಣದವರೆಗು ಬೃಹತ್ ರ್ಯಾಲಿ ಮುಖಾಂತರ ನಮ್ಮನ್ನು ವೇದಿಕೆಗೆ ಸ್ವಾಗತಿಸಿದರು. ಅವರೆಲ್ಲರ ಪ್ರೀತಿ ವಿಶ್ವಾಸಕ್ಕೆ ನಾನೆಂದು ಚಿರ ಋಣಿ.

account_circle
Madhu Bangarappa(@Madhu_Bangarapp) 's Twitter Profile Photo

ಗೋಣಿ ಮಾಲ್ತೇಶ್, ನಗರದ ಮಹದೇವಪ್ಪ, ಬಲ್ಕೀಷ್ ಭಾನು ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

Karnataka

account_circle
Madhu Bangarappa(@Madhu_Bangarapp) 's Twitter Profile Photo

ಮೇ 2ರಂದು ನಮ್ಮ ರಾಷ್ಟ್ರೀಯ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರು ಚುನಾವಣಾ ಪ್ರಚಾರದ ಅಂಗವಾಗಿ ಶಿವಮೊಗ್ಗಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕರ್ತ ಬಂಧುಗಳಿಗೆ ಈ ವೇಳೆ ಬಹಿರಂಗ ಪ್ರಚಾರ ಸಭೆಗೆ ಕರೆ ನೀಡಲಾಯಿತು.

account_circle