ಇಂತಹ ಕೋಟ್ಯಂತರ ತಾಯಂದಿರ ಆಶೀರ್ವಾದಗಳೇ ನನಗೆ ನಿಜವಾದ ಶಕ್ತಿ ಹಾಗೂ ಸ್ಫೂರ್ತಿ.!!
#ಬಾಗಲಕೋಟೆಜನಾಭಿಮತ #nimmasamyuktapatil #congress2024 #ಕೈಹಿಡಿಯಿರಿ_ಮುನ್ನಡೆಯಿರಿ #bagalkot #LokasabhaElection2024 #CongressParty
ಬಾಗಲಕೋಟೆ ಜನರೇ,
ಬದಲಾವಣೆ ತರತೀರಲ್ವಾ!
#nimmasamyuktapatil #ಕೈಹಿಡಿಯಿರಿ_ಮುನ್ನಡೆಯಿರಿ #LokasabhaElection2024 #congress2024 #CongressParty #bagalkot
बागलकोट में जन सम्बोधन के दौरान एक बच्ची द्वारा बनाई तस्वीर को पीएम मोदी ने सराहा, कही यह बड़ी बात...
#Bagalkot #LokSabhaElection2024 #PMModi #PublicAddress #PMNarendraModi Narendra Modi PMO India
ಬಾಗಲಕೋಟ ಪ್ರಧಾನ ಕಾರ್ಯದರ್ಶಿ ಸಭೆ.
#Bagalkot #KarnatakaElections #CongressLaoSamvidhanBachao Priyanka Gandhi Vadra
ಬಾಗಲಕೋಟೆ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ಖ್ಯಾತ ನಟ ಹಾಗೂ ನಿರ್ದೇಶಕ ಶ್ರೀ ಎಸ್ ನಾರಾಯಣ್ ಅವರು ಭಾಗವಹಿಸಲಿದ್ದಾರೆ.
ಎಲ್ಲರಿಗೂ ಹಾರ್ದಿಕ ಸುಸ್ವಾಗತ.
#snarayan #nimmasamyukthapatil #ಕೈಹಿಡಿಯಿರಿ_ಮುನ್ನಡೆಯಿರಿ #lokasabhaelection2024 #voteforchange2024 #bagalkot
ನರಗುಂದ ತಾಲೂಕಿನ ಗಾಂಧಿ ಸರ್ಕಲ್ ನಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ, ಮತಯಾಚಿಸಲಾಯಿತು.
ಈ ಸಂದರ್ಭದಲ್ಲಿ ಸಚಿವರಾದ ಶ್ರೀ Shivanand Patil , ಶಾಸಕರಾದ ಶ್ರೀ ವಿನಯ ಕುಲಕರ್ಣಿ , ಮಾಜಿ ಸಚಿವರಾದ ಶ್ರೀ ಬಿ ಆರ್ ಯಾವಗಲ್, ಮುಖಂಡರಾದ ಶ್ರೀ ವಿವೇಕ ಯಾವಗಲ್ ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
#Bagalkot
कर्नाटक: बागलकोट में सार्वजनिक बैठक को संबोधित करते हुए पीएम मोदी ने कहा, आपका वोट मोदी को मजबूत करेगा।
Narendra Modi BJP #NarendraModi #BJP #vote #Karnataka #Bagalkot #hindinews #hindikhabar