Manvita Kamath(@manvitakamath) 's Twitter Profileg
Manvita Kamath

@manvitakamath

Actor

ID:3668138952

calendar_today24-09-2015 08:01:02

3,0K Tweets

31,5K Followers

245 Following

Manvita Kamath(@manvitakamath) 's Twitter Profile Photo

Happy birthday Yash sir, you’ve been a great inspiration for a lot of actors, including me. You’ve not only shown the importance of hard work, passion, dedication towards the art, but also the importance of taking necessary break to choose quality work. Best wishes! 🫶🏻

account_circle
ನಮ್ ಟಾಕೀಸ್.ಇನ್(@Namtalkies) 's Twitter Profile Photo

ಕನ್ನಡ ಚಿತ್ರರಂಗದ ಟ್ರೆಂಡಿಂಗ್ ನಟಿಯರ ಸಾಲಿನಲ್ಲಿರುವ ಪ್ರತಿಭಾನ್ವಿತ ಕಲಾವಿದೆ, ಯಾವುದೇ ಪಾತ್ರವಾದರೂ ನಿಭಾಯಿಸಬಲ್ಲ ಚಾಣಾಕ್ಷ ನಟಿ ಮನ್ವಿತಾ ಕಾಮತ್ ಅವರು ತಮ್ಮ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದು, ಸದ್ಯ ಈ ಫೋಟೋಗಳು ಎಲ್ಲೆಡೆ ಟ್ರೆಂಡ್ ಆಗುತ್ತಿವೆ. Manvita Kamath

ಕನ್ನಡ ಚಿತ್ರರಂಗದ ಟ್ರೆಂಡಿಂಗ್ ನಟಿಯರ ಸಾಲಿನಲ್ಲಿರುವ ಪ್ರತಿಭಾನ್ವಿತ ಕಲಾವಿದೆ, ಯಾವುದೇ ಪಾತ್ರವಾದರೂ ನಿಭಾಯಿಸಬಲ್ಲ ಚಾಣಾಕ್ಷ ನಟಿ ಮನ್ವಿತಾ ಕಾಮತ್ ಅವರು ತಮ್ಮ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದು, ಸದ್ಯ ಈ ಫೋಟೋಗಳು ಎಲ್ಲೆಡೆ ಟ್ರೆಂಡ್ ಆಗುತ್ತಿವೆ. @manvitakamath #namtalkies #manvitha #manvitaharish
account_circle
Manvita Kamath(@manvitakamath) 's Twitter Profile Photo

’s victory was much needed to save theatres in B and C centres! Therefore,defining the Mass element!
Darshan Thoogudeepa sir thanks for this victory! Tharun Sudhir 🫶🏻🫶🏻

account_circle
ನಮ್ ಟಾಕೀಸ್.ಇನ್(@Namtalkies) 's Twitter Profile Photo

ಹೊಸ ಸಿನಿಮಾದ ಮುಹೂರ್ತ ಸಮಾರಂಭದಲ್ಲಿ ಟಗರುಪುಟ್ಟಿ ಮನ್ವಿತಾ ಕಾಮತ್. ಕೆಂಡಸಂಪಿಗೆ, ಟಗರು ಸಿನಿಮಾಗಳ ಖ್ಯಾತಿಯ ನಟಿ ಹೊಸ ಸಿನಿಮಾಗಾಗಿ ಸಿದ್ದವಾಗುತ್ತಿದ್ದಾರೆ. Manvita Kamath

account_circle
ನಮ್ ಟಾಕೀಸ್.ಇನ್(@Namtalkies) 's Twitter Profile Photo

ಟಗರು ಪುಟ್ಟಿ Manvita Kamath ಈಗ ಪವಿತ್ರ ಚಿತ್ರದ ನಾಯಕನಟಿಯ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದೆ ❤️PC Shekar ನಿರ್ದೇಶನವಿದೆ ಪ್ರೀತಿಯ ರಾಯಭಾರಿ ಖ್ಯಾತಿಯ ನಕುಲ್ ಗೌಡ ಈ ಚಿತ್ರದ ನಾಯಕ ನಟ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದೆ

account_circle
Cinimall ಸಿನಿಮಾಲ್(@Cinimall) 's Twitter Profile Photo

ಟಗರು ಪುಟ್ಟಿ ಮಾನ್ವಿತ ಈಗ ಪವಿತ್ರ#Bad ಚಿತ್ರದ ನಾಯಕನಟಿಯ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದೆ ❤️ಪಿ.ಸಿ.ಶೇಖರ್ ನಿರ್ದೇಶನವಿದೆ ಪ್ರೀತಿಯ ರಾಯಭಾರಿ ಖ್ಯಾತಿಯ ನಕುಲ್ ಗೌಡ ಈ ಚಿತ್ರದ ನಾಯಕ ನಟ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದೆ
Manvita Kamath
PC Shekar

account_circle
𝐍𝐀𝐌𝐂𝐈𝐍𝐄𝐌𝐀(@NamCinema) 's Twitter Profile Photo

ಚಿತ್ರದಲ್ಲಿ ಪವಿತ್ರ ಹೆಸರಿನ ಧೈರ್ಯವಂತ ಹುಡುಗಿಯಾಗಿ ಮಾನ್ವಿತ ನಟಿಸಿದ್ದಾರೆ. ಪಾತ್ರ ಪರಿಚಯದ ಫಸ್ಟ್ ಲುಕ್ ಪೋಸ್ಟರ್ ನಿನ್ನೆ ಬಿಡುಗಡೆಯಾಗಿದೆ. ಪೋಸ್ಟರ್ ನ ಮೇಕಿಂಗ್ ವಿಡಿಯೋ ನಿಮಗಾಗಿ ❤️

Movie
Manvita Kamath PC Shekar Arjun Janya

account_circle
Meghana Gaonkar(@MeghanaGaonkar) 's Twitter Profile Photo

The first look of Manvita Kamath from the film ‘BAD’ looks good!
PC Shekar sir..you always give the audience something new, I’m sure this one is going to be really cool, looking forward to the film.
Wishing the entire team all the very best!! 🫶✨

The first look of @manvitakamath from the film ‘BAD’ looks good! @PCSekar sir..you always give the audience something new, I’m sure this one is going to be really cool, looking forward to the film. Wishing the entire team all the very best!! 🫶✨
account_circle
ನಮ್ ಟಾಕೀಸ್.ಇನ್(@Namtalkies) 's Twitter Profile Photo

ನಗುಮೊಗದಲ್ಲೇ ಮನಸೆಳೆವ, 'ಕೆಂಡಸಂಪಿಗೆ'ಯ ಚೆಲುವೆ ಮನ್ವಿತಾ ಕಾಮತ್. 'ಟಗರು','ಕೆಂಡಸಂಪಿಗೆ','ಚೌಕ' ಮುಂತಾದ ಸಿನಿಮಾಗಳ ಖ್ಯಾತಿಯ ಮನ್ವಿತಾ ಕಾಮತ್ ಅವರು ತಮ್ಮ ಹೊಸ ಫೋಟೋಗಳನ್ನ ಹಂಚಿಕೊಂದಿದ್ದು, ಬಹು ಮುದ್ದಾಗಿ ಕಾಣಿಸುತ್ತಿದ್ದಾರೆ. Manvita Kamath

ನಗುಮೊಗದಲ್ಲೇ ಮನಸೆಳೆವ, 'ಕೆಂಡಸಂಪಿಗೆ'ಯ ಚೆಲುವೆ ಮನ್ವಿತಾ ಕಾಮತ್. 'ಟಗರು','ಕೆಂಡಸಂಪಿಗೆ','ಚೌಕ' ಮುಂತಾದ ಸಿನಿಮಾಗಳ ಖ್ಯಾತಿಯ ಮನ್ವಿತಾ ಕಾಮತ್ ಅವರು ತಮ್ಮ ಹೊಸ ಫೋಟೋಗಳನ್ನ ಹಂಚಿಕೊಂದಿದ್ದು, ಬಹು ಮುದ್ದಾಗಿ ಕಾಣಿಸುತ್ತಿದ್ದಾರೆ. @manvitakamath #namtalkies #manvitaharish
account_circle
Media King(@NameisMediaking) 's Twitter Profile Photo

ಕುತ್ತಿಗೆಗೆ ಅ ಆ ಇ ಈ ಬರೆದುಕೊಂಡ ಮಾನ್ವಿತಾ ಹರೀಶ್ | Manvitha Kamath | mediak King | Tagru

Manvita Kamath

ಕುತ್ತಿಗೆಗೆ ಅ ಆ ಇ ಈ ಬರೆದುಕೊಂಡ ಮಾನ್ವಿತಾ ಹರೀಶ್ | Manvitha Kamath | mediak King | Tagru @manvitakamath
account_circle