ಭೂಮಿಪುತ್ರ🌍♥(@BhumiputraD56) 's Twitter Profileg
ಭೂಮಿಪುತ್ರ🌍♥

@BhumiputraD56

Be Good Do Good

ID:1729061829803163648

calendar_today27-11-2023 08:57:31

2,1K Tweets

122 Followers

45 Following

ಭೂಮಿಪುತ್ರ🌍♥(@BhumiputraD56) 's Twitter Profile Photo

ಚಿತ್ರರಂಗದಲ್ಲಿ ಮಾವನ ಅಘಾತವಾದ ಹೆಸರಿದ್ರು ಸ್ವಂತ ಟ್ಯಾಲೆಂಟ್ ಇಂದ ರೆಡಿಯಾಗಿ ಬರ್ತಾ ಇರೋ ಆರಡಿ RDX ಬಾಂಬ್💥🔥

Darshan Thoogudeepa 👑 | |
| |

account_circle
ಭೂಮಿಪುತ್ರ🌍♥(@BhumiputraD56) 's Twitter Profile Photo

ನಮ್ಮ ಅರ್ಜುನನ ಅನಾಥ ಸಮಾಧಿಯ ಬಗ್ಗೆ ಧ್ವನಿ ಎತ್ತಿ ಈಗ ಅರ್ಜುನನ ಸ್ಮಾರಕ ಕಟ್ಟಲು ಅಗತ್ಯ ಇರುವ ಕಲ್ಲುಗಳನ್ನು ಡಿ ಬಾಸ್ ರವರು ಕೊಡ್ತಾ ಇದ್ದಾರೆ ಹಾಗೂ ಆದಷ್ಟು ಬೇಗ ಅಲ್ಲಿಗೆ ಭೇಟಿ ನೀಡಲ್ಲಿದ್ದಾರೆ ❤️🙏

ನೀನು ನಮ್ಮ ಪಾಲಿಗೆ ಎಂದೂ ದೇವ್ರಯ್ಯ♥🙏

Darshan Thoogudeepa 👑 | |

ನಮ್ಮ ಅರ್ಜುನನ ಅನಾಥ ಸಮಾಧಿಯ ಬಗ್ಗೆ ಧ್ವನಿ ಎತ್ತಿ ಈಗ ಅರ್ಜುನನ ಸ್ಮಾರಕ ಕಟ್ಟಲು ಅಗತ್ಯ ಇರುವ ಕಲ್ಲುಗಳನ್ನು ಡಿ ಬಾಸ್ ರವರು ಕೊಡ್ತಾ ಇದ್ದಾರೆ ಹಾಗೂ ಆದಷ್ಟು ಬೇಗ ಅಲ್ಲಿಗೆ ಭೇಟಿ ನೀಡಲ್ಲಿದ್ದಾರೆ ❤️🙏 ನೀನು ನಮ್ಮ ಪಾಲಿಗೆ ಎಂದೂ ದೇವ್ರಯ್ಯ♥🙏 @dasadarshan 👑 | #DBoss | #BossOfSandalwood
account_circle
Darshan Thoogudeepa(@dasadarshan) 's Twitter Profile Photo

ನಮ್ಮ ಕನ್ನಡ ಚಿತ್ರರಂಗದ ಹೆಸರಾಂತ ನಿರ್ಮಾಪಕರಾದ ಶೈಲಜಾ ನಾಗ್ ರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮ ಇಷ್ಟಾರ್ಥಗಳೆಲ್ಲವೂ ಈಡೇರಲಿ. ಇನ್ನು ಹೆಚ್ಚು ಯಶಸ್ವಿ ಚಿತ್ರಗಳು ನಿಮ್ಮ ಸಂಸ್ಥೆಯಿಂದ ಬರಲಿ Shylaja Nag

ನಮ್ಮ ಕನ್ನಡ ಚಿತ್ರರಂಗದ ಹೆಸರಾಂತ ನಿರ್ಮಾಪಕರಾದ ಶೈಲಜಾ ನಾಗ್ ರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮ ಇಷ್ಟಾರ್ಥಗಳೆಲ್ಲವೂ ಈಡೇರಲಿ. ಇನ್ನು ಹೆಚ್ಚು ಯಶಸ್ವಿ ಚಿತ್ರಗಳು ನಿಮ್ಮ ಸಂಸ್ಥೆಯಿಂದ ಬರಲಿ @shylajanag
account_circle
ಭೂಮಿಪುತ್ರ🌍♥(@BhumiputraD56) 's Twitter Profile Photo

✨CHITTARA STAR AWARDS 2024✨
ನಮ್ಮ ಡಿ ಬಾಸ್ ಅಭಿನಯದ 'ಕಾಟೇರ' ಚಿತ್ರವೂ ಎಲ್ಲಾ ವಿಭಾಗಗಳಲ್ಲಿ ಆಯ್ಕೆಯಾಗಿದೆ.

awards.chittaranews.com/poll/780/
ಈ ಲಿಂಕ್ ಮುಖಾಂತರ ಯಲ್ಲರು ವೋಟ್ ಮಾಡಿ..🙏

Darshan Thoogudeepa 👑 | |
| |

✨CHITTARA STAR AWARDS 2024✨ ನಮ್ಮ ಡಿ ಬಾಸ್ ಅಭಿನಯದ 'ಕಾಟೇರ' ಚಿತ್ರವೂ ಎಲ್ಲಾ ವಿಭಾಗಗಳಲ್ಲಿ ಆಯ್ಕೆಯಾಗಿದೆ. awards.chittaranews.com/poll/780/ ಈ ಲಿಂಕ್ ಮುಖಾಂತರ ಯಲ್ಲರು ವೋಟ್ ಮಾಡಿ..🙏 @dasadarshan 👑 | #DBoss | #BossOfSandalwood #BoxOfficeSulthan | #DevilTheHero | #Kaatera
account_circle
ಭೂಮಿಪುತ್ರ🌍♥(@BhumiputraD56) 's Twitter Profile Photo

ಕರ್ನಾಟದಲ್ಲಿ ಅತಿಹೆಚ್ಚು ಆಟೋ ಚಾಲಕರನ್ನು ಅಭಿಮಾನಿಗಳನ್ನಾಗಿ ಓದಿರುವ ಕನ್ನಡದ ಏಕೈಕ ನಟ ಅಂದ್ರೆ ಅದು ನಮ್ಮ ಕರುನಾಡ ಅಧಿಪತಿ ಭೂಮಿಪುತ್ರ ಡಿ ಬಾಸ್ ದರ್ಶನ್ ಒಬ್ಬರೇ 💥🔥

ಕ್ರೇಜ್ ಕಾ ಬಾಪ್ 😎🤙🔥 ಯಲ್ಲರು ಶೇರ್ ಮಾಡಿ 🙏

Darshan Thoogudeepa 👑 | |
| |

account_circle
ಭೂಮಿಪುತ್ರ🌍♥(@BhumiputraD56) 's Twitter Profile Photo

𝗗𝗘𝗩𝗜𝗟 ಚಿತ್ರದಲ್ಲಿ ನೀವು ಯಾರು ಹಿಂದೆ ನೋಡಿರಲ್ಲ ಆತರ ಲುಕ್ ನಲ್ಲಿ ದರ್ಶನ್ ಸರ್ ನ ನೋಡ್ತೀರಾ ಡೆವಿಲ್ ಚಿತ್ರದ ಡಿಸೈನರ್ ಮಾತು🔥🥵

Darshan Thoogudeepa 👑 | |
| |

account_circle
ಭೂಮಿಪುತ್ರ🌍♥(@BhumiputraD56) 's Twitter Profile Photo

ಹಿರಿಯ ಮೇರು ಕಲಾವಿದರಾದ ಅಶ್ವಥ್ ರವರು ತೀರಿಕೊಂಡಾಗ ಪುಣ್ಯಾತ್ಮ ಮಾಡಿದ ಸಹಾಯವನ್ನು ನೆನೆದು ಭಾವುಕರಾದ ಶಂಕರ್ ಅಶ್ವಥ್ ರವರು 🙏🙏

ನಿಂದು ಕಾಲ ಮುಗಿದರು ಮುಗಿಯದು ಅದ್ಯಾಯ 'ಪುಣ್ಯಾತ್ಮ' 🙏

Darshan Thoogudeepa 👑 | |
| |

account_circle
ಭೂಮಿಪುತ್ರ🌍♥(@BhumiputraD56) 's Twitter Profile Photo

ಜೀವನದಲ್ಲಿ ಎಲ್ಲಾ ತರಹದ ಕಷ್ಟ ನೋವು, ಅವಮಾನಗಳನ್ನು ಅನುಭವಿಸಿ, ಯಾವದಕ್ಕೂ ಕುಗ್ಗದೆ ತನ್ನ ಜೀವನಕ್ಕೆ ಚಾಲೆಂಜ್ ಹಾಕಿ ಚಾಲೆಂಜಿಂಗ್ ಸ್ಟಾರ್ ಆದಂತ Darshan Thoogudeepa ಬಾಸ್ 🙏

ನೀವು ನಮ್ಮ ಪಾಲಿಗೆ ಎಂದಿಗೂ ದೇವ್ರಯ್ಯ 🙏

| | |
| | Vijay Thoogudeepa

account_circle
ಭೂಮಿಪುತ್ರ🌍♥(@BhumiputraD56) 's Twitter Profile Photo

Man Of Inspiration 🔥🙏

ಜೀವನದಲ್ಲಿ ಎಲ್ಲಾ ತರ ಕಷ್ಟ, ನೋವು, ಅವಮಾನಗಳನ್ನ ಅನುಭವಿಸಿ ತನ್ನ ಜೀವನಕ್ಕೆ ಚಾಲೆಂಜ್ ಮಾಡಿ ಗೆದ್ದು ಇಂದಿಗೆ ಕನ್ನಡಿಗರ ಮನಸಲ್ಲಿ ಶಾಶ್ವತವಾಗಿ ಚಾಲೆಂಜಿಂಗ್ ಸ್ಟಾರ್ ಆಗಿ ನೆಲೆಸಿರುವ ಡಿಬಾಸ್ ಎಂದೆಂದಿಗೂ ನಮ್ಶ ಪಾಲಿಗೆ ದೇವರು 🙏❤️

Darshan Thoogudeepa | |

account_circle
ಭೂಮಿಪುತ್ರ🌍♥(@BhumiputraD56) 's Twitter Profile Photo

ಇಂದು ತೂಗುದೀಪ ಫಾರಂ ಹೌಸ್ ನಲ್ಲಿ ಕೈ ನೋವಿನಲ್ಲೂ ಪ್ರಾಣಿಗಳಿಗೆ ಆಹಾರ ನೀಡಲು ಸಿದ್ಧಪಡಿಸುತ್ತಿರುವ ಭೂಮಿಪುತ್ರ ಡಿ ಬಾಸ್🙏❤️

Darshan Thoogudeepa 👑 | |
| |

account_circle
ಭೂಮಿಪುತ್ರ🌍♥(@BhumiputraD56) 's Twitter Profile Photo

ಹೆಟರ್ಸ್ ಗೆ ಕೆಲಸ ಕೊಡೋಕೆ ಅಖಾಡಕ್ಕೆ ಬರೋಕೆ ತಯಾರಾಗ್ತಿರೋ RDX ಬಾಂಬ್ 💣💥

Darshan Thoogudeepa 👑 | |
| |

account_circle
ಭೂಮಿಪುತ್ರ🌍♥(@BhumiputraD56) 's Twitter Profile Photo

ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ Darshan Thoogudeepa ರವರು ಅಭಿನಯಿಸುತ್ತಿರುವ “ಡೆವಿಲ್” ಚಿತ್ರದ ಮೇಕಿಂಗ್ ವಿಡಿಯೋ ನಾಳೆ ಸರಿಗಮ ಕನ್ನಡ ಯೂಟ್ಯೂಬ್ ಚಾನೆಲ್ ನಲ್ಲಿ ರಂದು ಬಿಡುಗಡೆಯಾಗಲಿದೆ😍
Vaishno studios

Channel Link : youtu.be/TLxvZTmo7E4?si

| |

ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ @dasadarshan ರವರು ಅಭಿನಯಿಸುತ್ತಿರುವ “ಡೆವಿಲ್” ಚಿತ್ರದ ಮೇಕಿಂಗ್ ವಿಡಿಯೋ ನಾಳೆ ಸರಿಗಮ ಕನ್ನಡ ಯೂಟ್ಯೂಬ್ ಚಾನೆಲ್ ನಲ್ಲಿ ರಂದು ಬಿಡುಗಡೆಯಾಗಲಿದೆ😍 @Vaishnostudios_ Channel Link : youtu.be/TLxvZTmo7E4?si #DBoss | #BossOfSandalwood | #DevilTheHero
account_circle
ಭೂಮಿಪುತ್ರ🌍♥(@BhumiputraD56) 's Twitter Profile Photo

B Suresh (Producer of Yajamana and Kranti) about the Profits he incurred by making Movie with DBoss🔥

There is not even a single producer suffered loss by making Movie with DBOSS 😎🔥

Darshan Thoogudeepa 👑 | |
| |

account_circle