Mallikarjun Dannur (Modi Ka Pariwar)(@mallikarjunD96) 's Twitter Profile Photo

ಯುವಾ ಬ್ರಿಗೇಡ್ ನದಿಗಳ ಸ್ವಚ್ಚತೆ ಮಾಡುತ್ತದೆ ಅಂದ್ರೇ,,,
ಕೆಲವರಿಗೆ ಉರಿ ಉರಿ..🔥🔥

ಭಾರತ್ ಮಾತಾ ಕೀ ಜೈ, Chakravarty Sulibele (Modi Ka Pariwar) Anna..

account_circle
Ravi Boseraju(@raviboseraju) 's Twitter Profile Photo

ರಾಯಚೂರಿನ ವಾರ್ಡ್ ನಂ 22 ರ ಮಡ್ಡಿಪೇಟೆ ಬಡಾವಣೆಗೆ ಭೇಟಿ ನೀಡಿ ಸಮರ್ಪಕ‌ ನೀರು ಸರಬರಾಜು, ಸ್ವಚ್ಚತೆ, ಚರಂಡಿ ವ್ಯವಸ್ಥೆ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ ಜನರ ಕುಂದು ಕೊರತೆಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಹಿರಿಯರಾದ ಜಿಂದಪ್ಪ, ಯು. ಗೋವಿಂದರಡ್ಡಿ, ಅರುಣ ದೋತರಬಂಡಿ, ಮುನಿರಡ್ಡಿ ಅನೇಕರು ಉಪಸ್ಥಿತರಿದ್ದರು

Swachh Bharat Mission (Urban), Karnataka State(@karnataka_dma) 's Twitter Profile Photo

ಸ್ವಚ್ಚ ತೀರ್ಥ ಅಭಿಯಾನದಡಿಯಲ್ಲಿ ಚನ್ನಗಿರಿ ಪುರಸಭೆ ವತಿಯಿಂದ ಪಟ್ಟಣದ ಸಾಯಿ ಗಣಪತಿ ಮಂದಿರ ದೇವಸ್ಥಾನದ ಆವರಣದಲ್ಲಿ ಸ್ವಚ್ಚತೆ ಮಾಡಿಸುತ್ತಿರುವುದು.

account_circle
Ravi Boseraju(@raviboseraju) 's Twitter Profile Photo

ರಾಯಚೂರಿನ ಸ್ವಚ್ಚತೆ ಮತ್ತು ಸುಂದರಕ್ಕಾಗಿ ನಗರಸಭೆ ವಾರಕ್ಕೊಂದು ವಾರ್ಡ್ ಸ್ವಚ್ಚತೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕಸ ಎಲ್ಲೆಂದರಲ್ಲಿ ಬಿಸಾಡದೇ, ಹಸಿ ಮತ್ತು ಒಣ ಕಸ ವಿಲೇವಾರಿ ಮಾಡಿ, ನಾವೆಲ್ಲರೂ ಈ ಅಭಿಯಾನಕ್ಕೆ ಸಹಕರಿಸಬೇಕು ಎಂದು ಜಾಗೃತಿ ಮೂಡಿಸಲಾಯಿತು

ಇಂದು ವಾರ್ಡ್ ನಂ 17 ರಲ್ಲಿ ಸ್ವಚ್ಚತಾ ಕಾರ್ಯ ನಡೆಸಲಾಯಿತು.

ರಾಯಚೂರಿನ ಹರಬ್ ಮೊಹಲ್ಲಾ ಬಡಾವಣೆಯಲ್ಲಿ ರೈಲ್ವೆ ಹಳಿಯ ಪಕ್ಕದ ಚರಂಡಿ‌ ಸ್ವಚ್ಚತೆ ಹಾಗೂ ಕಸ ವಿಲೇವಾರಿ ಬಗ್ಗೆ ಸಂಪೂರ್ಣ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಮುದ್ದಾಸಿರ್, ವಿನೋದ್ ಕುಮಾರ್ ಸೇರಿದಂತೆ ನಗರಸಭೆ ಸ್ವಚ್ಚತಾ ಸಿಬ್ಬಂದಿಗಳು ಇದ್ದರು‌.

#raichur
account_circle
Belagavi - ಬೆಳಗಾವಿ(@BelagaviKA) 's Twitter Profile Photo

ಸ್ವಚ್ಚತೆ ಅಂತಾ ಬಂದಾಗ ಬೆಳಗಾವಿ-ಬೆಂಗಳೂರು ಎಕ್ಸ್ಪ್ರೆಸ್ ರೈಲಿನಲ್ಲಿ ತುಂಬಾನೆ ಒಳ್ಳೆಯ ಅನುಭವ ಸಿಗುತ್ತದೆ.ಕೆಲವೊಮ್ಮೆ ಉತ್ತರ ಭಾರತದಿಂದ ಬೆಂಗಳೂರಿಗೆ ಬೆಳಗಾವಿ ಮೂಲಕ ಹಾದುಹೋಗುವ ರೈಲುಗಳಲ್ಲಿ ಪ್ರಯಾಣ ಮಾಡಿದ್ರೆ,ಇನ್ನೊಮ್ಮೆ ಆ ರೈಲಿನಲ್ಲಿ ಹೋಗ್ಬಾರ್ದು ಅನಿಸಿ ಬಿಡುತ್ತೆ.ಕನ್ನಡಿಗರು ರೈಲುಗಳ ಶುಚಿತ್ವ ಕಾಪಾಡುವಲ್ಲಿ ಎತ್ತಿದ ಕೈ ನೋಡ್ರಿ.

ಸ್ವಚ್ಚತೆ ಅಂತಾ ಬಂದಾಗ ಬೆಳಗಾವಿ-ಬೆಂಗಳೂರು ಎಕ್ಸ್ಪ್ರೆಸ್ ರೈಲಿನಲ್ಲಿ ತುಂಬಾನೆ ಒಳ್ಳೆಯ ಅನುಭವ ಸಿಗುತ್ತದೆ.ಕೆಲವೊಮ್ಮೆ ಉತ್ತರ ಭಾರತದಿಂದ ಬೆಂಗಳೂರಿಗೆ ಬೆಳಗಾವಿ ಮೂಲಕ ಹಾದುಹೋಗುವ ರೈಲುಗಳಲ್ಲಿ ಪ್ರಯಾಣ ಮಾಡಿದ್ರೆ,ಇನ್ನೊಮ್ಮೆ ಆ ರೈಲಿನಲ್ಲಿ ಹೋಗ್ಬಾರ್ದು ಅನಿಸಿ ಬಿಡುತ್ತೆ.ಕನ್ನಡಿಗರು ರೈಲುಗಳ ಶುಚಿತ್ವ ಕಾಪಾಡುವಲ್ಲಿ ಎತ್ತಿದ ಕೈ ನೋಡ್ರಿ.
account_circle
Ravi Boseraju(@raviboseraju) 's Twitter Profile Photo

ರಾಯಚೂರಿನ ವಾರ್ಡ್ ನಂ 28 - 29 ರ ಎಲ್ ಬಿ ಎಸ್ ನಗರ ಬಡಾವಣೆಗೆ ಭೇಟಿ ನೀಡಿ ಸಮರ್ಪಕ‌ ನೀರು ಸರಬರಾಜು, ಸ್ವಚ್ಚತೆ, ಚರಂಡಿ ವ್ಯವಸ್ಥೆ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಜನರೊಂದಿಗೆ ಸಮಾಲೋಚನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಬಿ. ತಿಮ್ಮ ರೆಡ್ಡಿ, ಜಿ ತಿಮ್ಮಾರೆಡ್ಡಿ ಸಯ್ಯದ್ ನೂರ್, ಪ್ರತಾಪ್ ರೆಡ್ಡಿ ಹಾಗೂ ಅನೇಕರು ಉಪಸ್ಥಿತರಿದ್ದರು.

Lakshminarayana Piriyapattana(@nimmalakshmi) 's Twitter Profile Photo

ಪ್ರಧಾನಿ ನರೇಂದ್ರ ಮೋದಿ ಯವರ ಸಮಾವೇಶ ನಡೆದ ಮೈದಾನದಲ್ಲಿ ಸ್ವಚ್ಚತೆ ನಡೆಸಿದ ಮೈಸೂರು ಕೊಡಗಿನ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ದಂಪತಿ.

account_circle
Dr MC Sudhakar(@drmcsudhakar) 's Twitter Profile Photo

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರವರು ಅಂದು ಸ್ವಚ್ಚತೆ, ಶೌಚಾಲಯಗಳ ನಿರ್ಮಾಣಕ್ಕೆ ವಿಶೇಷ ಒತ್ತು ನೀಡಿದ್ದು ಇಂದು ನಮಗೆಲ್ಲ ಮಾದರಿ!

account_circle
ಮಹೇಶ್ ಎಸ್ ಆರ್ ಮೇಡಾಳ(@MaheshSRmedala) 's Twitter Profile Photo

ಇವನು ಗಲೀಜು, ಉಳಿದವರಿಗೆ ಸ್ವಚ್ಚತೆ ಬಗ್ಗೆ ಪಾಟ ಮಾಡ್ತಾನೆ.
ಇವನಿಂದ ಏನು ಮಾಡೋಕೆ ಆಗಲ್ಲ, ಅದಕ್ಕೆ ಈ ತರ ಕೆರ‌್ಕೊಳ್ಳೋದು.

ಇವನು ಗಲೀಜು, ಉಳಿದವರಿಗೆ ಸ್ವಚ್ಚತೆ ಬಗ್ಗೆ ಪಾಟ ಮಾಡ್ತಾನೆ.
ಇವನಿಂದ ಏನು ಮಾಡೋಕೆ ಆಗಲ್ಲ, ಅದಕ್ಕೆ ಈ ತರ ಕೆರ‌್ಕೊಳ್ಳೋದು.
account_circle
Ravi Boseraju(@raviboseraju) 's Twitter Profile Photo

ರಾಯಚೂರಿನ ವಾರ್ಡ್ ನಂ 9 ರ ಗಂಗಾನಿವಾಸ ಬಡಾವಣೆ ಸೇರಿದಂತೆ ಸಮರ್ಪಕ‌ ನೀರು ಸರಬರಾಜು, ಸ್ವಚ್ಚತೆ, ಚರಂಡಿ ವ್ಯವಸ್ಥೆ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಲಾಯಿತು.

ನರಸಿಂಹಲು ಮಾಡಗಿರಿ, ವಾಹಿದ್, ಅರುಣ ದೋತರಬಂಡಿ, ಮುನಿರಡ್ಡಿ, ಬಾಬಾಖಾನ್ , ವಿನೋದ್ ಕುಮಾರ್, ಗೋವಿಂದ್ ಚಂದ್ರಶೇಖರ್ ಪಾಟೀಲ್ ಇದ್ದರು.

N.S Boseraju(@NsBoseraju) 's Twitter Profile Photo

ರಾಯಚೂರು ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಮಾವಿನ ಕೆರೆಯ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಯೋಜನೆ, ಸ್ವಚ್ಚತೆ ಹಾಗೂ ಸಮರ್ಪಕ ಕುಡಿಯುವ ನೀರಿನ ಸರಬರಾಜು ಸೇರಿದಂತೆ ಅನೇಕ‌ ಸಮಗ್ರ ಅಭಿವೃದ್ದಿ ಕುರಿತಂತೆ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸುಧೀರ್ಘವಾಗಿ‌ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ರಾಯಚೂರಿನ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತಿ

Ballari Zilla Panchayat(@ZP_Ballari) 's Twitter Profile Photo

ದಿನಾಂಕ:03/01/2024 ರಂದು ಮಾನ್ಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿಲ್ಲಾ ಪಂಚಾಯತಿ ಬಳ್ಳಾರಿ ರವರು, ಸ್ವಚ್ಚ ಬುಧುವಾರ ಪ್ರಯುಕ್ತ ಬೈರದೇವನಹಳ್ಳಿ ಬೇಟಿ ನೀಡಿ ಗ್ರಾಮದಲ್ಲಿ ಬರುವ ಶಾಲೆ,ಅಂಗನವಾಡಿ, ಗ್ರಂಥಾಲಯ, ಮುರಾರ್ಜಿ ದೇಸಾಯಿ ಶಾಲೆ, ಊರಿನ ರಸ್ತೆಗಳ ಸ್ವಚ್ಚತೆ,ಕಾಮಗಾರಿಗಳು ಪರಿಶೀಲನೆ ಮಾಡಿದರು,EO,PDO,President ಹಾಜರಿದ್ದರು

Malikjan Mulla(@MalikjanMulla4) 's Twitter Profile Photo

ಮಾನ್ಯSiddaramaiahನವರೇ ಸುಮಾರು 400ಮನೆಗಳು ಹೊಂದಿರುವ ಸಾಣಿಕೊಪ್ಪ ಬೈಲಹೊಂಗಲ ತಾಲೂಕಿನ ಗ್ರಾಮವಾಗಿದೆ ಹಲವು ವರ್ಷಗಳಿಂದ ಸರಿಯಾದ ರಸ್ತೆಗಳು ಮತ್ತು ಸಮರ್ಪಕವಾದ ಚರಂಡಿ ವ್ಯವಸ್ಥೆ ಮತ್ತು ಸ್ವಚ್ಚತೆ ಹೀಗೆ ಹಲವು ರೀತಿಯ ಸಮಸ್ಯೆಗಳು ಈ ಗ್ರಾಮದಲ್ಲಿ ತಾಂಡವವಾಡುತ್ತಿವೇ ಇದರ ಬಗ್ಗೆ ಗ್ರಾಮಸ್ಥರು ಹಲವು ಬಾರಿ ಸಂಬಧಪಟ್ಟ ಶಾಸಕರಿಗೆ,PDO 1/2

account_circle
Chitradurga Zilla Panchayat(@ZPChitradurga) 's Twitter Profile Photo

ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ತಾಲ್ಲೂಕಿನ ಜಾನಕೊಂಡ ಗ್ರಾಮ ಪಂಚಾಯತಿ ರಲ್ಲಿ ಸ್ವ.ಭಾ.ಮಿ (ಗ್ರಾ) ಯೋಜನೆಯಡಿ ಸ್ವಚ್ಚತೆ, ನೈರ್ಮಲ್ಯತೆ ಕಾಪಾಡಿಕೊಳ್ಳಲು ವಿಶೇಷ ಆಂದೋಲನದಡಿ ಜಾಥಾ ಕಾರ್ಯಕ್ರಮಕ್ಕೆ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಹನುಮಂತಪ್ಪ ರವರು ಹಸಿರು ಭಾವುಟ ತೋರಿಸುವ ಮೂಲಕ ಚಾಲನೆ ನೀಡಿದರು.

Sachin Kulageri(@SachinKulageri) 's Twitter Profile Photo

ಸಂಡೇ ಫಾರ್ ಸೊಸೈಟಿ, ABVP ವಿನೂತನ ಕಾರ್ಯಕ್ರಮ, ಪರಿಸರ, ಸ್ವಚ್ಚತೆ ಕುರಿತು ವಿಭಿನ್ನವಾಗಿ ಜಾಗೃತಿ.
,

#SundayForSociety ,#SFD
account_circle
ABVP Karnataka North(@ABVPNorthKA) 's Twitter Profile Photo

ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್ ಹುಬ್ಬಳ್ಳಿ ಮಹಾನಗರ ವತಿಯಿಂದ ಹುಬ್ಬಳ್ಳಿ ಧಾರವಾಡ ಅವಳಿನಗರದ ಸ್ವಚ್ಚತೆ ಆಗ್ರಹಿಸಿ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಯಿತು.

account_circle
HC Balakrishna(@HC_Balakrishna) 's Twitter Profile Photo

ಮಾಗಡಿ ಪಟ್ಟಣದ KSRTC ಬಸ್ ನಿಲ್ದಾಣದಲ್ಲಿರುವ ಶೌಚಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸ್ವಚ್ಚತೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಕ್ರಮವಹಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

KSRTC

@KSRTC_Journeys
account_circle
Ratikant H(@ratikant_bharat) 's Twitter Profile Photo

ವತಿಯಿಂದ ಅಫಜಲಪುರ ತಾಲೂಕಿನ ಮಾತೋಳಿ ಗ್ರಾಮದ ಬಸನಿಲ್ದಾಣವನ್ನು ಆರೋಗ್ಯ ಕಾರ್ಯಕ್ರಮದಡಿ ಸ್ವಚ್ಚತೆ ಮಾಡಿ ಬಸ್ ನಿಲ್ದಾಣಕ್ಕೆ ಬಣ್ಣ ಬಳಿಯಲಾಯಿತು.

_ಕಲಬುರಗಿ

#ಯುವಾಬ್ರಿಗೇಡ್ #ಅಫಜಲಪುರ ವತಿಯಿಂದ ಅಫಜಲಪುರ ತಾಲೂಕಿನ ಮಾತೋಳಿ ಗ್ರಾಮದ ಬಸನಿಲ್ದಾಣವನ್ನು #ಸ್ವಚ್ಚತೆಯೇ ಆರೋಗ್ಯ ಕಾರ್ಯಕ್ರಮದಡಿ ಸ್ವಚ್ಚತೆ ಮಾಡಿ ಬಸ್ ನಿಲ್ದಾಣಕ್ಕೆ ಬಣ್ಣ ಬಳಿಯಲಾಯಿತು.

#ಸ್ವಚ್ಛತೆಯೇ_ಆರೋಗ್ಯ
#ಯುವಾಬ್ರಿಗೇಡ್_ಕಲಬುರಗಿ
#YB2023
account_circle