Boss_Roberrt//ᵏᵃᵃᵗᵉʳᵃ(@D56kaateraa) 's Twitter Profile Photo

ಯಾವುದೇ ಯುಟ್ಯೂಬ್ ರೇಕಾರ್ಡ ನಮ್ಮ ಕೈಲಿ ಕಿಸಿಯೊಕೆ ಆಗ್ತಿಲ್ಲ ಅಂತಾ ಒಂದು ವಾರ 10ಜನಾ ಕುತ್ಕೊಂಡು ಯುವರತ್ನ ಟ್ರೈಲರ್ ಗೆ ಕಾಮೆಂಟ್ಸ್ ರೆಕಾರ್ಡ್🔥ನಿಮ್ಮದೇ.
ತಮ್ಮ ಅಭಿಮಾನಿಗಳ ಕಷ್ಟ ನೋಡೊಕೇ ಆಗದೇ ಅಪ್ಪು ದೇವರುತಮ್ಮ ಮುಂದಿನ ಚಿತ್ರ ಜೇಮ್ಸ್ ಸಿಂಪಥಿ ಇಂದಾದರೂ ರೇಕಾರ್ಡ್ಸ ಆಗಲಿ ಅಂತಾ ತಮ್ಮನ್ನೇ ಅರ್ಪಿಸಿಕೊಂಡ್ರೂ 😭

account_circle
Viji Maani(@VijayanandaHeg7) 's Twitter Profile Photo

ನಾಡಿನ ಯುವರತ್ನ ಕರ್ನಾಟಕ ರತ್ನಾವಾದ ದಿನ ❤️
1 Year for this special event and this will be remembered forever♥️

account_circle
APPU SOLDIERS(@APPU118099) 's Twitter Profile Photo

ಯುವರತ್ನ ಬೆಳಗಿನ ಜಾವ್ 3 ಗಂಟೆಗೆ ರಿಲೀಸ್ ಆಗಿರೋ ಟೈಮ್😍🥵
ನಮ್ಮ ಹೊಸಪೇಟೆ 😈😎

account_circle
Âppü FC 007(@AKASHAp27375165) 's Twitter Profile Photo

'ಯುವರತ್ನ' ಪ್ರಮೋಷನ್ 'Time' *ಅಪ್ಪು:ಬಾಸ್ ಕೆ.ಆರ್.ಪೇಟೆ ಧಗ ಧಗ🔥
👑
..
ಜೈ ರಾಜವಂಶ 😎

account_circle
King(@ViratTweetz) 's Twitter Profile Photo

ಯುವರತ್ನ ಕೊನೆಯ ಸಿನಿಮಾ ಎಂದು ಸಾರಿ ಸಾರಿ ತಿಳಿಸುವ ದೃಶಗಳು... Appu Boss we miss you 😭😭 ⭐💖✨


account_circle
Vijay Kiragandur(@VKiragandur) 's Twitter Profile Photo

ಕರುನಾಡ ರಾಜಕುಮಾರ ಅಪ್ಪು ಅಮರ
ಕರುನಾಡ ಯುವರತ್ನ, ನಮ್ಮ ನೆಚ್ಚಿನ ಅಪ್ಪು ನಮ್ಮೆಲ್ಲೆರ ಮನದಲ್ಲಿ ಎಂದೆಂದಿಗೂ ಜೀವಂತ. ಡಾ. ಪುನೀತ್‌ ರಾಜ್‌ಕುಮಾರ್‌ ಅವರ ಸ್ಮೃತಿ ದಿನದ ನಮನಗಳು.

ಕರುನಾಡ ರಾಜಕುಮಾರ ಅಪ್ಪು ಅಮರ
ಕರುನಾಡ ಯುವರತ್ನ, ನಮ್ಮ ನೆಚ್ಚಿನ ಅಪ್ಪು ನಮ್ಮೆಲ್ಲೆರ ಮನದಲ್ಲಿ ಎಂದೆಂದಿಗೂ ಜೀವಂತ. ಡಾ. ಪುನೀತ್‌ ರಾಜ್‌ಕುಮಾರ್‌ ಅವರ ಸ್ಮೃತಿ ದಿನದ ನಮನಗಳು.

#PuneethRajkumar𓃵 #AppuLivesOn
account_circle
Broken Heart 💔(@RajTheShowMan_) 's Twitter Profile Photo

ಯುವರತ್ನ ಟೈಂ ಅಲ್ಲಿ ಇಡೀ ಕರ್ನಾಟಕ ನೋಡಿ ಬಂದಿದು ನಮ್ಮನ್ನು ಬಿಟ್ಟು ಹೋಗೋದಕ್ಕೆ ನಾ ಬಾಸ್ 💔😭




ಯುವರತ್ನ ಟೈಂ ಅಲ್ಲಿ ಇಡೀ ಕರ್ನಾಟಕ ನೋಡಿ ಬಂದಿದು  ನಮ್ಮನ್ನು ಬಿಟ್ಟು ಹೋಗೋದಕ್ಕೆ ನಾ ಬಾಸ್ 💔😭

#DrPuneethRajkumar
#WeLoveYouAppu
#WeCelebrateAppu
#AppuLivesOn
account_circle
ರಾಜರತ್ನ ಅಪ್ಪು ಅಭಿಮಾನಿ(@ParthaPower) 's Twitter Profile Photo

ಯುವರತ್ನ ಚಿತ್ರದ ಅದ್ಭುತವಾದ ದೃಶ್ಯ♥️
ಈ ತರ ಚಿತ್ರ ಇನ್ಮುಂದೆ ಯಾರ ಮಾಡ್ತಾರೆ ಬಾಸು😥

account_circle