Goudrusarkar - ಗೌಡ್ರುಸರ್ಕಾರ್(@Gs_0107) 's Twitter Profile Photo

ಬಿಜೆಪಿ ಕಾರ್ಯಕರ್ತನ ಮಾತುಗಳಲ್ಲಿ ಕೇಳಿ ಕಾಂಗ್ರೆಸ್ ನ ಗುಣಗಾನ 👏

account_circle
ಕರುನಾಡಿನ ಮಿನುಗುವ ನಕ್ಷತ್ರ💛❤️(@NaadaPremiSha) 's Twitter Profile Photo

ಗುಜರಾತ್ : ದೇವಸ್ಥಾನ ದ್ವಂಸ ಮಾಡಿದ ಬಿಜೆಪಿ ಸರಕಾರ.
ಬಿಜೆಪಿಗರು ಮೌನ ವೃತಕ್ಕೆ ಜಾರಿದ್ದಾರೆ.

account_circle
Sudarshan Jayaramu(@sudarshanunique) 's Twitter Profile Photo

UP ಯ ಬದಾಯು ಅಲ್ಲಿ ದ ಪ್ರಚಾರಕ್ಕೆ ನೆರೆದಿರುವ ಭಾರೀ ಜನಸ್ತೋಮ.
ಬಿಜೆಪಿ ವಿರೋಧಿ ಅಲೆ ಬಹಳ ಪ್ರಬಲವಾಗಿದೆ. ಆದರೆ ನ ಬೆಂಬಲದಿಂದ ಚುನಾವಣೆಯನ್ನು ಬಿಜೆಪಿ ನಿಯಂತ್ರಿಸುವಂತೆ ಕಾಣುತ್ತಿದೆ. ಬಹಳ ನಿಧಾನವಾಗಿ ಮತದಾನ ಪ್ರಕ್ರಿಯೆ ನಡೆಸುವುದರ ಜೊತೆಗೆ,ಅಸಲಿ ಮತದಾನಕ್ಕೂ ಅವರು ಕೊಟ್ಟಿರುವ ಅಂಕಿಗಳಿಗೂ 1.07ಕೋಟಿ ವ್ಯತ್ಯಾಸವಿದೆ. 🤔

account_circle
Goudrusarkar - ಗೌಡ್ರುಸರ್ಕಾರ್(@Gs_0107) 's Twitter Profile Photo

ಅಂದು ರೈತರಿಗೆ ಪ್ರತಿಭಟನೆಗೆ ದೆಹಲಿಗೆ ಹೋಗಲು ತಡೆ ಒಡ್ಡಿದ್ದ ಪಿಎಂಗೆ,

ಇಂದು ಪಂಜಾಬ್ ರೈತರು ಕೂಡ ಪಿಎಂ ರ್ಯಾಲಿಗೆ ತೆರಳುವ ಬಿಜೆಪಿ ಕಾರ್ಯಕರ್ತರಿಗೆ ರಸ್ತೆ ಮಧ್ಯದಲ್ಲಿ ಗೆರಾವು ಹಾಕಿದ ಸನ್ನಿವೇಶ ನಡೆಯಿತು.!

account_circle
ಅಶೋಕ ಕೆ (ಹೆಚ್ಡಿಕೆ ಕುಟುಂಬ)(@kumarak2101) 's Twitter Profile Photo

ಆತ್ಮೀಯ ಶಿಕ್ಷಕ ಬಂಧುಗಳೇ,
ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿಗೆ ನಿಮ್ಮ ಮತ.

account_circle
Cement Manju (Modi Ka Parivar)(@CementManju) 's Twitter Profile Photo

ಸಕಲೇಶಪುರ ನಗರದ ಕಾಫರ್ಡ್ ಆಸ್ಪತ್ರೆಯಲ್ಲಿ ಅನಾರೋಗ್ಯದ ನಿಮಿತ್ತ ದಾಖಲಾಗಿದ್ದ ಬಿಜೆಪಿ ಬೆಳಗೋಡು ಮಹಾಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷರಾದ ಶ್ರೀ ರವಿ ರವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಯಾತು.

ಸಕಲೇಶಪುರ ನಗರದ ಕಾಫರ್ಡ್ ಆಸ್ಪತ್ರೆಯಲ್ಲಿ ಅನಾರೋಗ್ಯದ ನಿಮಿತ್ತ ದಾಖಲಾಗಿದ್ದ ಬಿಜೆಪಿ ಬೆಳಗೋಡು ಮಹಾಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷರಾದ ಶ್ರೀ ರವಿ ರವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಯಾತು.

#CementManju #MLA #Sakleshpura #Aluru #Kattaya #BJP
account_circle
Goudrusarkar - ಗೌಡ್ರುಸರ್ಕಾರ್(@Gs_0107) 's Twitter Profile Photo

ಕಟ್ಟಾ ಬಿಜೆಪಿ ಅಭಿಮಾನಿ ಅಂತೆ, ಕಮಲದ ಟ್ಯಾಟೂ ಬೇರೆ ಹಾಕಿಸಿಕೊಂಡವನೆ,

ಆದ್ರೆ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡೋದಂತೆ 🥰

ದೇಶ ಬದಲಾವಣೆ ಬಯಸಿದ್ದಕ್ಕೆ ಉದಾಹರಣೆ ಇದು..

account_circle
ಅಶೋಕ ಕೆ (ಹೆಚ್ಡಿಕೆ ಕುಟುಂಬ)(@kumarak2101) 's Twitter Profile Photo

ಆತ್ಮೀಯ ಶಿಕ್ಷಕ ಬಂಧುಗಳೇ,
ಜೂನ್ 3 ರಂದು ನಡೆಯಲಿರುವ ಚುನಾವಣೆಯಲ್ಲಿ ಕ್ರಮ ಸಂಖ್ಯೆ 2 ರ ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಬೇಕಾಗಿ ಮನವಿ.

account_circle
Dr Ambaraya Ashtagi(@AmbarayaAshtagi) 's Twitter Profile Photo

ಈಶಾನ್ಯ ಪದವೀಧರ ಕ್ಷೇತ್ರದ ಎನ್ ಡಿ ಎ ಅಭ್ಯರ್ಥಿ ಶ್ರೀ ಅಮರನಾಥ ಪಾಟೀಲ್ ಅವರ ಪರವಾಗಿ ಮತಯಾಚಿಸಲು ಕಲಬುರಗಿಗೆ ಆಗಮಿಸುತ್ತಿರುವ ಶಾಸಕರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ ವೈ ವಿಜಯೇಂದ್ರ ಅವರಿಗೆ ಆತ್ಮೀಯ ಸ್ವಾಗತ ಕೋರುತ್ತೇನೆ.
BJP Karnataka B.S.Yediyurappa (Modi Ka Parivar) Vijayendra Yediyurappa (Modi Ka Parivar) Cement Manju (Modi Ka Parivar) Chalavadi Narayanaswamy (Modi ji ka Parivaar) N Ravi Kumar

ಈಶಾನ್ಯ ಪದವೀಧರ ಕ್ಷೇತ್ರದ ಎನ್ ಡಿ ಎ ಅಭ್ಯರ್ಥಿ ಶ್ರೀ ಅಮರನಾಥ ಪಾಟೀಲ್ ಅವರ ಪರವಾಗಿ ಮತಯಾಚಿಸಲು  ಕಲಬುರಗಿಗೆ ಆಗಮಿಸುತ್ತಿರುವ ಶಾಸಕರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ ವೈ ವಿಜಯೇಂದ್ರ ಅವರಿಗೆ ಆತ್ಮೀಯ ಸ್ವಾಗತ ಕೋರುತ್ತೇನೆ.
@BJP4Karnataka @BSYBJP @BYVijayendra @CementManju @NswamyChalavadi @nrkbjp
account_circle
Appu(@paramathma6021) 's Twitter Profile Photo

ಇದಕ್ಕಿಂತಲೂ ಆರ್ಥ ಪೂರ್ಣವಾಗಿ ಇನ್ಯಾರು ಹೇಳಲು ಸಾಧ್ಯವಿಲ್ಲ ಲೋ ಬಿಜೆಪಿ ಚಮಚಾಗಳ ಬದಲಾಗ್ರೋ.

account_circle
Suresh Gowdaa(@gowdaa_suresh) 's Twitter Profile Photo

ರಾಜ್ಯ ವಿಧಾನ ಪರಿಷತ್ ನ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶ್ರೀ ಕೆ.ವಿವೇಕಾನಂದ ಅವರ ಹೆಸರಿನ ಮುಂದೆ | ಎಂದು ಬರೆಯುವ ಮೂಲಕ ಪ್ರಥಮ ಪ್ರಾಶಸ್ತ್ಯದ ಮತ ನೀಡಬೇಕೆಂದು ಎಲ್ಲಾ ಶಿಕ್ಷಕ ಬಂಧುಗಳಲ್ಲಿ ವಿನಂತಿಕೊಳ್ಳುತ್ತೇನೆ.

Nishkama_Karma(@Nishkama_Karma1) 's Twitter Profile Photo

ಬಡವರ ಮಕ್ಕಳು ಕಲಿಯಬೇಕು, ಬೆಳೆಯಬೇಕು ಅಂತಾ ಹಿಂದಿನ ಬಿಜೆಪಿ ಸರ್ಕಾರ ಪ್ರಾಥಮಿಕ ಶಾಲೆಯಿಂದ ಹಿಡಿದು ಕಾಲೇಜ್ ಮಟ್ಟದವರೆಗೆ Spoken English ತರಗತಿ ಆರಂಭಿಸಿತ್ತು!

ಯಾರದೋ ಹೆಸರು, ಇನ್ಯಾರದ್ದೋ ....! ಅನ್ನೋ ಹಾಗೆ ಬಿಜೆಪಿಯ ಕೆಲಸಕ್ಕೆ, ಕಾಂಗ್ರೆಸ್ ಮತ್ತು ಓಲಾಟಗಾರರು ತಮಗೆ ತಾವೇ credit ಬೋರ್ಡ್ ಹಾಕಿಕೊಳ್ಳುತ್ತಿದ್ದಾರೆ

Shivanand Gundanavar(@shivanand087) 's Twitter Profile Photo

ಕನ್ನಡಪರರ ಸಂಪೂರ್ಣ ವೀರೋಧದ ನಡುವೆಯೂ ಅಂದು ಬೆಳವಡಿ ಮಲ್ಲಮ್ಮನ ಹೆಸರನ್ನ ಕಿತ್ತು ಹಾಕಿ ಬಿಜೆಪಿ ಸರ್ಕಾರ ಯಲಹಂಕ ಸೇತುವೆಗೆ ವೀರ ಸಾವರ್ಕರ ಹೆಸರು ಇಟ್ಟಿತ್ತು! ಇಂದು ಅದಕ್ಕೆ ನ್ಯಾಯ ಸಿಕ್ಕಿದೆ, ಇದಾಗುತ್ತಲೇ ಭಕ್ತಗಣ ಊಳಿಡುತ್ತಿವೆ, ಅಂದು ನಿಮ್ಮ ಸರ್ಕಾರದಲ್ಲಿ ಬೆಳವಡಿ ಮಲ್ಲಮ್ಮನ ಬೋರ್ಡ್ ಕಿತ್ತುಹಾಕಿದಾಗ ಕನ್ನಡಿಗರ ಕೂಗು ನಿಮಗೆ

ಕೋಮುವಾದಿಗಳ ವಿರುದ್ಧ🇮🇳(@KomuvadiVirudda) 's Twitter Profile Photo

ಪೋಲಿಸ್ ಠಾಣೆಯಲ್ಲಿ ಅಧಿಕಾರಿಗಳಿಗೆ ಧಮ್ಕಿ ಹಾಕಿದ ಶಾಸಕ ಹರೀಶ್ ಪೂಂಜನನ್ನು ಬಂಧಿಸದ ಜನಸಾಮಾನ್ಯರಿಗೆ ಒಂದು ಬಿಜೆಪಿ ಅವರಿಗೆ ಒಂದು ಎಂಬ ಪೋಲಿಸ್ ಇಲಾಖೆ ದ್ವಿಮುಖ ನೀತಿಯನ್ನು ಖಡಕ್ಕಾಗಿ ಪ್ರಶ್ನಿಸಿದ ರಾಧಕ್ಕ
Radha.Hiregoudar 🔥🔥

account_circle
anjaneya ballari (Modi ka Parivar)(@nam_yus1161) 's Twitter Profile Photo

ಬಿ ನಾಗೇಂದ್ರ ಅವರನ್ನು ವಜಾಗೊಳಿಸಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ರವರು
ಇನ್ನೂ ಎಷ್ಟು ಬಲಿ ಮಾಡ್ತಿರ ಈ ಸರ್ಕಾರದಲ್ಲಿ ಅಧಿಕಾರಿಗಳನ್ನು
ಕೂಡಲೇ ರಾಜಿನಾಮೆ ನೀಡಬೇಕು

ಬಿ ನಾಗೇಂದ್ರ ಅವರನ್ನು ವಜಾಗೊಳಿಸಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ರವರು 
ಇನ್ನೂ ಎಷ್ಟು ಬಲಿ ಮಾಡ್ತಿರ ಈ ಸರ್ಕಾರದಲ್ಲಿ ಅಧಿಕಾರಿಗಳನ್ನು 
ಕೂಡಲೇ ರಾಜಿನಾಮೆ ನೀಡಬೇಕು
account_circle
ನಿರ್ಮಲಾ ಉಪಾಸೆ-Nirmala Upase 🇮🇳(@SumaU33283562) 's Twitter Profile Photo

ಧರ್ಮ ಯುದ್ಧ ಅಂದ್ರೇ ಅದು ಕಾಂಗ್ರೆಸ್ ಬಿಜೆಪಿ ಧರ್ಮ ಯುದ್ಧ ಅಲ್ಲ. ಅವರವರಲ್ಲೇ CM ಕುರ್ಚಿ ಧರ್ಮ ಯುದ್ಧ. ಗೊತ್ತಾ...

account_circle
Vijayendra Yediyurappa (Modi Ka Parivar)(@BYVijayendra) 's Twitter Profile Photo

'ಚಿಂತಕರ ಚಾವಡಿಗೆ ಸಮರ್ಥರ ಆಯ್ಕೆಗೆ
ಪದವೀಧರ ಮತದಾರರ ಸಂಕಲ್ಪ'

ಕಲಬುರ್ಗಿಯ ಹೆಚ್.ಕೆ.ಸೊಸೈಟಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಈಶಾನ್ಯ ಪದವೀಧರರ ಕ್ಷೇತ್ರದ ಮತದಾರರ ಸಭೆ ನಡೆಸಲಾಯಿತು. ಪದವೀಧರರ ಪರವಾಗಿ ಪರಿಷತ್ತಿನಲ್ಲಿ ಗಟ್ಟಿ ದನಿಯೆತ್ತಿ ಔದ್ಯೋಗಿಕ ರಂಗದ ಸುಧಾರಣೆಗಾಗಿ (ಎನ್.ಡಿ.ಎ) ಬಿಜೆಪಿ ಅಭ್ಯರ್ಥಿ ಶ್ರೀ ಅಮರನಾಥ್ ಪಾಟೀಲ್

Nuthan || ನೂತನ(@KannadigaSpeaks) 's Twitter Profile Photo

ಒಳ್ಳೆಯದು...ಕೊನೆಗೂ ಕೋಮುವಾದವನ್ನು ಶಾಲೆಯ ಒಳಗೆ ತಂದ ಪಾಪಿಯನ್ನು ಆಚೆ ಹಾಕಿದ್ದೀರಾ

ಬಿಜೆಪಿಯಿಂದ ಒಳ್ಳೆಯ ಕೆಲಸ

ಬಿಎಸ್ವೈ ಇರುವವರೆಗೂ ಬಿಜೆಪಿ ಅಷ್ಟೇ

account_circle