Goudrusarkar - ಗೌಡ್ರುಸರ್ಕಾರ್(@Gs_0107) 's Twitter Profile Photo

ಕಾಂಗ್ರೆಸ್ ಗ್ಯಾರಂಟಿ,
ಯುವನಿಧಿ: 25 ವರ್ಷದೊಳಗಿನ ಪದವಿ, ಡಿಪ್ಲೊಮೋ ಹೊಂದಿರುವವರಿಗೆ ₹ 1 ಲಕ್ಷ ಶಿಷ್ಯ ವೇತನ.

account_circle
Riyaz(@rz_tweetz) 's Twitter Profile Photo

ವಿಜಯೀಭವ
ನುಡಿದಂತೆ ನಡೆದಿದ್ದೇವೆ. ಬವಿಷ್ಯದಲ್ಲಿಯು ಕೂಡ ನಡೆಯುತ್ತೆೇವೆ.

account_circle
Goudrusarkar - ಗೌಡ್ರುಸರ್ಕಾರ್(@Gs_0107) 's Twitter Profile Photo

ಕರ್ನಾಟಕ ವಿರೋಧಿ ಬಿಜೆಪಿಯನ್ನು ಸೋಲಿಸಿ, ಕನ್ನಡಿಗರ ಹಿತ ಕಾಯುವ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ..

account_circle
Radha Avinash(@RadhaAvinash1) 's Twitter Profile Photo

ಬಸವನಾಡಿನಲ್ಲಿ ಸಂಚಲನ ಸೃಷ್ಟಿಸಿದ ರಾಹುಲ್ ಗಾಂಧಿ ಎಲ್ಲೆಡೆ ಕೇಳಿ ಬರುತ್ತಿರುವುದು ಒಂದೇ ಮಾತು ಈ ಬಾರಿ ವಿಜಯಪುರದಲ್ಲಿ ಕಾಂಗ್ರೆಸ್ ಗೇ ಗೆಲುವು!

account_circle
Goudrusarkar - ಗೌಡ್ರುಸರ್ಕಾರ್(@Gs_0107) 's Twitter Profile Photo

ನಮಗೆ ನ್ಯಾಯ ಸಿಗಬೇಕು ಎಂದರೆ ಕರ್ನಾಟಕದ ಪರವಾಗಿ ಮಾತನಾಡುವ ಬದ್ದತೆ, ದೈರ್ಯ ಇರುವ ಕಾಂಗ್ರೆಸ್ ಸಂಸದರನ್ನು ಗೆಲ್ಲಿಸಿದರೆ ಮಾತ್ರ ದೇಶದಲ್ಲೇ ನಮ್ಮ ಧ್ವನಿ ಕೇಳುತ್ತದೆ. ನಮಗೆ ನ್ಯಾಯ ಸಿಗುತ್ತದೆ.
- Krishna Byre Gowda

account_circle
Goudrusarkar - ಗೌಡ್ರುಸರ್ಕಾರ್(@Gs_0107) 's Twitter Profile Photo

ಕರ್ನಾಟಕದ ಗೃಹ ಲಕ್ಷ್ಮಿ ಭಾರತದ ಮಾಹಾಲಕ್ಷ್ಮಿಯಾಗಿ ಎಲ್ಲರ ಮನೆ ಬೆಳಗಲಿದ್ದಾಳೆ!

ಪ್ರತಿ ಬಡ ಕುಟುಂಬದ ಒಬ್ಬ ಮಹಿಳೆಗೆ ವರ್ಷಕ್ಕೆ ₹ 1 ಲಕ್ಷ

account_circle
Goudrusarkar - ಗೌಡ್ರುಸರ್ಕಾರ್(@Gs_0107) 's Twitter Profile Photo

ಕಾಂಗ್ರೆಸ್ ಗ್ಯಾರಂಟಿ,
ನರೇಗಾ ಕಾರ್ಮಿಕರೂ ಸೇರಿದಂತೆ ಪ್ರತಿದಿನ ₹ 400 ಕನಿಷ್ಟ ವೇತನ

account_circle