ನಮ್ ಟಾಕೀಸ್.ಇನ್(@Namtalkies) 's Twitter Profile Photo

6ನೇ ದಿನ ಸೌತ್ ಇಂಡಿಯನ್ ಹೀರೋ ಸಿನಿಮಾ ದಾವಣಗೆರೆಯಲ್ಲಿ ಹೌಸ್ ಫುಲ್ ಪ್ರದರ್ಶನ..

account_circle
ನಮ್ ಟಾಕೀಸ್.ಇನ್(@Namtalkies) 's Twitter Profile Photo

ಸಾರ್ಥಕ್ ಅವರ 'ಸೌತ್ ಇಂಡಿಯನ್ ಹೀರೋ' ಸಿನಿಮಾ ಡಾ. ನಾಗೇಂದ್ರ ಪ್ರಸಾದ್ ಸಾಹಿತ್ಯದ 'ಓಂ ಮಣಿ' ಹಾಡಿನ ಝಲಕ್ ಇಲ್ಲಿದೆ‌ ಕೇಳಿ

account_circle
ನಮ್ ಟಾಕೀಸ್.ಇನ್(@Namtalkies) 's Twitter Profile Photo

ಸಾರ್ಥಕ್ ಅಭಿನಯದ 'ಸೌತ್ ಇಂಡಿಯನ್ ಹೀರೋ' ಸಿನಿಮಾ ವೀಕ್ಷಿಸಲು ಕೇರಳ, ಆಂಧ್ರ, ತಮಿಳುನಾಡಿನಿಂದ ಪ್ರೇಕ್ಷಕರು ಹರಿದು ಬಂದ ಕ್ಷಣ..

account_circle
ನಮ್ ಟಾಕೀಸ್.ಇನ್(@Namtalkies) 's Twitter Profile Photo

ಪ್ರಸನ್ನ ಥಿಯೇಟರ್ ನಲ್ಲಿ ಸಾರ್ಥಕ್ ಅಭಿನಯದ 'ಸೌತ್ ಇಂಡಿಯನ್' ಸಿನಿಮಾದ ಕ್ಲೈಮ್ಯಾಕ್ಸ್ ಗೆ ವಿಜಿಲ್ ಹಾಕಿ ಕುಪ್ಪಳಿಸಿದ ಪ್ರೇಕ್ಷಕ ಪ್ರಭು

account_circle
ನಮ್ ಟಾಕೀಸ್.ಇನ್(@Namtalkies) 's Twitter Profile Photo

ಫಸ್ಟ್ Rank ರಾಜು', 'ರಾಜು ಕನ್ನಡ ಮೀಡಿಯಮ್' ಬಳಿಕ 'ಸೌತ್ ಇಂಡಿಯನ್ ಹೀರೋ'ಗೆ ಆ್ಯಕ್ಷನ್ ಕಟ್ ಹೇಳಿದ ನರೇಶ್ ಕುಮಾರ್ ಗೆ ಪ್ರೇಕ್ಷಕ ಪ್ರಭು ಜೈಕಾರ ಹಾಕಿ, ಸಿನಿಮಾಕ್ಕೆ ಒಳ್ಳೆಯ ರೇಟಿಂಗ್ ಕೊಟ್ಟಿದ್ದಾರೆ

account_circle
Cinimall ಸಿನಿಮಾಲ್(@Cinimall) 's Twitter Profile Photo

ಸೌತ್ ಇಂಡಿಯನ್ ಹೀರೋ ಚಿತ್ರ ರಾಜ್ಯಾದ್ಯಂತ 24ಕ್ಕೆ ಬಿಡುಗಡೆ 🔥🔥

Link 👉👉 youtu.be/VOz6M6yX_IM

account_circle
Cinimall ಸಿನಿಮಾಲ್(@Cinimall) 's Twitter Profile Photo

ಸೌತ್ ಇಂಡಿಯನ್ ಹೀರೋ ಚಿತ್ರದ 'Ghama Ghama ಹಾಡು ' ಟ್ರೆಂಡಿಂಗ್ ನಲ್ಲಿದೆ 🤩❣️ ಕೇಳಿ ಶೇರ್ ಮಾಡಿ 🤩

Link 👉👉 youtu.be/t-zStoJDLmY

account_circle
Cinimall ಸಿನಿಮಾಲ್(@Cinimall) 's Twitter Profile Photo

ಸೌತ್ ಇಂಡಿಯಾ ಹೀರೋ ಚಿತ್ರದ ಫ್ಯಾನ್ ವಾರ್ ವಿಡಿಯೋ ಬಿಡುಗಡೆ ಆಗಿದೆ ವೀಕ್ಷಿಸಿ ಹಾಗೂ ಇತರರಿಗೆ ಶೇರ್ ಮಾಡಿ 🤩

account_circle
Cinimall ಸಿನಿಮಾಲ್(@Cinimall) 's Twitter Profile Photo

ಸೌತ್ ಇಂಡಿಯನ್ ಹೀರೋ ಚಿತ್ರದ ಟ್ರೇಲರ್ ಮನರಂಜನೆಯಾಗಿ ಮನಸ್ಸಿಗೆ ಮುಟ್ಟುವಂತಿದೆ ನೋಡಿ 🔥🔥❣️

Link 👉👉 youtu.be/VOz6M6yX_IM

account_circle
Cinimall ಸಿನಿಮಾಲ್(@Cinimall) 's Twitter Profile Photo

ಸೌತ್ ಇಂಡಿಯಾ ಹೀರೋ ಚಿತ್ರದ ಮಾಸ್ ಎಂಟರ್ಟೈನಿಂಗ್ ಟೈಟಲ್ ಸಾಂಗ್ ಘರ್ಜಿಸಲು ಶೀಘ್ರದಲ್ಲೇ ಬಿಡುಗಡೆಯಾಗಲಿದೆ 🔥

ಸೌತ್ ಇಂಡಿಯಾ ಹೀರೋ ಚಿತ್ರದ ಮಾಸ್ ಎಂಟರ್ಟೈನಿಂಗ್ ಟೈಟಲ್ ಸಾಂಗ್ ಘರ್ಜಿಸಲು ಶೀಘ್ರದಲ್ಲೇ ಬಿಡುಗಡೆಯಾಗಲಿದೆ 🔥

#Cinimall #SouthIndianHeroMovie #southindianhero #kannada
account_circle
Cinimall ಸಿನಿಮಾಲ್(@Cinimall) 's Twitter Profile Photo

ಸೌತ್ ಇಂಡಿಯನ್ ಹೀರೋ ಚಿತ್ರದ ಟ್ರೈಲರ್ ಗೆ ಮನಸೋತ ರಿಯಲ್ ಸ್ಟಾರ್ ಉಪೇಂದ್ರ

ಚಿತ್ರ ಇದೆ ತಿಂಗಳು 24 ರಂದು ಬಿಡುಗಡೆ 🔥

Link 👉👉 youtu.be/VOz6M6yX_IM

account_circle