Parents of Major Sandeep Unnikrishnan, Ashok Chakra paying their Tribute their Son at Major Sandeep Unnikrishnan Road, Yelahanka, Bengaluru❤️
#BirthAnniversary
Jai Hind 🇮🇳
#MajorSandeepUnnikrishnan
#51SAG #NSG #SandeepUnnikrishnan #BiharRegiment #IndianArmy #AshokChakra
26/11 मुम्बई आतंकी हमले के दौरान राष्ट्र के लिए अपने प्राणों की आहुति देने वाले मां भारती के वीर सपूत एवं अशोक चक्र से सम्मानित मेजर संदीप उन्नीकृष्णन जी की जयंती पर उन्हें कोटि-कोटि नमन।
#MajorSandeepUnnikrishnan #Ashokchakra विजेते #SandeepUnnikrishnan
ಮುಂಬೈಯಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ನಾಗರಿಕರ ಜೀವ ಕಾಪಾಡಲು ಸಮರ್ಪಣೆಯಿಂದ ಕಾರ್ಯ ನಿರ್ವಹಿಸಿದ ವೀರಯೋಧ, ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು.
#SandeepUnnikrishnan
ಮುಂಬೈ ದಾಳಿಯಲ್ಲಿ ಹುತಾತ್ಮರಾದ ವೀರಯೋಧ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜನ್ಮದಿನದಂದು ಶತ ಕೋಟಿ ನಮನಗಳು 🙏
#SandeepUnnikrishnan #Bengaluru
ಮುಂಬೈ ಉಗ್ರದಾಳಿಯ ವಿರುದ್ಧದ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಪುಣ್ಯ ಸ್ಮರಣೆಯಂದು ಶತ ಶತ ನಮನಗಳು.
#SandeepUnnikrishnan
Tributes to Major Sandeep Unnikrishnan on his death anniversary. His sacrifice saved hundreds of lives and is an inspiration to many.
#SandeepUnnikrishnan
ಮುಂಬೈ ಉಗ್ರದಾಳಿಯ ವಿರುದ್ಧದ ಕಾರ್ಯಚರಣೆಯಲ್ಲಿ ಹುತಾತ್ಮರಾದ ಮೇಜರ್ ಸಂದೀಪ್ ಉನ್ನಿ ಕೃಷ್ಣನ್ ಅವರ ಜನ್ಮದಿನದಂದು ನಮನಗಳು.
#sandeepunnikrishnan
ಮುಂಬೈ ಉಗ್ರದಾಳಿಯ ವೇಳೆ ಶೌರ್ಯದಿಂದ ಹೋರಾಡಿ ದೇಶ ರಕ್ಷಣೆಗಾಗಿ ಪರಮೋಚ್ಛ ಬಲಿದಾನಗೈದ ವೀರಯೋಧ, ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಹುತಾತ್ಮ ದಿನದಂದು ಅವರನ್ನು ಗೌರವದಿಂದ ಸ್ಮರಿಸೋಣ. ನಾಗರಿಕರ ರಕ್ಷಣೆಗಾಗಿ, ದೇಶದ ಸ್ವಾಭಿಮಾನಕ್ಕಾಗಿ ಹೋರಾಡಿದ ಅವರ ರಾಷ್ಟ್ರಪ್ರೇಮ, ತ್ಯಾಗವನ್ನು ದೇಶ ಎಂದಿಗೂ ಮರೆಯುವುದಿಲ್ಲ.
#SandeepUnnikrishnan
2008ರ ಮುಂಬೈ ಉಗ್ರ ದಾಳಿಯಲ್ಲಿ ಮಾತೃಭೂಮಿಯ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಒತ್ತೆಯಿಟ್ಟು ಹೋರಾಡಿ ವೀರಮರಣ ಅಪ್ಪಿದ, ಭಾರತ ಮಾತೆಯ ಹೆಮ್ಮೆಯ ಸುಪುತ್ರ ಮೇಜರ್ ಸಂದೀಪ್ ಉನ್ನಿಕೃಷ್ಣನ್ (ಅಶೋಕ ಚಕ್ರ) ಅವರ ಜನ್ಮ ಜಯಂತಿಯಂದು ಅವರನ್ನು ಶ್ರದ್ಧೆಯಿಂದ ಸ್ಮರಿಸೋಣ.
#SandeepUnnikrishnan
Remembering the Hero of Mumbai Terror Attacks of 26/11.
Major Sandeep Unnikrishnan 🙏
He single handedly rescued 14 Hostages from the 6th floor of Hotel Taj Mahal. He sacrificed his life for the nation & was posthumously awarded Ashok Chakra.
#SandeepUnnikrishnan 🙏
Never
ಭಾರತಾಂಬೆಯ ವೀರ ಪುತ್ರ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಪುಣ್ಯಸ್ಮರಣೆಯಂದು ಅವರಿಗೆ ಗೌರವಪೂರ್ವಕ ನಮನಗಳು.
#SandeepUnnikrishnan
भारत माता के वीर सपूत, अशोकचक्र से सम्मानित मेजर #SandeepUnnikrishnan जी की जयंती पर उन्हें कोटिशः नमन।
ಮುಂಬೈ ಮೇಲೆ ಉಗ್ರರು ದಾಳಿ ಮಾಡಿದ ವೇಳೆ ಜನರ ಪ್ರಾಣ ರಕ್ಷಣೆಗಾಗಿ ತನ್ನ ಜೀವ ಸಮರ್ಪಿಸಿದ ಭಾರತಾಂಬೆಯ ಹೆಮ್ಮೆಯ ಯೋಧ. ಧೈರ್ಯ, ಶೌರ್ಯ ಮತ್ತು ಸಾಹಸಗಳ ಪ್ರತೀಕ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಪುಣ್ಯಸ್ಮರಣೆಯಂದು ಶತ ಶತ ನಮನಗಳು.
#SandeepUnnikrishnan National Security Guard
ಮುಂಬೈ ಉಗ್ರರ ದಾಳಿಯಲ್ಲಿ ಜನರ ಪ್ರಾಣ ಉಳಿಸಲು ಪ್ರಾಣವನ್ನೇ ಪಣವಿಟ್ಟು ಹೋರಾಡಿ ಉಗ್ರರನ್ನು ಸದೆಬಡಿದು, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರಯೋಧ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.
#SandeepUnnikrishnan
ಮುಂಬೈ ದಾಳಿಯ ಸಂದರ್ಭದಲ್ಲಿ ಜನರ ಪ್ರಾಣ ರಕ್ಷಣೆಗಾಗಿ, ತನ್ನ ಪ್ರಾಣವನ್ನು ಅರ್ಪಿಸಿದ ಭಾರತ ಮಾತೆಯ ವೀರ ಪುತ್ರ, ಯೋಧ, ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜನ್ಮದಿನದಂದು ಶತ ಶತ ನಮನಗಳು.
#ABVPKarnatakaSouth
#sandeepunnikrishnan
मुंबई आतंकी हमले में अनमोल ज़िंदगियों की रक्षा हेतु अपना सीना अड़ा देने वाले साहस और वीरता के साक्षात प्रतिरूप, मेजर #SandeepUnnikrishnan जी की जयंती पर नमन।
'ऊपर मत आना, मैं उन्हें संभाल लूंगा' कहकर अपने साथियों का भी जीवन बचाने वाले नायक के रूप में आप हमारे दिलों में रहेंगे.