Akarsh Haralakatta(@Akarshitsme) 's Twitter Profile Photo

ನಾವು ಬದುಕಿನಲ್ಲಿ ಅನುಸರಿಸಬಹುದಾದ ಶ್ರೇಷ್ಠ ಸಾಲು  'ಆಟ ಇನ್ನೂ ಮುಗಿದಿಲ್ಲ, ಏಕೆಂದರೆ ನಾನಿನ್ನೂ ಗೆದ್ದೇ ಇಲ್ಲ'.         

ನಾವು ಬದುಕಿನಲ್ಲಿ ಅನುಸರಿಸಬಹುದಾದ ಶ್ರೇಷ್ಠ ಸಾಲು  'ಆಟ ಇನ್ನೂ ಮುಗಿದಿಲ್ಲ, ಏಕೆಂದರೆ ನಾನಿನ್ನೂ ಗೆದ್ದೇ ಇಲ್ಲ'. #KohiNoor #cinemasamachara #brandigic #akarshjournalist #akarshharalakatta
account_circle
Incredible Guys In Mandya(@Incredible_ka11) 's Twitter Profile Photo

facebook.com/Rewind-2234813… *Rewind* A next level cinema to sandalwood industry coming soon to theatres ... Like , share & support
Promotions by *Brandigic_media_house*

account_circle
Akarsh Haralakatta(@Akarshitsme) 's Twitter Profile Photo

ಅತ್ಯುತ್ತಮ ನಟಿ : ಅದಿತಿ ಪ್ರಭುದೇವ
ಚಂದನವನ ಫಿಲ್ಮ್ ಕ್ರಿಟಿಕ್ಸ್ ಅವಾಡ್ರ್ಸ್೨೦೨೦
2020 Chandanavana Film Critics Academy congratulations Aditi Prabhudeva Chandanavana Film Critics Academy filmmakerdayal Academy Shyam Prasad

ಅತ್ಯುತ್ತಮ ನಟಿ : ಅದಿತಿ ಪ್ರಭುದೇವ
ಚಂದನವನ ಫಿಲ್ಮ್ ಕ್ರಿಟಿಕ್ಸ್ ಅವಾಡ್ರ್ಸ್೨೦೨೦  
2020 Chandanavana Film Critics Academy congratulations @aditiprabhudeva  @AcademyCFC  @dayalpadmanaban Academy Shyam Prasad 
#CINEMASAMACHARA #SANDALWOODCINEMA
account_circle
nandinigowdakl_official(@nandinigowdakl) 's Twitter Profile Photo

ಸಮಯವೊಂದೇ ನಿಮ್ಮ ಬದುಕಿನಲ್ಲಿ ಬರುವ ಜನರ ಮಹತ್ವವನ್ನು ಸಾಬೀತುಪಡಿಸುತ್ತದೆ. ಸಮಯ ಕಳೆದಂತೆ ನಿಮ್ಮ ಬದುಕಿನ ಕೆಟ್ಟ ವ್ಯಕ್ತಿಗಳು ದೂರವಾಗುತ್ತಾರೆ, ಒಳ್ಳೆಯ ವ್ಯಕ್ತಿಗಳು ನಿರಂತರವಾಗಿ ಇರುತ್ತಾರೆ.

ಸಮಯವೊಂದೇ ನಿಮ್ಮ ಬದುಕಿನಲ್ಲಿ ಬರುವ ಜನರ ಮಹತ್ವವನ್ನು ಸಾಬೀತುಪಡಿಸುತ್ತದೆ. ಸಮಯ ಕಳೆದಂತೆ ನಿಮ್ಮ ಬದುಕಿನ ಕೆಟ್ಟ ವ್ಯಕ್ತಿಗಳು ದೂರವಾಗುತ್ತಾರೆ, ಒಳ್ಳೆಯ ವ್ಯಕ್ತಿಗಳು ನಿರಂತರವಾಗಿ ಇರುತ್ತಾರೆ.  #nandinigowdakl #cinemareporter #vijayakarnataka #cinemasamachara #JournalistNandiniGowdaKL #EntertainmentSuperstar
account_circle
Kichcha Supporters From Karnataka 😍(@Kichchasui) 's Twitter Profile Photo

nandinigowdakl_official ಪದಗಳಿಗೆ ಬೆಲೆ ಏನಿಲ್ಲ. ಆದರೆ ನಿಮ್ಮ ಮಾತುಗಳಲ್ಲಿ ಅದನ್ನು ಹೇಗೆ ಬಳಸುವಿರಿ ಎಂಬ ಆಧಾರದ ಮೇಲೆ ಮೌಲ್ಯ ನಿರ್ಧಾರವಾಗುತ್ತದೆ.
true p 😍😍😍😍😍👏👏👏👏👏

@Nandinigowdakl ಪದಗಳಿಗೆ ಬೆಲೆ ಏನಿಲ್ಲ. ಆದರೆ ನಿಮ್ಮ ಮಾತುಗಳಲ್ಲಿ ಅದನ್ನು ಹೇಗೆ ಬಳಸುವಿರಿ ಎಂಬ ಆಧಾರದ ಮೇಲೆ ಮೌಲ್ಯ ನಿರ್ಧಾರವಾಗುತ್ತದೆ.
#JournalistNandiniGowdaKL #EntertainmentSuperstar #cinemasamachara #vijayakarnataka #journalist  true p 😍😍😍😍😍👏👏👏👏👏
account_circle
nandinigowdakl_official(@nandinigowdakl) 's Twitter Profile Photo

ಪ್ರಕೃತಿ ನಮಗೆ ನೀಡಿರುವುದು ಎರಡೇ ಆಯ್ಕೆಗಳು.......
ಒಂದು‌ ಬಿಟ್ಟು ಹೋಗಬೇಕು.......
ಇನ್ನೊಂದು ಕೊಟ್ಟುಹೋಗಬೇಕು.......
ಜೊತೆಗೆ ತೆಗೆದುಕೊಂಡು ಹೋಗುವ ಯಾವುದೇ ಆಯ್ಕೆ ನಮ್ಮ ಮುಂದೆ ಇರುವುದಿಲ್ಲ ....

account_circle
nandinigowdakl_official(@nandinigowdakl) 's Twitter Profile Photo

youtu.be/YgvTILWf1UU

ಪ್ರಾಣೇಶ್ ಪರ್ಯಟನೆ ಕಾಮಿಡಿ ಶೋ|ಕೊರೊನ ನಮ್ಮ ಕೈಯಲ್ಲಿ ಇಲ್ಲ ಅಂದ್ರು ನಮ್ಮ ಕೈಯನ್ನ ಯಾಕೆ ತೊಳಿಬೇಕು-Pranesh Beechi.

account_circle