Rashtreeya Basava Dala ®(@basavadala) 's Twitter Profile Photo

ಪರಮಪೂಜ್ಯ ಡಾ. ಶಿವಕುಮಾರ ಸ್ವಾಮೀಜಿಯವರ ಲಿಂಗೈಕ್ಯರಾಗಿರುವುದಕ್ಕೆ ಸಂತಾಪ ಸೂಚಿಸಿರುವ ಪರಮಪೂಜ್ಯ ಮಹಾಜಗದ್ಗುರು ಡಾ.

account_circle
Chetan Kumar Ahimsa / ಚೇತನ್ ಅಹಿಂಸಾ(@ChetanAhimsa) 's Twitter Profile Photo

ಸಿದ್ದಗಂಗಾ ಸ್ವಾಮೀಜಿ ಜಾತಿ ಮತ್ತು ಧರ್ಮವನ್ನು ಮೀರಿಸಿದರು

ಸ್ವಾಮೀಜಿಯ ಅನ್ನ ದಾನ (ದಾಸೋಹ) ಮತ್ತು ವಿದ್ಯಾ ದಾನಾಗಳನ್ನು ತಲೆಮಾರುಗಳವರೆಗೆ ನೆನಪಿಸಿಕೊಳ್ಳಲಾಗುತ್ತದೆ

Swamiji transcended caste & religion

Seer anna daana (dasoha) & vidya daana'll be remembered fondly for generations

ಸಿದ್ದಗಂಗಾ ಸ್ವಾಮೀಜಿ ಜಾತಿ ಮತ್ತು ಧರ್ಮವನ್ನು ಮೀರಿಸಿದರು

ಸ್ವಾಮೀಜಿಯ ಅನ್ನ ದಾನ (ದಾಸೋಹ) ಮತ್ತು ವಿದ್ಯಾ ದಾನಾಗಳನ್ನು ತಲೆಮಾರುಗಳವರೆಗೆ ನೆನಪಿಸಿಕೊಳ್ಳಲಾಗುತ್ತದೆ

#Siddaganga Swamiji transcended caste & religion

#SiddagangaSeer anna daana (dasoha) & vidya daana'll be remembered fondly for generations
account_circle
N.S Boseraju(@NsBoseraju) 's Twitter Profile Photo

ಮಾನವತಾವಾದಿ, ಆಧ್ಯಾತ್ಮಿಕ ನಾಯಕ, ಶಿಕ್ಷಣತಜ್ಞ ಪದ್ಮಭೂಷಣ, ಅನ್ನ, ಅಕ್ಷರ, ವಸತಿಗಳನ್ನು ಕೊಟ್ಟು ಸಾವಿರಾರು ಬಡಮಕ್ಕಳ ಬಾಳನ್ನು ಬೆಳಗಿದ ತ್ರಿವಿಧ ದಾಸೋಹಿ ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುಣ್ಯತಿಥಿಯಂದು ಗೌರವಪೂರ್ವಕ ನಮನಗಳು.

#siddagangaseer
#Siddagana
#ShivakumarSwamiji
#Tumkur
account_circle
Mangal Suresh Angadi (Modi Ka Parivar)(@MangalSAngadi) 's Twitter Profile Photo

ವಿಶ್ವಮಾನವತ್ವ, ಶಿಕ್ಷಣ ಪ್ರೇಮ, ಜನಪರ ಕಾಳಜಿ, ಕಾಯಕ ಪ್ರಜ್ಞೆಯ ಗುಣಗಳನ್ನು ಹೊಂದಿದ್ದ, ಇಡೀ ಮಾನವಕುಲಕ್ಕೇ ಅನುಕರಣೀಯರಾಗಿದ್ದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜಯಂತಿಯಂದು ನನ್ನ ಕೋಟಿ ಕೋಟಿ ನಮನಗಳು.

#SiddagangaSeer
#ShivakumaraSwamiji
#SiddagangaMutt
account_circle
M B Patil(@MBPatil) 's Twitter Profile Photo

ತ್ರಿವಿದ ದಾಸೋಹಿ, ಶತಾಯುಷಿ ಪರಮ ಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳಿಗೆ ಭಾರತ ರತ್ನ ನೀಡುವಂತೆ ಮುಖ್ಯಮಂತ್ರಿಗಳು ಪ್ರಧಾನ ಮಂತ್ರಿಗಳಿಗೆ ಪುನರ್ಮನವಿಯನ್ನು ಸಲ್ಲಿಸಲು ಕೇಳಿಕೊಳ್ಳುತ್ತೇನೆ.
2ನಡೆದಾಡುವದೇವರು

#BharatRatna #SiddagangaSeer #BharatRatna2ನಡೆದಾಡುವದೇವರು
account_circle
Arvind Bellad (Modi Ka Parivar)(@BelladArvind) 's Twitter Profile Photo

ಬಸವಾದಿ ಶರಣರು ಪ್ರತಿಪಾದಿಸಿದ ಕಾಯಕ ತತ್ಪರತೆಯನ್ನು ಅನುಸರಿಸಿ, ಕನ್ನಡ ನಾಡಿಗೆ ಅಮೂಲ್ಯ ಕೊಡುಗೆ ನೀಡಿದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜಯಂತಿಯಂದು ನಾವೆಲ್ಲರೂ ಸ್ಮರಿಸೋಣ‌.

ಬಸವಾದಿ ಶರಣರು ಪ್ರತಿಪಾದಿಸಿದ ಕಾಯಕ ತತ್ಪರತೆಯನ್ನು ಅನುಸರಿಸಿ, ಕನ್ನಡ ನಾಡಿಗೆ ಅಮೂಲ್ಯ ಕೊಡುಗೆ ನೀಡಿದ  ಶ್ರೀ ಶಿವಕುಮಾರ ಸ್ವಾಮೀಜಿ ಅವರ  ಜಯಂತಿಯಂದು ನಾವೆಲ್ಲರೂ ಸ್ಮರಿಸೋಣ‌.
#SiddagangaSeer
#ShivakumaraSwamiji
#SiddagangaMutt
account_circle
Yallappa G.(@YallappaGulbar1) 's Twitter Profile Photo

ಕಾಯಕ ಯೋಗಿ, ಲಕ್ಷಾಂತರ ಮಕ್ಕಳಿಗೆ ತ್ರಿವಿಧ ದಾಸೋಹದ ಮೂಲಕ ಬದುಕು ಕೊಟ್ಟ ಮಹಾ ಪುರುಷ.

ಸಿದ್ದಗಂಗೆಯ ಸಿದ್ಧಿಪುರುಷ, ಲಿಂಗೈಕ್ಯ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರ ಜಯಂತಿಯಂದು ಅವರ ಚರಣಗಳಿಗೆ ಕೋಟಿ ನಮನಗಳು.🙏

ಕಾಯಕ ಯೋಗಿ, ಲಕ್ಷಾಂತರ ಮಕ್ಕಳಿಗೆ ತ್ರಿವಿಧ ದಾಸೋಹದ ಮೂಲಕ ಬದುಕು ಕೊಟ್ಟ ಮಹಾ ಪುರುಷ.

ಸಿದ್ದಗಂಗೆಯ ಸಿದ್ಧಿಪುರುಷ, ಲಿಂಗೈಕ್ಯ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರ ಜಯಂತಿಯಂದು ಅವರ ಚರಣಗಳಿಗೆ ಕೋಟಿ ನಮನಗಳು.🙏
#SiddagangaSeer
#ShivakumaraSwamiji
#SiddagangaMutt
account_circle
Annasaheb Jolle (Modi Ka Parivar)(@annasahebsjolle) 's Twitter Profile Photo

ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಂಡು, ಮಕ್ಕಳ ಶಿಕ್ಷಣ, ಮಕ್ಕಳ ಬೆಳವಣಿಗೆಯನ್ನೇ ಉಸಿರಾಗಿಸಿಕೊಂಡಿದ್ದ, ಸಿದ್ಧಗಂಗೆಯ ಶಿವೈಕ್ಯ ಡಾ ಶ್ರೀ ಶಿವಕುಮಾರ ಸ್ವಾಮೀಜಿಗಳ ಜನ್ಮದಿನೋತ್ಸವದಂದು ನನ್ನ ಸಾಷ್ಟಾಂಗ ಪ್ರಣಾಮಗಳು.

ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಂಡು, ಮಕ್ಕಳ ಶಿಕ್ಷಣ, ಮಕ್ಕಳ ಬೆಳವಣಿಗೆಯನ್ನೇ ಉಸಿರಾಗಿಸಿಕೊಂಡಿದ್ದ, ಸಿದ್ಧಗಂಗೆಯ ಶಿವೈಕ್ಯ ಡಾ ಶ್ರೀ ಶಿವಕುಮಾರ ಸ್ವಾಮೀಜಿಗಳ ಜನ್ಮದಿನೋತ್ಸವದಂದು ನನ್ನ ಸಾಷ್ಟಾಂಗ ಪ್ರಣಾಮಗಳು.

#SiddagangaSeer
#ShivakumaraSwamiji
#SiddagangaMutt
account_circle
Prakash KL(@klprakash29) 's Twitter Profile Photo

Film industry will remain shut on Tuesday as a mark of respect to who breathed his last on Monday.

Many celebrities will be leaving to Tumakuru to pay their last respect..... ibtimes.co.in/siddaganga-see…

Film industry will remain shut on Tuesday as a mark of respect to #SiddagangaSeer who breathed his last on Monday. 

Many celebrities will be leaving to Tumakuru to pay their last respect..... ibtimes.co.in/siddaganga-see…

#SiddagangaMutt #ShivakumaraSwamiji
account_circle