ಬೆಂಕಿಬೆಳಕು - FireLight 🔥🔥💛❤️🇮🇳(@FireLight_India) 's Twitter Profile Photo

ಹುಟ್ಟು ಹಬ್ಬದ ಶುಭಾಶಯಗಳು Ranjani Raghavan ❤️🎂💐🎉❤️

ಮಾತಿನಲ್ಲಿ ಮೌನದಿ ಸುಳಿವ
ಮೌನದಲ್ಲಿ ಮಾತಲಿ ಸೆಳೆವ
ಕಲ್ಲಿನಂಥ ಹೃದಯವ ಕರಗಿಸುವ
ನಿತ್ಯವೂ ನಗು ಹೊತ್ತು ತರುವ
ಒಂದು ಅದ್ಭುತ ಪ್ರೀತಿ ಮೂಡುವ ವ್ಯಕ್ತಿತ್ವ ಹೊಂದಿದ ದಿಟ್ಟ ಮುದ್ದು ಮಹಿಳೆ.. ನಿಮ್ಮ ಸಾಧನೆಗೆ ಮಿತಿ ಇಲ್ಲ.. ಸಾಗಲಿ..

ಹುಟ್ಟು ಹಬ್ಬದ ಶುಭಾಶಯಗಳು @officialRanjani ❤️🎂💐🎉❤️

ಮಾತಿನಲ್ಲಿ ಮೌನದಿ ಸುಳಿವ
ಮೌನದಲ್ಲಿ ಮಾತಲಿ ಸೆಳೆವ
ಕಲ್ಲಿನಂಥ ಹೃದಯವ ಕರಗಿಸುವ
ನಿತ್ಯವೂ ನಗು ಹೊತ್ತು ತರುವ
ಒಂದು ಅದ್ಭುತ ಪ್ರೀತಿ ಮೂಡುವ ವ್ಯಕ್ತಿತ್ವ ಹೊಂದಿದ ದಿಟ್ಟ ಮುದ್ದು ಮಹಿಳೆ.. ನಿಮ್ಮ ಸಾಧನೆಗೆ ಮಿತಿ ಇಲ್ಲ.. ಸಾಗಲಿ.. 
#ranjaniraghavan
#HAPPYBIRTHDAY
account_circle
Colors Kannada Cinema(@ckcinemaa) 's Twitter Profile Photo

🎥 ಚಿನ್ನಾರಿ ಮುತ್ತನ ಹೊಸ ಸಿನಿಮಾ 'ಗ್ರೇ ಗೇಮ್ಸ್‌’ ಮೇ 10ಕ್ಕೆ ರಿಲೀಸ್!
🎥 'ಕಾಂಗರೂ' ಸಿನಿಮಾದಲ್ಲಿ ಮನೋವೈದ್ಯೆಯಾದ ರಂಜನಿ!

ಮೂವಿ ಅಡ್ಡ | ಸೋಮ-ಶುಕ್ರ ಸಂಜೆ 7

account_circle
Kannada Star(@KannadaStar2022) 's Twitter Profile Photo

ಕನ್ನಡತಿ ಧಾರಾವಾಹಿಯ ರಂಜಿನಿ ರಾಘವನ್ ಅಭಿನಯಿಸಿದ ಕಾಂಗರೂ ಚಿತ್ರದ ಬಗ್ಗೆ ಹೇಳಿದ್ದೇನು? ಕಾಂಗರೂ

account_circle
Colors Kannada Cinema(@ckcinemaa) 's Twitter Profile Photo

🎥 ರಿಷಬ್ ಶೆಟ್ಟಿ 'ಕಾಂತಾರ' ಸಿನಿಮಾಗೆ ಮತ್ತೊಂದು ಗರಿ; ಕನ್ನಡಕ್ಕೆ ಸಿಕ್ತು ಮೊದಲ 'ಸಿಲ್ವರ್ ಪೀಕಾಕ್' ಪ್ರಶಸ್ತಿ!
🎥 ರಂಜನಿ ರಾಘವನ್ ನಟನೆಯ ‘ಸತ್ಯಂ’ ಸಿನಿಮಾ ಟೀಸರ್‌ಗೆ ಒಂದು ಮಿಲಿಯನ್ ಹಿಟ್ಸ್!

ಮೂವಿ ಅಡ್ಡ | ಸೋಮ-ಶುಕ್ರ ಸಂಜೆ 7

account_circle
Cini Store Kannada(@CineStoreMedia) 's Twitter Profile Photo

ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರಿಂದ 'ಕಾಂಗರೂ' ಚಿತ್ರದ ಮೋಷನ್ ಪೋಸ್ಟರ್ ಅನಾವರಣ❤️💥
DrShivaRajkumar

KannadaMovie Movie

account_circle
Vistara News(@VistaraNews) 's Twitter Profile Photo

ಮಹಾಕಾಲೇಶ್ವರ ಜ್ಯೋತಿರ್ಲಿಂಗ ದರ್ಶನ ಪಡೆದ ರಂಜನಿ | Ranjani Raghavan | Mahakaleshwar Jyotirlinga Darshan

account_circle
Cini Paradise(@CiniParadise) 's Twitter Profile Photo

ಎರಡು ದಶಕಗಳ ಕಾಲ ಕರಾವಳಿಯ ಸಮುದಾಯವೊಂದು ಅನುಭವಿಸಿದ ನೋವು ಹಾಗೂ ಅದರ ವಿರುದ್ಧ ನಡೆಸಿದ ಹೋರಾಟವೇ ಈ ಚಿತ್ರದ ಕಥೆಗೆ ಸ್ಪೂರ್ತಿ.

Link : youtu.be/a_MAPGv9WF4

#19.20.21

ಎರಡು ದಶಕಗಳ ಕಾಲ ಕರಾವಳಿಯ ಸಮುದಾಯವೊಂದು ಅನುಭವಿಸಿದ ನೋವು ಹಾಗೂ ಅದರ ವಿರುದ್ಧ ನಡೆಸಿದ ಹೋರಾಟವೇ ಈ ಚಿತ್ರದ ಕಥೆಗೆ ಸ್ಪೂರ್ತಿ.

Link : youtu.be/a_MAPGv9WF4

#19.20.21 #Mansore #RanjaniRaghavan #KabzaaTrailer
account_circle