Redfmkannada(@redfmkannada) 's Twitter Profile Photo

ಇದು ಸ್ನೇಹ ಅಂದರೆ... ಅಂದು ಕಾಂತರ ಸಿನಿಮಾ ನೋಡಿ ಓಡಿ ಬಂದು ತಬ್ಬಿಕೊಂಡಿದ್ದ ರಕ್ಷಿತ್, ಇಂದು ಸಪ್ತಸಾಗರ ಸಿನಿಮಾ ನೋಡಿ ರಿಷಬ್ ಹಾಗೆ ಮಾಡಿದ್ದಾರೆ..

account_circle
ಕಿಚ್ಚನ ಅಡ್ಡ ದಾವಣಗೆರೆ ᵗᵐ(@KicchaNaAddaDvg) 's Twitter Profile Photo

ಹಿರಿಯ ನಟ ದ್ವಾರಕೀಶ್ ಅವರ ಅಂತಿಮ ದರ್ಶನ ಪಡೆದ ನಮ್ಮ ಕಿಚ್ಚ ಸುದೀಪ್ ಬಾಸ್..🙏😥💔

@kichchasudeepa
actors

account_circle
CHITTARA(@Chittaramedia) 's Twitter Profile Photo

ಈಗಾಗಲೇ trailer ಮತ್ತು ಹಾಡುನಿಂದ ಸದ್ದು ಮಾಡುತ್ತಿರುವ `ಭಾವಪೂರ್ಣ' ಚಿತ್ರದ ಬಗ್ಗೆ ಪ್ರಮೋದ್ ಶೆಟ್ಟಿ ಅವರ ಮಾತು..

account_circle
M Krishnappa(@MKrishnappa_) 's Twitter Profile Photo

ಆಟೋರಾಜ, ಕರಾಟೆ ಕಿಂಗ್ ಎಂದೇ ಖ್ಯಾತರಾಗಿದ್ದ ಅದ್ಭುತ ನಟ, ಮೆಟ್ರೋ ಯೋಜನೆಯ ಕನಸುಗಾರ ಶ್ರೀ ಶಂಕರ್ ನಾಗ್ ಅವರ ಜನ್ಮಜಯಂತಿಯಂದು ಅವರಿಗೆ ‌ನನ್ನ ಶತ ಶತ ನಮನಗಳು‌

#shankarnag #kannadaactors
account_circle
M Krishnappa(@MKrishnappa_) 's Twitter Profile Photo

ಸೋಲಿಲ್ಲದ ಸರದಾರ, ಕನ್ನಡಿಗರ ಮನ ಗೆದ್ದ ಮೇರು ಕಲಾವಿದ, ಮಾಜಿ ಸಚಿವ, ಮಂಡ್ಯದ ಗಂಡು ಶ್ರೀ ಅಂಬರೀಶ್ ಅವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ ಗೌರವಪೂರ್ಣ ನಮನಗಳು‌.

#ambarish #kannadaactors
account_circle
M Krishnappa(@MKrishnappa_) 's Twitter Profile Photo

ನಾಗರಹಾವು, ಬಂಧನ, ಯಜಮಾನ, ಸಿಂಹಾದ್ರಿಯ ಸಿಂಹ, ಆಪ್ತಮಿತ್ರ ಸೇರಿದಂತೆ ನೂರಾರು ಚಲನಚಿತ್ರಗಳಲ್ಲಿ ಅದ್ಭುತವಾದ ಅಭಿನಯಿಸಿ, ಸಿನಿರಸಿಕರನ್ನು ರಂಜಿಸಿದ ಕನ್ನಡದ ಶ್ರೇಷ್ಠ ನಟ, ಹೃದಯವಂತ ಡಾ. ವಿಷ್ಣುವರ್ಧನ್ ಅವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ ಕೋಟಿ ಕೋಟಿ ನಮನಗಳು‌.

#drvishnuvardhan #kannadaactors
account_circle
M Krishnappa(@MKrishnappa_) 's Twitter Profile Photo

ನಮ್ಮ ನಾಡು ಕಂಡ ಅತ್ಯದ್ಭುತ ನಟ, ಅತಿಹೆಚ್ಚು ಬಾರಿ ದ್ವಿಪಾತ್ರಗಳಲ್ಲಿ ಅಭಿನಯಿಸಿರುವ ಜನಮೆಚ್ಚಿದ ನಾಯಕ ಡಾ. ವಿಷ್ಣುವರ್ಧನ್ ಅವರ ಜನ್ಮಜಯಂತಿಯಂದು ಅವರಿಗೆ ನನ್ನ ಭಾವಪೂರ್ಣ ನಮನಗಳು‌.

#drvishnuvardana #kannadaactors
account_circle