⏤♡ ˢᵘˢᶦ(@susialika5) 's Twitter Profile Photo

If it's something you like it's not less happened, then start to enjoy what has been and is happening 💚

📸 : Photography Dreamy by Dheny Patungka on 500px.com

#HappyWeekend
#Haveapeacefulday
#Begrateful
📸 : Photography Dreamy by Dheny Patungka on 500px.com
account_circle
DCP West Bengaluru(@DCPWestBCP) 's Twitter Profile Photo

ಕೋಪ ಬಂದಾಗ ನಮ್ಮಲ್ಲಿರುವ ಎಲ್ಲಾ ಒಳ್ಳೆಯ ಗುಣಗಳನ್ನು ತೆಗೆದುಕೊಂಡು ಹೋಗುತ್ತದೆ.

ತಾಳ್ಮೆಯಿಂದಿದ್ದರೆ ಎಲ್ಲಾ ಒಳ್ಳೆಯ ಗುಣಗಳು ಜೊತೆಯಲ್ಲಿರುತ್ತದೆ.

#HaveAPeacefulDay #HappyWeekEnd
account_circle
DCP West Bengaluru(@DCPWestBCP) 's Twitter Profile Photo

ಯಾವುದೇ ಪರಿಹಾರ ನಿಜವಾದ ಪರಿಹಾರವೆನಿಸಬೇಕಿದ್ದರೆ, ಅದು ಸಮಸ್ಯೆಯಿಂದ ಬಳಲಿದವನ ಒಳಗಿನಿಂದಲೇ ಹುಟ್ಟಿ ಬಂದಿರಬೇಕು.

#HaveAPeacefulDay
account_circle
DCP West Bengaluru(@DCPWestBCP) 's Twitter Profile Photo

ಮನದ ಮೂಕ ಭಾವನೆಗಳಿಗೆ ಒಂದು ಭಾಷೆಯ ಅಗತ್ಯತೆ ಇದೆ.

ಭಾಷೆ ಎಂಬುದು ಪದಗಳಿಂದಲೇ ಮೂಡಿರಬೇಕೆಂದೇನಿಲ್ಲ.