Dr. Umesh G Jadhav MP (Modi Ka Parivar)(@UmeshJadhav_BJP) 's Twitter Profileg
Dr. Umesh G Jadhav MP (Modi Ka Parivar)

@UmeshJadhav_BJP

Official Twitter of Dr.Umesh Jadhav |Member of Parliament Lok Sabha, Kalaburagi Karnataka | Special Invitee- National Executive Committee, Bharatiya Janta Party

ID:953111612533059584

linkhttp://www.umeshjadhav.com calendar_today16-01-2018 03:48:11

5,2K Tweets

26,1K Followers

193 Following

Dr. Umesh G Jadhav MP (Modi Ka Parivar)(@UmeshJadhav_BJP) 's Twitter Profile Photo

ಕ್ಷುಲ್ಲಕ ಕಾರಣಕ್ಕೆ ಕಾರ್ಯಕರ್ತ ಶ್ರೀ ರಾಘವೇಂದ್ರ ಮೇಲೆ ಶಹಾಬಾದನಲ್ಲಿ ಕಾಂಗ್ರೆಸ್ ಗೂಂಡಾಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಸಾಮಾನ್ಯ ಜನರಿಗೆ ರಕ್ಷಣೆ ಇಲ್ಲದಂತಾಗಿದೆ, ತಕ್ಷಣವೇ ತಪಿಸ್ತರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು Dr G Parameshwara ರವರಿಗೆ ಕೋರುತ್ತೇನೆ.

ಕ್ಷುಲ್ಲಕ ಕಾರಣಕ್ಕೆ #BJP ಕಾರ್ಯಕರ್ತ ಶ್ರೀ ರಾಘವೇಂದ್ರ ಮೇಲೆ ಶಹಾಬಾದನಲ್ಲಿ ಕಾಂಗ್ರೆಸ್ ಗೂಂಡಾಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಸಾಮಾನ್ಯ ಜನರಿಗೆ ರಕ್ಷಣೆ ಇಲ್ಲದಂತಾಗಿದೆ, ತಕ್ಷಣವೇ ತಪಿಸ್ತರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು @DrGParameshwara ರವರಿಗೆ ಕೋರುತ್ತೇನೆ.
account_circle
Dr. Umesh G Jadhav MP (Modi Ka Parivar)(@UmeshJadhav_BJP) 's Twitter Profile Photo

ಲೋಕಸಭಾ ಚುನಾವಣೆಯ ನಿಮಿತ್ಯ ಮಹಾರಾಷ್ಟ್ರ ರಾಜ್ಯದ ಕಲ್ಯಾಣ್ ಲೋಕಸಭಾ ಮತಕ್ಷೇತ್ರದ ಬಿಜೆಪಿ ಬೆಂಬಲಿತ ಶಿವಸೇನಾ ಅಭ್ಯರ್ಥಿಯಾದ ಶ್ರೀ ಶ್ರೀಕಾಂತ್ ಏಕನಾಥ್ ಶಿಂದೆ ರವರ ಪರವಾಗಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಮತಯಾಚಿಸಲಾಯಿತು.

ಲೋಕಸಭಾ ಚುನಾವಣೆಯ ನಿಮಿತ್ಯ ಮಹಾರಾಷ್ಟ್ರ ರಾಜ್ಯದ ಕಲ್ಯಾಣ್ ಲೋಕಸಭಾ ಮತಕ್ಷೇತ್ರದ ಬಿಜೆಪಿ ಬೆಂಬಲಿತ ಶಿವಸೇನಾ ಅಭ್ಯರ್ಥಿಯಾದ ಶ್ರೀ ಶ್ರೀಕಾಂತ್ ಏಕನಾಥ್ ಶಿಂದೆ ರವರ ಪರವಾಗಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಮತಯಾಚಿಸಲಾಯಿತು. #DrShrikantEknathShinde #EknathShinde #LokSabhaElection #DrUmeshJadhav #DevendraFadnavis
account_circle
Dr. Umesh G Jadhav MP (Modi Ka Parivar)(@UmeshJadhav_BJP) 's Twitter Profile Photo

ನಮ್ಮನ್ನು ಸದಾ ನೆನೆಸುವ ಒಂದು ಜೀವವೆಂದರೆ ಅದು ಅಮ್ಮ.ನಾವು ಬೆಳೆದು ಎಷ್ಟೆ ದೊಡ್ಡವರಾದರೂ ನಮ್ಮ ತಾಯಿಗೆ ಮಾತ್ರ ನಾವು ಮಗುವೇ. ಎಲ್ಲಾ ಮಾತೆಯಂದಿರಿಗೂ “ವಿಶ್ವ ತಾಯಂದಿರ” ದಿನಾಚರಣೆಯ ಶುಭಾಶಯಗಳು.

ನಮ್ಮನ್ನು ಸದಾ ನೆನೆಸುವ ಒಂದು ಜೀವವೆಂದರೆ ಅದು ಅಮ್ಮ.ನಾವು ಬೆಳೆದು ಎಷ್ಟೆ ದೊಡ್ಡವರಾದರೂ ನಮ್ಮ ತಾಯಿಗೆ ಮಾತ್ರ ನಾವು ಮಗುವೇ. ಎಲ್ಲಾ ಮಾತೆಯಂದಿರಿಗೂ “ವಿಶ್ವ ತಾಯಂದಿರ” ದಿನಾಚರಣೆಯ ಶುಭಾಶಯಗಳು. #mothersday #kalaburagi #drumeshjadhav
account_circle
Dr. Umesh G Jadhav MP (Modi Ka Parivar)(@UmeshJadhav_BJP) 's Twitter Profile Photo

ಕಾಯಕವೇ ಕೈಲಾಸವೆಂದು ಸ್ಫೂರ್ತಿ ತುಂಬಿದ, ದಯವೇ ಧರ್ಮದ ಮೂಲವಯ್ಯ ಎಂದು ಸಾರಿ ಹೇಳಿದ ಜಗಜ್ಯೋತಿ ಬಸವಣ್ಣನವರು ಎಲ್ಲರಿಗೂ ಸ್ಫೂರ್ತಿ, ದಾರಿದೀಪ. ಎಲ್ಲರಿಗೂ ಬಸವ ಜಯಂತಿಯ
ಶುಭಾಶಯಗಳು.

account_circle
Dr. Umesh G Jadhav MP (Modi Ka Parivar)(@UmeshJadhav_BJP) 's Twitter Profile Photo

ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಬಾಗಲಕೋಟೆ ‌ಜಿಲ್ಲೆಯ ಮುಧೋಳದ ಮೆಳ್ಳಿಗೇರಿ ಮೊರಾರ್ಜಿ ವಸತಿ ಶಾಲೆಯ ಅಂಕಿತಾ ಬಸಪ್ಪ ಕೊಣ್ಣೂರು ಅವರಿಗೆ ಅಭಿನಂದನೆಗಳು.
ಉತ್ತಮ ಫಲಿತಾಂಶ ಪಡೆದು ಉತ್ತೀರ್ಣರಾದ ನಾಡಿನ ಸಮಸ್ತ ವಿದ್ಯಾರ್ಥಿಗಳಿಗೆ ಹೃದಯಪೂರ್ವಕ ಅಭಿನಂದನೆಗಳು.

ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಬಾಗಲಕೋಟೆ ‌ಜಿಲ್ಲೆಯ ಮುಧೋಳದ ಮೆಳ್ಳಿಗೇರಿ ಮೊರಾರ್ಜಿ ವಸತಿ ಶಾಲೆಯ ಅಂಕಿತಾ ಬಸಪ್ಪ ಕೊಣ್ಣೂರು ಅವರಿಗೆ ಅಭಿನಂದನೆಗಳು. ಉತ್ತಮ ಫಲಿತಾಂಶ ಪಡೆದು ಉತ್ತೀರ್ಣರಾದ ನಾಡಿನ ಸಮಸ್ತ ವಿದ್ಯಾರ್ಥಿಗಳಿಗೆ ಹೃದಯಪೂರ್ವಕ ಅಭಿನಂದನೆಗಳು. #sslcresult2024
account_circle
Dr. Umesh G Jadhav MP (Modi Ka Parivar)(@UmeshJadhav_BJP) 's Twitter Profile Photo

ವಿಕಸಿತ ಭಾರತ ನಿರ್ಮಾಣಕ್ಕಾಗಿ ಮೋದಿಜಿ ಅವರ ಕೈ ಬಲಪಡಿಸಲು ಮತ್ತು ಕಲಬುರಗಿ ಕ್ಷೇತ್ರದ ಅಭಿವೃದ್ಧಿಗಾಗಿ ಲೋಕಸಭಾ ಚುನಾವಣೆಯಲ್ಲಿ ಹಗಲು ರಾತ್ರಿ ಎನ್ನದೇ, ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಪಕ್ಷ ಸಂಘಟನೆಗಾಗಿ ದುಡಿದ ನಾಯಕರಿಗೆ, ಕಾರ್ಯಕರ್ತರಿಗೆ, ಮುಖಂಡರಿಗೆ, ಹಿರಿಯ ನಾಯಕರಿಗೆ ಹೃದಯಪೂರ್ವಕ ಧನ್ಯವಾದಗಳು.

Once again Thank You All❤️

ವಿಕಸಿತ ಭಾರತ ನಿರ್ಮಾಣಕ್ಕಾಗಿ ಮೋದಿಜಿ ಅವರ ಕೈ ಬಲಪಡಿಸಲು ಮತ್ತು ಕಲಬುರಗಿ ಕ್ಷೇತ್ರದ ಅಭಿವೃದ್ಧಿಗಾಗಿ ಲೋಕಸಭಾ ಚುನಾವಣೆಯಲ್ಲಿ ಹಗಲು ರಾತ್ರಿ ಎನ್ನದೇ, ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಪಕ್ಷ ಸಂಘಟನೆಗಾಗಿ ದುಡಿದ ನಾಯಕರಿಗೆ, ಕಾರ್ಯಕರ್ತರಿಗೆ, ಮುಖಂಡರಿಗೆ, ಹಿರಿಯ ನಾಯಕರಿಗೆ ಹೃದಯಪೂರ್ವಕ ಧನ್ಯವಾದಗಳು. Once again Thank You All❤️
account_circle
Dr. Umesh G Jadhav MP (Modi Ka Parivar)(@UmeshJadhav_BJP) 's Twitter Profile Photo

ಡಾಲರ್ಸ್ ಕಾಲೋನಿ ಸಚಿವರೇ, ಸ್ವಲ್ಪ ಕಲ್ಬುರ್ಗಿಯ ನೇಕಾರ ಸಮುದಾಯದ ಬಾಂಧವರಿಗೆ ಇದ್ದಷ್ಟು ಜ್ಞಾನ್ ಮೆಗಾ ಟೆಕ್ಸಟೈಲ್ ಪಾರ್ಕ್ (PM MITRA Textile Park) ಬಗ್ಗೆ ನಿಮಗಿಲ್ವಲ್ಲ?

ಹೇಗೆ ಇರುತ್ತೆ ನೀವು ಇರೋದು ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ತಾನೇ...

BJP BJP Karnataka Vijayendra Yediyurappa (Modi Ka Parivar) Jagat Prakash Nadda (Modi Ka Parivar) Narendra Modi

account_circle