Rohit(@Roh2089265) 's Twitter Profileg
Rohit

@Roh2089265

Regionalist and Humanist. Believer of Gautham Buddha - Basavanna - BR Ambedkar

ID:1753330590462496768

calendar_today02-02-2024 08:12:52

9,9K Tweets

92 Followers

1,1K Following

ಅರುಣ್ ಜಾವಗಲ್ | Arun Javgal(@ajavgal) 's Twitter Profile Photo

ಅಭಿಷೇಕ್ Abhishek Karnatak University Dharwad Karnatak University Dharwad ಕರವೇ (KRV) Ganesh Chetan ಶ್ರುತಿ | Shruthi Marulappa ವಸಂತ | Vasant ಈ ವಿಚಾರವನ್ನು ಕರವೇ ಧಾರವಾಡ ಜಿಲ್ಲೆಯ ಪದಾಧಿಕಾರಿಗಳ ಗಮನಕ್ಕೆ ತರುತ್ತೇನೆ. ಈ ನಿಟ್ಟಿನಲ್ಲಿ ಒಂದು ಅಭಿಯಾನ ರೂಪಿಸಲು ಸಲಹೆ ನೀಡುತ್ತೇನೆ..

account_circle
Atharva 🚩(@Atharva_ht) 's Twitter Profile Photo

Anyone who speaks Kannada as their native language is considered a Kannadiga, regardless of their caste. Fair enough.

account_circle
Rohit(@Roh2089265) 's Twitter Profile Photo

Though official language of Alupa empire was Kannada and Tulu. And they extensively promoted Kannada language. And then I rest my case. Taulava Talaullayai Koraga Hubbashike

account_circle
ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥(@VKkarthik169) 's Twitter Profile Photo

ನೀವೇಷ್ಟು ಕನ್ನಡಪರ ಹೋರಾಟ ಮಾಡಿದ್ದೀರಾ ಹೇಳಿ ಸ್ವಾಮಿ,
ಮೊದಲು ಹೋರಾಟ ಎಂದರೇನು ಎಂದು ತಿಳಿದುಕೊಳ್ಳಿ ಕನ್ನಡಪರ ಹೋರಾಟಕ್ಕೆ ಕನ್ನಡದ ಬಗೆಗಿನ ಕಾಳಜಿ ಇದ್ರೆ ಸಾಕು ಪಂಡಿತರಾಗಬೇಕಿಲ್ಲ.

account_circle
ಚೇತನ್ ಸೂರ್ಯ ಎಸ್ - Chethan Surya S(@Chethan_Surya_S) 's Twitter Profile Photo

ಕಳೆದ ವರ್ಷದ
ಎಂಬ ಹೋರಾಟದಲ್ಲಿ ನಮ್ಮೊಂದಿಗೆ ಭಾಗವಹಿಸಿದಿದ್ರೆ ಇಂದು ನಿಮಗೆ
ಈ ಪರಿಸ್ಥಿತಿ ಬರ್ತಿತ್ತ ವಲಸಿಗರೇ.?

ಬುಡಕ್ಕೆ ಬೆಂಕಿ ಬೀಳುತ್ತಿದ್ದಂತೆg ಕೂಗಿಕೊಳ್ಳುತ್ತಿರುವ ಕಮಂಗಿಗಳೇ ಇನ್ನಾದರು ಕನ್ನಡಿಗರ ಕೂಗಿಗೆ ಧ್ವನಿಯಾಗಿ..😡

ನೆಲ‚ಜಲ ರಕ್ಷಣೆ ಇಲ್ಲಿ ಬದುಕು ಕಟ್ಟಿಕೊಳ್ಳುತ್ತಿರುವ ನಿಮ್ಮ ಜವಾಬ್ದಾರಿಯೂ ಹೌದಲ್ವಾ?

account_circle
ಅರುಣ್ ಜಾವಗಲ್ | Arun Javgal(@ajavgal) 's Twitter Profile Photo

ವೈಜ್ಞಾನಿಕವಾಗಿ ಮಾಂಸಾಹಾರ ಆರೋಗ್ಯಕ್ಕೆ ಒಳ್ಳೆಯದು

ಮಾಂಸಾಹಾರ ಮಾಡುವವರು ಡಾಕ್ಟರ್ ಮಾತನ್ನು ಬಿಟ್ಟು ಬೇರೆ ಯಾರ ಮಾತನ್ನು ಕೇಳೊಕ್ಕೆ ಹೋಗಬೇಡಿ, ನಿಮಗೆ ಮಾಂಸಾಹಾರ ಮಾಡಬೇಕು ಅಂದಾಗ ಮಾಡಿ. ಮಾಂಸಾಹಾರದ ಬಗ್ಗೆ ಕೀಳರಿಮೆ ಹುಟ್ಟಿಸುವ ಕೆಲಸಗಳನ್ನು ಮಾಡುತ್ತಲೆ ಇರ್ತಾರೆ. ತಲೆ ಕೆಡಿಸಿಕೊಳ್ಳಬೇಡಿ

account_circle
Rohit(@Roh2089265) 's Twitter Profile Photo

Nachiketh Naik Bhatkal RAGHAVENDRA Gowda ರಾಘವೇಂದ್ರ. ಗೌಡ್ರು_Gowda_Channel ಭವಿಷ್ಯದಲ್ಲಿ, ಹೊಸ ಉತ್ತರ ಕರ್ನಾಟಕ ರಾಜ್ಯವು ಸಂಭವಿಸಿದರೆ, ನಾವು ಪ್ರಸ್ತುತ ಲೋಕಸಭೆಯ ಡಿಲಿಮಿಟೆಡ್ ಪ್ರದೇಶಗಳನ್ನು ಮತ್ತು ಉಡುಪಿ ಜಿಲ್ಲೆಯ ಉತ್ತರ ಭಾಗವನ್ನು (ಕುಂದಾಪುರ, ಬ್ರಹ್ಮಾವರ ಇತ್ಯಾದಿ) ಸೇರಿಸಬಹುದು. ತುಳು ಮಾತನಾಡುವ ಪ್ರದೇಶಗಳಿಗೆ ಎರಡನೇ ಅಧಿಕೃತ ಸ್ಥಾನಮಾನ ನೀಡುವ ಮೂಲಕ ದಕ್ಷಿಣ ಕರ್ನಾಟಕದಲ್ಲಿ ಉಳಿಸಿಕೊಳ್ಳಬಹುದು .

account_circle
ಗೌಡ್ರು_Gowda_Channel(@vokkaliga_gowda) 's Twitter Profile Photo

ಕುಮಟಾ Tq ಮಾನೀರು ಗ್ರಾಮದ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ *ಚುಂಚಶ್ರೀ ಮಹಿಳಾ ಸಹಕಾರಿ ಸಂಘದ ಉದ್ಘಾಟನಾ ಕಾರ್ಯಕ್ರಮ* ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು* ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು

ಕುಮಟಾ Tq ಮಾನೀರು ಗ್ರಾಮದ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ *ಚುಂಚಶ್ರೀ ಮಹಿಳಾ ಸಹಕಾರಿ ಸಂಘದ ಉದ್ಘಾಟನಾ ಕಾರ್ಯಕ್ರಮ* ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು* ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು #Kumta #Vokkaliga #Gowda #Kannada #UttaraKannada #Adichunchangiri
account_circle
Rohit(@Roh2089265) 's Twitter Profile Photo

People speak about Hinduism , Hindutva etc. As their philosophy , they have right to promote it. My question is why most of us are not promoting Basavanna & Kuvempu who spoked about equality of all mankind?. Why we don't promote Pampa who told all humans are one race? .

account_circle
Prasanna S P ᵀᵒˣᶦᶜ(@Prasann30238157) 's Twitter Profile Photo

ಸಂಸ್ಕೃತ ಮಿಶ್ರಿತ
ಕನ್ನಡ ವ್ಯಾಕರಣ ಗೊತ್ತಿದ್ರೆ ಮಾತ್ರ ' ಕನ್ನಡ ಹೋರಾಟ 'ಮಾಡಬಹುದು
ಅದೆ ಹಳ್ಳಿ ಅಲ್ಲಿ
ಓದು ಬರಹ ಬರದೆ ಇರೋ ಜನಗಳು
ಕನ್ನಡಿಗರು ಅಲ್ಲ, ಕನ್ನಡದ ಬಗ್ಗೆ ಮಾತಾಡೋ ಹಾಗೆ ಇಲ್ವಾ

ಜಾತಿ ಬೇಧ/ಇಂತಹ ಬೇಧಕ್ಕು ಏನಾದ್ರು ವ್ಯತ್ಯಾಸ ಇದೀಯ

ವ್ಯಾಕರಣ ಹುಟ್ಟೋಕೆ ಮುಂಚೆ ಇಂದ
ಕನ್ನಡಿಗರು ಕನ್ನಡ ಮಾತಾಡ್ತ ಇದ್ದಾರೆ ಕಣೋ ಚೈಲ್ಡು

account_circle
ಅರುಣ್ ಜಾವಗಲ್ | Arun Javgal(@ajavgal) 's Twitter Profile Photo

ಸೊಪ್ಪಿನ ಪಲ್ಯ
ಮೊಟ್ಟೆ
ರಾಗಿ ಮುದ್ದೆ
ಮಡಿಕೆಕಾಳು ಪಲ್ಯ
ಹೀರೇಕಾಯಿ ಪಲ್ಯ
ಹಸಿ ನವಿಲ್ ಕೋಸು, ಕ್ಯಾರೇಟ್, ಸೌತೇಕಾಯಿ
ಹಲಸಿನ ಬೀಜ ಪಲ್ಯ
ಬಸ್ಸಾರು

ಊಟ ಆಯ್ತ ಪ್ರೆಂಡ್ಸ್

ಸೊಪ್ಪಿನ ಪಲ್ಯ ಮೊಟ್ಟೆ ರಾಗಿ ಮುದ್ದೆ ಮಡಿಕೆಕಾಳು ಪಲ್ಯ ಹೀರೇಕಾಯಿ ಪಲ್ಯ ಹಸಿ ನವಿಲ್ ಕೋಸು, ಕ್ಯಾರೇಟ್, ಸೌತೇಕಾಯಿ ಹಲಸಿನ ಬೀಜ ಪಲ್ಯ ಬಸ್ಸಾರು ಊಟ ಆಯ್ತ ಪ್ರೆಂಡ್ಸ್
account_circle
ಅರುಣ್ ಜಾವಗಲ್ | Arun Javgal(@ajavgal) 's Twitter Profile Photo

Ultra ದೇಶ ಭಕ್ತರು ಈ ವಿಡಿಯೋ ನೋಡದಿರೋದೇ ಒಳಿತು. ನೋಡಿದ್ರೆ ನೆಮ್ಮದಿ ಹಾಳು ಮಾಡಿಕೊಳ್ತೀರ..



youtu.be/kBi7c33vbOg

account_circle
ಅರುಣ್ ಜಾವಗಲ್ | Arun Javgal(@ajavgal) 's Twitter Profile Photo

ಇದೀಗ ತರಗತಿಯಲ್ಲಿ ಭಾರತೀಯ ಭಾಷೆ ಬಳಕೆ ಮಾಡಲು ನಿರ್ದೇಶನ ನೀಡಲಾಗಿದೆ. ಭಾರತೀಯ ಭಾಷೆಯಲ್ಲಿ ಉನ್ನತ ಶಿಕ್ಷಣ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಒಳ್ಳೆಯ ಬೆಳವಣಿಗೆಯಾಗಿದೆ.

account_circle
ಅರುಣ್ ಜಾವಗಲ್ | Arun Javgal(@ajavgal) 's Twitter Profile Photo

ಮುಂದುವರೆದ ದೇಶಗಳು ತಮ್ಮ ತಾಯಿ ನುಡಿಯಲ್ಲೇ ಎಲ್ಲಾ ಹಂತದ ಶಿಕ್ಷಣವನ್ನು ಕಟ್ಟಿಕೊಂಡಿವೆ. 75 ವರ್ಷ ಕಳೆದರೂ ಭಾರತೀಯ ಭಾಷೆಯಲ್ಲಿ ಉನ್ನತ ಶಿಕ್ಷಣವನ್ನು ಕಟ್ಟಿಕೊಳ್ಳಲು ಸಾಧ್ಯವಾಗಿಲ್ಲಾ
ಇತ್ತೀಚೆಗೆ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಭಾರತ ಸರಕಾರ ಭಾರತೀಯ ಭಾಷೆಯಲ್ಲಿ ಉನ್ನತ ಶಿಕ್ಷಣ ನೀಡಲು ಮೊದಲ ಹೆಜ್ಜೆ ಇಟ್ಟಿತ್ತಾದರೂ ಅಷ್ಟಾಗಿ ಸಫಲವಾಗಲಿಲ್ಲ

ಮುಂದುವರೆದ ದೇಶಗಳು ತಮ್ಮ ತಾಯಿ ನುಡಿಯಲ್ಲೇ ಎಲ್ಲಾ ಹಂತದ ಶಿಕ್ಷಣವನ್ನು ಕಟ್ಟಿಕೊಂಡಿವೆ. 75 ವರ್ಷ ಕಳೆದರೂ ಭಾರತೀಯ ಭಾಷೆಯಲ್ಲಿ ಉನ್ನತ ಶಿಕ್ಷಣವನ್ನು ಕಟ್ಟಿಕೊಳ್ಳಲು ಸಾಧ್ಯವಾಗಿಲ್ಲಾ ಇತ್ತೀಚೆಗೆ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಭಾರತ ಸರಕಾರ ಭಾರತೀಯ ಭಾಷೆಯಲ್ಲಿ ಉನ್ನತ ಶಿಕ್ಷಣ ನೀಡಲು ಮೊದಲ ಹೆಜ್ಜೆ ಇಟ್ಟಿತ್ತಾದರೂ ಅಷ್ಟಾಗಿ ಸಫಲವಾಗಲಿಲ್ಲ
account_circle
Rohit(@Roh2089265) 's Twitter Profile Photo

Call me racist or not which I don't damn about it, People in Bangaluru who knows to speak and write Kannada but refuse to speak Kannada even after knowing it in public must be publically humiliated and criticized .and it must be made a Trend in Bangaluru.
MSRN

account_circle