@Karwar Forest Division(@Karwar_forest) 's Twitter Profileg
@Karwar Forest Division

@Karwar_forest

It's about forest and wildlife issues in Karwar Division

ID:1180145475434868736

calendar_today04-10-2019 15:39:55

18 Tweets

51 Followers

89 Following

Dr Sudhakar K (Modi ka Parivar)(@DrSudhakar_) 's Twitter Profile Photo

ಕೋವಿಡ್ 19 ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.

ಕೋವಿಡ್ 19 ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ. #COVID19 #Karnataka
account_circle
@Karwar Forest Division(@Karwar_forest) 's Twitter Profile Photo

'ಬಿತ್ತೋತ್ಸವ - 2022'
Karwar Division
Seed sowing festival was organised in ten different locations,
The highlight of the day was participation of DCF (signifies *Green*), DC, ZP CEO (signifies *Clean*) and SP (signifies *Safe*) in same program.

'ಬಿತ್ತೋತ್ಸವ - 2022' Karwar Division Seed sowing festival was organised in ten different locations, The highlight of the day was participation of DCF (signifies *Green*), DC, ZP CEO (signifies *Clean*) and SP (signifies *Safe*) in same program. #ಬೀಜ_ಬಿತ್ತೋಣ_ಅರಣ್ಯ_ಬೆಳೆಸೋಣ
account_circle
@Karwar Forest Division(@Karwar_forest) 's Twitter Profile Photo

ಬೀಜ ಬಿತ್ತೋತ್ಸವ ಅಭಿಯಾನದ ಪ್ರಯುಕ್ತ ಕಾರವಾರ ವಿಭಾಗದ ಹೊಸಕಂಬಿ ವಲಯದ ವತಿಯಿಂದ ಸರಕಾರಿ ಹಿರಿಯ ಪ್ರೌಢ ಶಾಲೆ ಆವರಣದಲ್ಲಿ ಶ್ರೀ ರಾಘವೇಂದ್ರ ಉಪವಲಯ ಅರಣ್ಯಾಧಿಕಾರಿ ಇವರು ''ಹಾವು-ನಾವು''ಎಂಬ ವಿಷಯದ ಪಿ.ಪಿ.ಟಿ. ಮೂಲಕ ಸವಿಸ್ತಾರವಾದ ಮಾಹಿತಿ ನೀಡಿರುತ್ತಾರೆ.

PMO India CM of Karnataka

ಬೀಜ ಬಿತ್ತೋತ್ಸವ ಅಭಿಯಾನದ ಪ್ರಯುಕ್ತ ಕಾರವಾರ ವಿಭಾಗದ ಹೊಸಕಂಬಿ ವಲಯದ ವತಿಯಿಂದ ಸರಕಾರಿ ಹಿರಿಯ ಪ್ರೌಢ ಶಾಲೆ ಆವರಣದಲ್ಲಿ ಶ್ರೀ ರಾಘವೇಂದ್ರ ಉಪವಲಯ ಅರಣ್ಯಾಧಿಕಾರಿ ಇವರು ''ಹಾವು-ನಾವು''ಎಂಬ ವಿಷಯದ ಪಿ.ಪಿ.ಟಿ. ಮೂಲಕ ಸವಿಸ್ತಾರವಾದ ಮಾಹಿತಿ ನೀಡಿರುತ್ತಾರೆ. #ಬೀಜ_ಬಿತ್ತೋಣ_ಅರಣ್ಯ_ಬೆಳೆಸೋಣ @PMOIndia @CMofKarnataka
account_circle
@Karwar Forest Division(@Karwar_forest) 's Twitter Profile Photo

ಕದ್ರಾ ವಲಯದಲ್ಲಿ ದಿನಾಂಕ 6-6-2022 ರಂದು ಬೀಜ ಬಿತ್ತೋತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯ ಬೀಜಗಳನ್ನು ಹಾಕಿ ಬಿತ್ತನೆ ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಸದರಿ ಕಾರ್ಯದಲ್ಲಿ ಶಾಲಾ ಮಕ್ಕಳಲ್ಲಿ ಹಾಗೂ ಸಾರ್ವಜನಿಕರಿಗೆ ಪರಿಸರದ ಮಹತ್ವ ಹಾಗೂ ಬೀಜ ಬಿತ್ತನೆ ಮಾಡುವದರಿಂದ ಆಗುವ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಲಾಯಿತು.
SHRI UMESH. VISHWANATH. KATTI

ಕದ್ರಾ ವಲಯದಲ್ಲಿ ದಿನಾಂಕ 6-6-2022 ರಂದು ಬೀಜ ಬಿತ್ತೋತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯ ಬೀಜಗಳನ್ನು ಹಾಕಿ ಬಿತ್ತನೆ ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಸದರಿ ಕಾರ್ಯದಲ್ಲಿ ಶಾಲಾ ಮಕ್ಕಳಲ್ಲಿ ಹಾಗೂ ಸಾರ್ವಜನಿಕರಿಗೆ ಪರಿಸರದ ಮಹತ್ವ ಹಾಗೂ ಬೀಜ ಬಿತ್ತನೆ ಮಾಡುವದರಿಂದ ಆಗುವ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಲಾಯಿತು. @UMESH_V_KATTI
account_circle
@Karwar Forest Division(@Karwar_forest) 's Twitter Profile Photo

ಕದ್ರಾ ವಲಯದ ಮಲ್ಲಾಪುರದಲ್ಲಿ ಕೈಗಾ ನೇಚರ್ ಕ್ಲಬ್,ಶಿಕ್ಷಣ ಇಲಾಖೆ,ಗ್ರಾಮ ಅರಣ್ಯ ಸಮಿತಿ ಹಾಗೂ ಸಾರ್ವಜನಿಕರು ಹಾಗೂ ಇತರ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಬೀಜ ಬಿತ್ತೋತ್ಸವ ಕಾಯ೯ಕ್ರಮವನ್ನು ದಿನಾಂಕ 05-06-2022 ರಂದು ಯಶಸ್ವಿಯಾಗಿ ನೆರವೇರಿತು.SHRI UMESH. VISHWANATH. KATTI PMO India MoEF&CC
.

ಕದ್ರಾ ವಲಯದ ಮಲ್ಲಾಪುರದಲ್ಲಿ ಕೈಗಾ ನೇಚರ್ ಕ್ಲಬ್,ಶಿಕ್ಷಣ ಇಲಾಖೆ,ಗ್ರಾಮ ಅರಣ್ಯ ಸಮಿತಿ ಹಾಗೂ ಸಾರ್ವಜನಿಕರು ಹಾಗೂ ಇತರ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಬೀಜ ಬಿತ್ತೋತ್ಸವ ಕಾಯ೯ಕ್ರಮವನ್ನು ದಿನಾಂಕ 05-06-2022 ರಂದು ಯಶಸ್ವಿಯಾಗಿ ನೆರವೇರಿತು.@UMESH_V_KATTI @PMOIndia @moefcc #ಬೀಜ_ಬಿತ್ತೋಣ_ಅರಣ್ಯ_ಬೆಳೆಸೋಣ. #OnlyOneEarth
account_circle
@Karwar Forest Division(@Karwar_forest) 's Twitter Profile Photo

ದಿನಾಂಕ 05-06-2022 ರಂದು ವಿಶ್ವ ಪರಿಸರ ದಿನಾಚರಣೆ ಹಸಿರು ಕರ್ನಾಟಕ ಅಭಿಯಾನದ ಅಂಗವಾಗಿ ಬೀಜ ಬಿತ್ತನೆ ಅಭಿಯಾನ ವಿಶೇಷ ಕಾರ್ಯಕ್ರಮವನ್ನು ಕಾರವಾರ ವಿಭಾಗದ ಹೊಸಕಂಬಿ ವಲಯ ಕಚೇರಿ ಆವರಣದಲ್ಲಿ ಶಿಕ್ಷಣ ಇಲಾಖೆ,ಗ್ರಾಮ ಅರಣ್ಯ ಸಮಿತಿಗಳು ಸಾರ್ವಜನಿಕರು ಬಿತ್ತೋತ್ಸವ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಲಾಯಿತು.
SHRI UMESH. VISHWANATH. KATTI PMO India

ದಿನಾಂಕ 05-06-2022 ರಂದು ವಿಶ್ವ ಪರಿಸರ ದಿನಾಚರಣೆ ಹಸಿರು ಕರ್ನಾಟಕ ಅಭಿಯಾನದ ಅಂಗವಾಗಿ ಬೀಜ ಬಿತ್ತನೆ ಅಭಿಯಾನ ವಿಶೇಷ ಕಾರ್ಯಕ್ರಮವನ್ನು ಕಾರವಾರ ವಿಭಾಗದ ಹೊಸಕಂಬಿ ವಲಯ ಕಚೇರಿ ಆವರಣದಲ್ಲಿ ಶಿಕ್ಷಣ ಇಲಾಖೆ,ಗ್ರಾಮ ಅರಣ್ಯ ಸಮಿತಿಗಳು ಸಾರ್ವಜನಿಕರು ಬಿತ್ತೋತ್ಸವ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಲಾಯಿತು. @UMESH_V_KATTI @PMOIndia
account_circle
@Karwar Forest Division(@Karwar_forest) 's Twitter Profile Photo

ಜೂನ್-5, ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವನಮಹೋತ್ಸವ ಹಾಗೂ ಬಿತ್ತೋತ್ಸವ ಕಾರ್ಯಕ್ರಮವನ್ನು ಮಾಸ್ತಿಕಟ್ಟೆ ವಲಯದಲ್ಲಿ ಗ್ರಾಮಸ್ಥರು ಮತ್ತು ಇತರೆ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಲಾಯಿತು.
.


SHRI UMESH. VISHWANATH. KATTI PMO India Basavaraj S Bommai (Modi Ka Parivar)

ಜೂನ್-5, ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವನಮಹೋತ್ಸವ ಹಾಗೂ ಬಿತ್ತೋತ್ಸವ ಕಾರ್ಯಕ್ರಮವನ್ನು ಮಾಸ್ತಿಕಟ್ಟೆ ವಲಯದಲ್ಲಿ ಗ್ರಾಮಸ್ಥರು ಮತ್ತು ಇತರೆ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಲಾಯಿತು. #ಬೀಜ_ಬಿತ್ತೋಣ_ಅರಣ್ಯ_ಬೆಳೆಸೋಣ. #OnlyOneEarth #sowseedsforfuture @UMESH_V_KATTI @PMOIndia @BSBommai
account_circle
@Karwar Forest Division(@Karwar_forest) 's Twitter Profile Photo

ಬನ್ನಿ ನಿಮ್ಮ ಹತ್ತಿರದ ವಲಯ ಕಚೇರಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅರಣ್ಯ ಇಲಾಖೆಯೊಂದಿಗೆ ಕೈ ಜೋಡಿಸಿ.PMO India CM of Karnataka SHRI UMESH. VISHWANATH. KATTI
.
.
.

account_circle
Ankit Kumar, IFS(@AnkitKumar_IFS) 's Twitter Profile Photo

List of International Blue Flag Beaches in India. This eco-label provides an assurance that the beach is environmentally managed, clean, hygienic and safe.🐟

Foundation for Environment Education, Denmark.

List of International Blue Flag Beaches in India. This eco-label provides an assurance that the beach is environmentally managed, clean, hygienic and safe.🐟 Foundation for Environment Education, Denmark.
account_circle
@Karwar Forest Division(@Karwar_forest) 's Twitter Profile Photo

In remembrance of the supreme sacrifice of forest officials and staff members, National Forest Martyr's day was celebrated in Karwar Division

In remembrance of the supreme sacrifice of forest officials and staff members, National Forest Martyr's day was celebrated in Karwar Division
account_circle
CM of Karnataka(@CMofKarnataka) 's Twitter Profile Photo

ಆನೆಯ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಇಂದು ವಿಶ್ವ ಆನೆ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ದೇಶದಲ್ಲಿಯೇ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯ ನಮ್ಮದು. ಆನೆಗಳ ಸಹಜ ಜೀವನಕ್ಕೆ ಪೂರಕ ವಾತಾವರಣ ನಿರ್ಮಾಣ, ಗಜ ಹತ್ಯೆ ತಡೆ ಸೇರಿದಂತೆ ರಾಜ್ಯ ಸರ್ಕಾರ ಆನೆಗಳ ಸಂರಕ್ಷಣೆಗೆ ಕಟಿಬದ್ಧವಾಗಿದೆ.

ಆನೆಯ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಇಂದು ವಿಶ್ವ ಆನೆ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ದೇಶದಲ್ಲಿಯೇ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯ ನಮ್ಮದು. ಆನೆಗಳ ಸಹಜ ಜೀವನಕ್ಕೆ ಪೂರಕ ವಾತಾವರಣ ನಿರ್ಮಾಣ, ಗಜ ಹತ್ಯೆ ತಡೆ ಸೇರಿದಂತೆ ರಾಜ್ಯ ಸರ್ಕಾರ ಆನೆಗಳ ಸಂರಕ್ಷಣೆಗೆ ಕಟಿಬದ್ಧವಾಗಿದೆ. #WorldElephantDay2020
account_circle