ಸುಮಾ.ಯು.{ಕನ್ನಡತಿ}🚩🚩(@SumaU33283562) 's Twitter Profile Photo

DAREDEVIL ಬುದ್ಧಪ್ರಿಯೆ ಕುಕ್ಕರ್ ನಲ್ಲಿ ಬಾಂಬ್ ಇಟ್ಟು ನಿಮ್ಮ ಮನೆಮೇಲೆ ತಂದು ಒಗೆದಾಗ ಗೊತ್ತಾಗತ್ತೆ ಬರ್ನಾಲ್ ಅವಶ್ಯಕತೆ ಯಾರಿಗಿದೆ ಅನ್ನೋದು..😊

account_circle
ಸುಮಾ.ಯು.{ಕನ್ನಡತಿ}🚩🚩(@SumaU33283562) 's Twitter Profile Photo

Asianet Suvarna News ಯಾರ್ದೋ ಕಾಪಿ ಮಾಡ್ತಾರೆ ಅನ್ನೋದು ಮುಖ್ಯ ಅಲ್ಲ, ಜಗತ್ತಿನಲ್ಲಿರುವ ಒಳ್ಳೆದನ್ನು ಆರಿಸಿಕೊಳ್ಳೋದು ಭಾಳಾ ಮುಖ್ಯ.. ಅದು ಯಾರದ್ದೇ ಆಗಿರಲಿ.. 😊

account_circle
ಸುಮಾ.ಯು.{ಕನ್ನಡತಿ}🚩🚩(@SumaU33283562) 's Twitter Profile Photo

🚩Sri Sri Sri Srimad Jagatmindri MahaswamigaLu 🛕 ನಮೋ ಅನ್ನೋ ಎರಡು ಅಕ್ಷರ ದೇಶದ ಶಕ್ತಿಯಾಗಿ ನಿಂತಿರುವಾಗ ಪ್ರತೀ ದಿನವೂ ಅಚ್ಛೇ ದಿನಾನೇ..

account_circle
Epoch Inspired(@EpochInspired) 's Twitter Profile Photo

This is the cutest conversation we will never understand.🥰😂😂
Credit: Jukin
🔸 For more inspiration and uplifting stories, please follow 👉 Epoch Inspired

account_circle
ಸುಮಾ.ಯು.{ಕನ್ನಡತಿ}🚩🚩(@SumaU33283562) 's Twitter Profile Photo

Asianet Suvarna News ಜಗತ್ತಿನಲ್ಲಿರುವ ಒಂದಿಷ್ಟು ಒಳ್ಳೇತನನ ಜೀವನಕ್ಕೂ,
ವೃತ್ತಿ ಜೀವನಕ್ಕೂ ಅಳವಡಿಸಿಕೊಳ್ಳೋದು ಒಳ್ಳೆದ್ದೇ ಅಲ್ವೇ.. 😊

ಶುಭವಾಗಲಿ ನೂತನ ಉಪ ಮುಖ್ಯ ಮಂತ್ರಿ ಅವರಿಗೆ 💐💐

account_circle
ಸುಮಾ.ಯು.{ಕನ್ನಡತಿ}🚩🚩(@SumaU33283562) 's Twitter Profile Photo

ಶುಭೋದಯ ಕರುನಾಡು 🌹🌹
'ಜೋಡಿ ಹಕ್ಕಿ'ನೋಡ್ತಿದಾವೆ ಕಾಂಗ್ರೆಸ್ ನವರು ಗ್ಯಾರಂಟಿಗಳನ್ನು ಜಾರಿ ಮಾಡಿದ್ದಾರಾ ಅಂತ.. 😊

ಶುಭೋದಯ ಕರುನಾಡು 🌹🌹
'ಜೋಡಿ ಹಕ್ಕಿ'ನೋಡ್ತಿದಾವೆ ಕಾಂಗ್ರೆಸ್ ನವರು ಗ್ಯಾರಂಟಿಗಳನ್ನು ಜಾರಿ ಮಾಡಿದ್ದಾರಾ ಅಂತ.. 😊
account_circle
ಸುಮಾ.ಯು.{ಕನ್ನಡತಿ}🚩🚩(@SumaU33283562) 's Twitter Profile Photo

santoshkumar ಬಸವಣ್ಣನವರ ತಂದೆ ತಾಯಿ ನಂದಿ ಪೂಜೆ ಮಾಡಿ ಬಸವಣ್ಣ ನವರನ್ನು ಹೆತ್ತಿದ್ದು, ನಂದಿ ಅಂದ್ರೇ ಯಾರು? ಗೋಮಾತೆಯ ಗಂಡು ಕರು.. ಗೋಮಾತೆ ಬೇರೆ ಅಲ್ಲ ಬಸವಣ್ಣ ಬೇರೆ ಅಲ್ಲ,
ಸುಮ್ನೇ ಗೊಂದಲ ಸೃಷ್ಟಿ ಮಾಡಬೇಡಿ.. 🙏

account_circle
ಸುಮಾ.ಯು.{ಕನ್ನಡತಿ}🚩🚩(@SumaU33283562) 's Twitter Profile Photo

Pratap Simha Narendra Modi ಇದನ್ನು 👆ನೋಡಿ ಯಾರಿಗಾದ್ರೂ ಧಗೆ ಸಂಕ್ಟ ಆದ್ರೇ ಸ್ವಲ್ಪ ನಿಂಬೆಹಣ್ಣಿನ ಶರಬತ್ ಕುಡೀರಿ ಆಯ್ತಾ.. 😊

account_circle
ಸುಮಾ.ಯು.{ಕನ್ನಡತಿ}🚩🚩(@SumaU33283562) 's Twitter Profile Photo

Sindhu Sudhindra 🇮🇳✨ ಹೆಣ್ಣು ಬೇಡಾ ಸಂಸಾರನೂ ಬೇಡಾ ದೇಶ ಸೇವೆ ಒಂದೇ ಸಾಕು ಅಂತ ತಮ್ಮನ್ನು ತಾವು ಭಾರತ ಮಾತೆಯ ಸೇವೆಗೆ ಅರ್ಪಿಸಿಕೊಂಡಿದ್ದಾರಲ್ಲ ನಮ್ಮ ಮೋದಿ ಅವರಂಥ ನಾಯಕ ಹಿಂದೆ ಹುಟ್ಟಿಲ್ಲ ಮುಂದೆ ಹುಟ್ಟೋದು ಇಲ್ಲ..

ಜೈ ಮೋದಿ ಜೀ ❤️❤️🙏🙏

account_circle
ಸುಮಾ.ಯು.{ಕನ್ನಡತಿ}🚩🚩(@SumaU33283562) 's Twitter Profile Photo

Siddaramaiah Narendra Modi 2000 ನೋಟ್ ಬ್ಯಾನ್ ಈ ವಿಚಾರದಿಂದ ಯಾರ್ಯಾರು ಸಿಟ್ಟು ಮಾಡ್ಕೋತಾರೋ ಅವರೆಲ್ಲರ ಹತ್ತಿರ ಕಳ್ಳ ಹಣ ಇದೇ ಅಂತಾನೇ ಅರ್ಥ.. 🤗

account_circle
ಸುಮಾ.ಯು.{ಕನ್ನಡತಿ}🚩🚩(@SumaU33283562) 's Twitter Profile Photo

Sindhu Sudhindra 🇮🇳✨ ಬರೀ ಇದೇ ಆಯ್ತು, ಅವ್ರ ಹುಳುಕು ಇವ್ರು ತೋರ್ಸೋದು ಇವ್ರ ಹುಳುಕು ಅವ್ರು ತೋರ್ಸೋದು ಥು ಅಸಯ್ಯ.. 🙄
ಮತ್ತೊಂದಲ್ಲ ಮಗದೊಂದಲ್ಲ ಥು.. 🙄🙄

account_circle