Hi Warangal(@HiWarangal) 's Twitter Profile Photo

ఈ రోజు క్రోధి నామ సంవత్సర ఉగాది ని పురస్కరించుకొని శ్రీ రాజ రాజేశ్వర స్వామి వారికి భక్ష్యములు నివేదన⛩️🔱🙏



🇮🇳

account_circle
Mansoor Khan(@MansoorKhanINC) 's Twitter Profile Photo

ಹೊಸ ಚಿಗುರು, ಹೊಸ ದಿನ, ಹೊಸ ಜೀವನ, ಹೊಸ ವರ್ಷ ನಮ್ಮೆಲ್ಲರ ಜೀವನದಲ್ಲಿ ಹೊಸತನ ತರಲಿ. ಯುಗಾದಿಯನ್ನು ಬಹಳ ಭರವಸೆ ಮತ್ತು ನಿರೀಕ್ಷೆಯೊಂದಿಗೆ ಸ್ವಾಗತಿಸೋಣ.

ಸಂತೋಷ, ಸಂತೃಪ್ತಿ, ಶಾಂತಿ ಮತ್ತು ಸಮೃದ್ಧಿಯ ಪೂರ್ಣ ವರ್ಷವನ್ನು ನಾವು ಎದುರು ನೋಡೋಣ.

ತಮಗೆಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

account_circle
Kuch Bhi...😀(@Kuch_Bhi_4) 's Twitter Profile Photo

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ
ಹೊಂಗೆ ಹೂವ ತೊಂಗಳಲ್ಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳಬರುತಿದೆ
ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವಕಳೆಯ ತರುತಿದೆ
ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾಲಕೆ

account_circle