Dr Srinivas NT MLA(@mladrsrinivasnt) 's Twitter Profile Photo

ಪ್ರಪ್ರಥಮ ಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೂಡ್ಲಿಗ ಭೇಟಿ ನೀಡುತ್ತಿರುವ ಮಾನ್ಯ ಸಚಿವರಿಗೆ ಹೃತ್ಪೂರ್ವಕ ಸ್ವಾಗತ.
News Today
News Channel News _News

account_circle
Dr Srinivas NT MLA(@mladrsrinivasnt) 's Twitter Profile Photo

ಕೂಡ್ಲಿಗಿ ಗುಡೆಕೋಟೆ ಗ್ರಾಮದ ಬಳಿ ಜರುಗಿದ ತಂದೆ ಮಗುವಿನ ಅಪಘಾತದಲ್ಲಿನ ಸಾವಿನ ದುರ್ಘಟನೆಗೆ ರಸ್ತೆ ನಿರ್ಮಾಣ ಅವಶ್ಯಕತೆಯ ಶಾಶ್ವತ ಪರಿಹಾರಕ್ಕೆ ಸ್ಥಳ ಪರಿಶೀಲನೆ.

account_circle
B Nagendra(@BNagendraINC) 's Twitter Profile Photo

ಕರ್ನಾಟಕ ನೀರಾವರಿ ನಿಗಮ ನಿಯಮಿತ ವತಿಯಿಂದ ಕೊಠಡಿ ಸಂಖ್ಯೆ 419, 4 ನೇ ಮಹಡಿ ವಿಕಾಸಸೌಧದಲ್ಲಿ ನಡೆದ ತುರ್ತು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಜಿಲ್ಲೆಯ ರೈತರ ಬೆಳೆಗೆ ಯಾವುದೇ ತೊಂದರೆ ಆಗದಂತೆ ನೀರು ಬಿಡುವ ಬಗ್ಗೆ ತೀರ್ಮಾನಿಸಲಾಯಿತು.

#BNagendra #NSBoseRaju #Ballari #Kopll #Raichur #BzZameerAhmedkhan
account_circle
C Marappa(@CMarappa139136) 's Twitter Profile Photo

*ವೈದ್ಯ ನಾರಾಯಣೊ ಹರಿ* ಎನ್ನುವ ಮಾತಿನಂತೆ ತಮ್ಮಲ್ಲಿಗೆ ಬರುವ ರೋಗಿಗಳ ಪಾಲಿಗೆ ದೇವರಾಗಿ ಕಾಣುವ,ಡಾll ಶ್ರೀನಿವಾಸ್ ಎನ್ ಟಿ

account_circle
B Nagendra(@BNagendraINC) 's Twitter Profile Photo

ವಸತಿ ಇಲಾಖೆಯ ಸಚಿವರು ಹಾಗೂ ನನ್ನ ಆತ್ಮೀಯರಾದ ಶ್ರೀ ಬಿ.ಝಡ್ ಜಮೀರ್ ಅಹಮದ್ ಖಾನ್ ಅವರನ್ನು ಸ್ವಾಗತಿಸಲಾಯ್ತು.

ವಸತಿ ಇಲಾಖೆಯ ಸಚಿವರು ಹಾಗೂ ನನ್ನ ಆತ್ಮೀಯರಾದ ಶ್ರೀ ಬಿ.ಝಡ್ ಜಮೀರ್ ಅಹಮದ್ ಖಾನ್ ಅವರನ್ನು ಸ್ವಾಗತಿಸಲಾಯ್ತು.

#BzZameerAhmedkhan #BNagendra #Ballari #Karnataka #Minister
account_circle
Dr Srinivas NT MLA(@mladrsrinivasnt) 's Twitter Profile Photo

ವಿಜಯನಗರ ಜಿಲ್ಲೆಯ ಜನತಾದರ್ಶನ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನಗೊಳಿಸಿದ 100 ದಿನದ ಸಾಧನೆ ಬಗ್ಗೆ ಸಾರ್ವಜನಿಕರೊಂದಿಗೆ ಮಾತನಾಡುವ ವೇಳೆ ಪ್ರಸ್ತಾಪಿಸಿದ ಕ್ಷಣ.

account_circle
C Marappa(@CMarappa139136) 's Twitter Profile Photo

ನುಡಿದಂತೆ ನಡೆದ ಸರ್ಕಾರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿಧೇಯಕವನ್ನು ಮೊದಲನೇ ವಿಧಾನ ಸಭಾ ಅಧಿವೇಶನದಲ್ಲಿ ಜಾರಿಗೊಳಿಸಿದ ಘನ, ಜನಪರ ಸರ್ಕಾರಕ್ಕೆ ತುಂಬು ಹೃದಯಯದ ಧನ್ಯವಾದಗಳಗಳನ್ನು ತಿಳಿಸಿದ ನಮ್ಮ ಹೆಮ್ಮೆಯ ಶಾಸಕರು
*ಡಾ. ಶ್ರೀನಿವಾಸ್ ಎನ್ ಟಿ*

account_circle
Dr Srinivas NT MLA(@mladrsrinivasnt) 's Twitter Profile Photo

ಇಂದು ಜಿಲ್ಲಾ ಉಸ್ತುವಾರಿ ಸಚಿವರ ಮುಂದೆ ಗಣಿಬಾಧಿತ ಪ್ರದೇಶಗಳ ಜನರ ಧ್ವನಿಯಾಗಿ ಅದರಲ್ಲೂ ವಿಶೇಷವಾಗಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತರ ತಳಮಟ್ಟದ ನೋವುಗಳಿಗೆ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ, ವ್ಯಕ್ತವಾದ ಮಾನ್ಯ ಶಾಸಕರ 'ಗಟ್ಟಿ ಧ್ವನಿ'

account_circle
B Nagendra(@BNagendraINC) 's Twitter Profile Photo

ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಶ್ರೀ ಬಿ ಝಡ್ ಜಮೀರ್ ಅಹಮದ್ ಖಾನ್ ಅವರೊಂದಿಗೆ ಬಳ್ಳಾರಿಯ ರಾಘವೇಂದ್ರ ಕಾಲೋನಿಯಲ್ಲಿರುವ ಅಲ್ಪಸಂಖ್ಯಾತರ ಪೂರ್ವ ಮೆಟ್ರಿಕ್ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.

ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಶ್ರೀ ಬಿ ಝಡ್ ಜಮೀರ್ ಅಹಮದ್ ಖಾನ್ ಅವರೊಂದಿಗೆ ಬಳ್ಳಾರಿಯ ರಾಘವೇಂದ್ರ ಕಾಲೋನಿಯಲ್ಲಿರುವ ಅಲ್ಪಸಂಖ್ಯಾತರ ಪೂರ್ವ ಮೆಟ್ರಿಕ್ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.

#BNagendra #Ballari #Bellary #Karnataka #BzZameerAhmedkhan #narabharathreddy #Inspection
account_circle
Republic Kannada(@KannadaRepublic) 's Twitter Profile Photo

B. Z. Zameer Ahmed Khan: ಸಚಿವ ಜಮೀರ್ ಅಹಮದ್ ಹೇಳಿಕೆ ಖಂಡಿಸಿ ಪ್ರತಿಭಟನೆ | Republic Kannada
.
Watch 🔴LIVE: bit.ly/3s5gwpp
.
Follow the Republic Kannada channel on WhatsApp: bit.ly/46ffNAW

account_circle
B Nagendra(@BNagendraINC) 's Twitter Profile Photo

ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶ್ರೀ ಇ. ತುಕಾರಾಂ ಅವರ ನಾಮಪತ್ರ ಸಲ್ಲಿಕೆಗೂ ಮುನ್ನ ಆಯೋಜಿಸಿದ್ದ ಪ್ರಚಾರ ಕಾರ್ಯಕ್ರಮ ಹಾಗೂ ರೋಡ್ ಶೋ ನಲ್ಲಿ ಪಾಲ್ಗೊಲ್ಲಲಾಯ್ತು.

ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶ್ರೀ ಇ. ತುಕಾರಾಂ ಅವರ ನಾಮಪತ್ರ ಸಲ್ಲಿಕೆಗೂ ಮುನ್ನ ಆಯೋಜಿಸಿದ್ದ ಪ್ರಚಾರ ಕಾರ್ಯಕ್ರಮ ಹಾಗೂ ರೋಡ್ ಶೋ ನಲ್ಲಿ ಪಾಲ್ಗೊಲ್ಲಲಾಯ್ತು. 

#BNagendra #narabharathreddy #MBPatil #bzzameerahmedkhan
account_circle