Bhagwanth Khuba (Modi Ka Parivar)(@bhagwantkhuba) 's Twitter Profileg
Bhagwanth Khuba (Modi Ka Parivar)

@bhagwantkhuba

Union Minister of State for Chemicals & Fertilizers, and New and Renewable Energy | Lok Sabha MP from Bidar, Karnataka

ID:702634714

linkhttps://t.me/bhagwanthkhuba calendar_today06-10-2013 05:05:11

24,8K Tweets

23,3K Followers

487 Following

Follow People
Bhagwanth Khuba (Modi Ka Parivar)(@bhagwantkhuba) 's Twitter Profile Photo

ಒಂದು ಪೂರ್ಣ ತತ್ತ್ವಶಾಸ್ತ್ರೀಯ ಮತ್ತು ಪರಿಕಲ್ಪನಾತ್ಮಕ ಚೌಕಟ್ಟನ್ನು ಒದಗಿಸುವ ಅದ್ವೈತ ವೇದಾಂತದ ಮಾರ್ಗದರ್ಶಕರು, ಜಗದ್ಗುರು ಶ್ರೀ ಆದಿಗುರು ಶಂಕರಾಚಾರ್ಯರ ಜಯಂತಿಯ ಶುಭಾಶಯಗಳು.
ನಮ್ಮ ಸಂಸ್ಕೃತಿ ಮತ್ತು ಪರಂಪರೆಗೆ ನೀಡಿದ ಕೊಡುಗೆಯನ್ನು ಸ್ಮರಿಸೋಣ ಹಾಗು ಅದ್ವೈತ ವೇದಾಂತದ ಮೇಲಿನ ಅವರ ಬೋಧನೆಗಳು ಎಲ್ಲರಿಗೂ ಪ್ರೇರಣೆ.

ಒಂದು ಪೂರ್ಣ ತತ್ತ್ವಶಾಸ್ತ್ರೀಯ ಮತ್ತು ಪರಿಕಲ್ಪನಾತ್ಮಕ ಚೌಕಟ್ಟನ್ನು ಒದಗಿಸುವ ಅದ್ವೈತ ವೇದಾಂತದ ಮಾರ್ಗದರ್ಶಕರು, ಜಗದ್ಗುರು ಶ್ರೀ ಆದಿಗುರು ಶಂಕರಾಚಾರ್ಯರ ಜಯಂತಿಯ ಶುಭಾಶಯಗಳು. ನಮ್ಮ ಸಂಸ್ಕೃತಿ ಮತ್ತು ಪರಂಪರೆಗೆ ನೀಡಿದ ಕೊಡುಗೆಯನ್ನು ಸ್ಮರಿಸೋಣ ಹಾಗು ಅದ್ವೈತ ವೇದಾಂತದ ಮೇಲಿನ ಅವರ ಬೋಧನೆಗಳು ಎಲ್ಲರಿಗೂ ಪ್ರೇರಣೆ. #Shankaracharya
account_circle
Bhagwanth Khuba (Modi Ka Parivar)(@bhagwantkhuba) 's Twitter Profile Photo

ಜ್ಞಾನ, ಭಕ್ತಿ, ಸಮನ್ವಯದ ವಿಶಿಷ್ಟ ವೇದಾಂತಿ, ವೈಷ್ಣವ ಧರ್ಮದ ತತ್ವಶಾಸ್ತ್ರ ಮತ್ತು ನೀತಿಗಳನ್ನು ಪ್ರತಿಪಾದಿಸಿದ ತತ್ವಜ್ಞಾನಿ ಮತ್ತು ಮಹಾನ್ ಚಿಂತಕರಾದ ಶ್ರೀ ರಾಮಾನುಜಾಚಾರ್ಯರ ಜಯಂತಿಯ ಹಾರ್ದಿಕ ಶುಭಾಶಯಗಳು.
'ವಸುಧೈವ ಕುಟುಂಬಕಂ' ಎಂದು 'ವಿಶ್ವವೇ ಒಂದು ಕುಟುಂಬ' ಎಂಬ ಪರಿಕಲ್ಪನೆಯನ್ನು ಸಾರಿದ ಇವರ ಬೋಧನೆಗಳು ನಮಗೆಲ್ಲರಿಗೂ ಸದಾ ಸ್ಫೂರ್ತಿ.…

ಜ್ಞಾನ, ಭಕ್ತಿ, ಸಮನ್ವಯದ ವಿಶಿಷ್ಟ ವೇದಾಂತಿ, ವೈಷ್ಣವ ಧರ್ಮದ ತತ್ವಶಾಸ್ತ್ರ ಮತ್ತು ನೀತಿಗಳನ್ನು ಪ್ರತಿಪಾದಿಸಿದ ತತ್ವಜ್ಞಾನಿ ಮತ್ತು ಮಹಾನ್ ಚಿಂತಕರಾದ ಶ್ರೀ ರಾಮಾನುಜಾಚಾರ್ಯರ ಜಯಂತಿಯ ಹಾರ್ದಿಕ ಶುಭಾಶಯಗಳು. 'ವಸುಧೈವ ಕುಟುಂಬಕಂ' ಎಂದು 'ವಿಶ್ವವೇ ಒಂದು ಕುಟುಂಬ' ಎಂಬ ಪರಿಕಲ್ಪನೆಯನ್ನು ಸಾರಿದ ಇವರ ಬೋಧನೆಗಳು ನಮಗೆಲ್ಲರಿಗೂ ಸದಾ ಸ್ಫೂರ್ತಿ.…
account_circle
Bhagwanth Khuba (Modi Ka Parivar)(@bhagwantkhuba) 's Twitter Profile Photo

ತಾಯಿಯ ಪ್ರೀತಿ ಅಮೂಲ್ಯ. ಅಮ್ಮ ಎಂದರೆ ವಾತ್ಸಲ್ಯದ ಮೂರ್ತಿ. ಮಮತೆಯ ಕಡಲು, ಸ್ವಾಭಿಮಾನದ ಪ್ರತೀಕ. ನನ್ನ ಬದುಕಿನ ಸ್ಫೂರ್ತಿಯಾಗಿರುವ ಎಲ್ಲಾ ತಾಯಂದಿರಿಗೆ ವಿಶ್ವ ತಾಯಂದಿರ ದಿನದ ಹಾರ್ದಿಕ ಶುಭಾಶಯಗಳು.

ತಾಯಿಯ ಪ್ರೀತಿ ಅಮೂಲ್ಯ. ಅಮ್ಮ ಎಂದರೆ ವಾತ್ಸಲ್ಯದ ಮೂರ್ತಿ. ಮಮತೆಯ ಕಡಲು, ಸ್ವಾಭಿಮಾನದ ಪ್ರತೀಕ. ನನ್ನ ಬದುಕಿನ ಸ್ಫೂರ್ತಿಯಾಗಿರುವ ಎಲ್ಲಾ ತಾಯಂದಿರಿಗೆ ವಿಶ್ವ ತಾಯಂದಿರ ದಿನದ ಹಾರ್ದಿಕ ಶುಭಾಶಯಗಳು. #HappyMothersDay
account_circle
Bhagwanth Khuba (Modi Ka Parivar)(@bhagwantkhuba) 's Twitter Profile Photo

ಕರ್ನಾಟಕ ವಿಧಾನ ಪರಿಷತ್ ಚುನಾವಣೆ 2024ರಲ್ಲಿ ಸ್ಪರ್ಧಿಸಲು ಆಯ್ಕೆಯಾದ ಎಲ್ಲ ಮುಖಂಡರುಗಳಿಗೆ ಹಾರ್ದಿಕ ಅಭಿನಂದನೆಗಳು.

ಕರ್ನಾಟಕ ವಿಧಾನ ಪರಿಷತ್ ಚುನಾವಣೆ 2024ರಲ್ಲಿ ಸ್ಪರ್ಧಿಸಲು ಆಯ್ಕೆಯಾದ ಎಲ್ಲ ಮುಖಂಡರುಗಳಿಗೆ ಹಾರ್ದಿಕ ಅಭಿನಂದನೆಗಳು. #bjpkarnataka #MLCelections2024
account_circle
Bhagwanth Khuba (Modi Ka Parivar)(@bhagwantkhuba) 's Twitter Profile Photo

ಪರಮಾಣು ವಿಜ್ಞಾನ ಮಾತ್ರವಲ್ಲದೆ ತಂತ್ರಜ್ಞಾನದ ಎಲ್ಲಾ ಕ್ಷೇತ್ರಗಳಲ್ಲಿ ಭಾರತದ ಪ್ರಗತಿಯನ್ನು ಆಚರಿಸೋಣ. ರಾಷ್ಟ್ರೀಯ ತಂತ್ರಜ್ಞಾನ ದಿನದಂದು, ಸಮೃದ್ಧಿ ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ತಂತ್ರಜ್ಞಾನದ ಕ್ರಾಂತಿಕಾರಿ ಶಕ್ತಿಯನ್ನು ಸ್ಮರಿಸೋಣ.

ಪರಮಾಣು ವಿಜ್ಞಾನ ಮಾತ್ರವಲ್ಲದೆ ತಂತ್ರಜ್ಞಾನದ ಎಲ್ಲಾ ಕ್ಷೇತ್ರಗಳಲ್ಲಿ ಭಾರತದ ಪ್ರಗತಿಯನ್ನು ಆಚರಿಸೋಣ. ರಾಷ್ಟ್ರೀಯ ತಂತ್ರಜ್ಞಾನ ದಿನದಂದು, ಸಮೃದ್ಧಿ ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ತಂತ್ರಜ್ಞಾನದ ಕ್ರಾಂತಿಕಾರಿ ಶಕ್ತಿಯನ್ನು ಸ್ಮರಿಸೋಣ. #NationalTechnologyDay
account_circle
Narendra Modi(@narendramodi) 's Twitter Profile Photo

ಬಸವ ಜಯಂತಿಯ ಸಂದರ್ಭದಲ್ಲಿ ನಾನು, ಜಗದ್ಗುರು ಬಸವೇಶ್ವರರಿಗೆ ಗೌರವ ನಮನ ಸಲ್ಲಿಸುತ್ತೇನೆ. ಅವರ ಆದರ್ಶಗಳು ಕೋಟ್ಯಂತರ ಜನರ ಬದುಕಿಗೆ ಬೆಳಕು ನೀಡಿವೆ. ನ್ಯಾಯಯುತ ಮತ್ತು ಸಮೃದ್ಧ ಸಮಾಜದ ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನಾವು ಶ್ರಮಿಸುತ್ತಿದ್ದೇವೆ.

account_circle
Narendra Modi(@narendramodi) 's Twitter Profile Photo

I pay homage to Jagadguru Basaveshwara on the special occasion of Basava Jayanthi. His ideals illuminate millions of lives. We are working towards fulfilling his dreams of a just and prosperous society.

account_circle
Bhagwanth Khuba (Modi Ka Parivar)(@bhagwantkhuba) 's Twitter Profile Photo

ನಾಡಿನ ಸಮಸ್ತ ಜನತೆಗೆ ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯ ಶುಭಾಶಯಗಳು. ಸಮಾಜದ ಪ್ರಗತಿಗೆ ಇವರ ಅಮೂಲ್ಯ ಕೊಡುಗೆಗಳನ್ನು ಸ್ಮರಿಸೋಣ ಮತ್ತು ಅವರ ಆದರ್ಶಗಳನ್ನು ಅನುಕರಿಸಲು ಶ್ರಮಿಸೋಣ. ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ ಧರ್ಮ ನಿಷ್ಠೆ, ಧಾರ್ಮಿಕ ಭಾವನೆಯನ್ನು ಎಲ್ಲರೂ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ.

ಮಹಾ ಪರಾಕ್ರಮಿ, ಜಮದಗ್ನಿ ಸುತ ಪರಶುರಾಮ ಜಯಂತಿಯ ಶುಭಾಶಯಗಳು. ನಿಮ್ಮ ಜೀವನವನ್ನು ಸಂತೋಷ, ಶಾಂತಿ ಮತ್ತು ಸಮೃದ್ಧಿಯೊಂದಿಗೆ ಆಶೀರ್ವದಿಸಲಿ. ಪರಶುರಾಮ ದೇವರು ನಮಗೆ ಧೈರ್ಯ, ಶಕ್ತಿ ಮತ್ತು ಜ್ಞಾನವನ್ನು ನೀಡಲಿ ಎಂದು ಹಾರೈಸುತ್ತೇನೆ.

ಮಹಾ ಪರಾಕ್ರಮಿ, ಜಮದಗ್ನಿ ಸುತ ಪರಶುರಾಮ ಜಯಂತಿಯ ಶುಭಾಶಯಗಳು. ನಿಮ್ಮ ಜೀವನವನ್ನು ಸಂತೋಷ, ಶಾಂತಿ ಮತ್ತು ಸಮೃದ್ಧಿಯೊಂದಿಗೆ ಆಶೀರ್ವದಿಸಲಿ. ಪರಶುರಾಮ ದೇವರು ನಮಗೆ ಧೈರ್ಯ, ಶಕ್ತಿ ಮತ್ತು ಜ್ಞಾನವನ್ನು ನೀಡಲಿ ಎಂದು ಹಾರೈಸುತ್ತೇನೆ. #ParshuramJayanti
account_circle
Bhagwanth Khuba (Modi Ka Parivar)(@bhagwantkhuba) 's Twitter Profile Photo

12ನೇ ಶತಮಾನದ ಕವಿ, ತತ್ವಜ್ಞಾನಿ, ಸಮಾಜ ಸುಧಾರಕರು, ಶರಣರಲ್ಲಿ ಅಗ್ರಗಣ್ಯರಾದ ಬಸವ ಜಯಂತಿಯ ಹಾರ್ದಿಕ ಶುಭಕಾಮನೆಗಳು. ಈ ಶುಭ ಸಂದರ್ಭವು, ಎಲ್ಲರ ಜೀವನದಲ್ಲಿ ನೀತಿ, ಆದರ್ಶ, ದಯೆ, ಪ್ರಾಮಾಣಿಕತೆಯನ್ನು ತರಲಿ. ಸಾತ್ವಿಕ ಜೀವನ ನಮ್ಮದಾಗಲಿ.

12ನೇ ಶತಮಾನದ ಕವಿ, ತತ್ವಜ್ಞಾನಿ, ಸಮಾಜ ಸುಧಾರಕರು, ಶರಣರಲ್ಲಿ ಅಗ್ರಗಣ್ಯರಾದ ಬಸವ ಜಯಂತಿಯ ಹಾರ್ದಿಕ ಶುಭಕಾಮನೆಗಳು. ಈ ಶುಭ ಸಂದರ್ಭವು, ಎಲ್ಲರ ಜೀವನದಲ್ಲಿ ನೀತಿ, ಆದರ್ಶ, ದಯೆ, ಪ್ರಾಮಾಣಿಕತೆಯನ್ನು ತರಲಿ. ಸಾತ್ವಿಕ ಜೀವನ ನಮ್ಮದಾಗಲಿ. #BasavaJayanti
account_circle
Bhagwanth Khuba (Modi Ka Parivar)(@bhagwantkhuba) 's Twitter Profile Photo

ಅಕ್ಷಯ ತೃತೀಯ ಶುಭ ದಿನದಂದು, ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯ ಹೊಸ ಯುಗವನ್ನು ಪ್ರಾರಂಭಿಸಲಿ. ನಿಮ್ಮ ಎಲ್ಲಾ ಕನಸುಗಳು ನೆರವೇರಲಿ, ಆ ದೇವರು ಆರೋಗ್ಯ, ಆಯುಸ್ಸು, ಐಶ್ವರ್ಯ ಕೊಟ್ಟು ನಿಮ್ಮ ಮನೆಯವರನ್ನು ಸಂರಕ್ಷಿಸಲಿ ಎಂದು ಮನ ತುಂಬಿ ಹಾರೈಸುತ್ತೇನೆ.

ಅಕ್ಷಯ ತೃತೀಯ ಶುಭ ದಿನದಂದು, ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯ ಹೊಸ ಯುಗವನ್ನು ಪ್ರಾರಂಭಿಸಲಿ. ನಿಮ್ಮ ಎಲ್ಲಾ ಕನಸುಗಳು ನೆರವೇರಲಿ, ಆ ದೇವರು ಆರೋಗ್ಯ, ಆಯುಸ್ಸು, ಐಶ್ವರ್ಯ ಕೊಟ್ಟು ನಿಮ್ಮ ಮನೆಯವರನ್ನು ಸಂರಕ್ಷಿಸಲಿ ಎಂದು ಮನ ತುಂಬಿ ಹಾರೈಸುತ್ತೇನೆ. #AkshayaTritiya
account_circle
Bhagwanth Khuba (Modi Ka Parivar)(@bhagwantkhuba) 's Twitter Profile Photo

ಭಾರತ ಮಾತೆಯ ಹೆಮ್ಮೆಯ ವೀರ ಪುತ್ರ, ಮಾತೃಭೂಮಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಮಹಾನ್ ವೀರ ಮಹಾರಾಣಾ ಪ್ರತಾಪ್ ಸಿಂಗ್ ಅವರ ಜಯಂತಿಯಂದು ಅನಂತಾನಂತ ಪ್ರಣಾಮಗಳು.
ಅವರ ನಿಸ್ವಾರ್ಥತೆ ಮತ್ತು ದೇಶ ರಕ್ಷಣೆಗಾಗಿ ಮಾಡಿದ ಹೋರಾಟವು ಯಾವಾಗಲೂ ಸ್ಫೂರ್ತಿದಾಯಕ. ಇವರ ರಾಷ್ಟ್ರಭಕ್ತಿಯು ನಮಗೆಲ್ಲರಿಗೂ ಮಾದರಿ.

ಭಾರತ ಮಾತೆಯ ಹೆಮ್ಮೆಯ ವೀರ ಪುತ್ರ, ಮಾತೃಭೂಮಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಮಹಾನ್ ವೀರ ಮಹಾರಾಣಾ ಪ್ರತಾಪ್ ಸಿಂಗ್ ಅವರ ಜಯಂತಿಯಂದು ಅನಂತಾನಂತ ಪ್ರಣಾಮಗಳು. ಅವರ ನಿಸ್ವಾರ್ಥತೆ ಮತ್ತು ದೇಶ ರಕ್ಷಣೆಗಾಗಿ ಮಾಡಿದ ಹೋರಾಟವು ಯಾವಾಗಲೂ ಸ್ಫೂರ್ತಿದಾಯಕ. ಇವರ ರಾಷ್ಟ್ರಭಕ್ತಿಯು ನಮಗೆಲ್ಲರಿಗೂ ಮಾದರಿ.
account_circle
Bhagwanth Khuba (Modi Ka Parivar)(@bhagwantkhuba) 's Twitter Profile Photo

ದೇಶ ಮತ್ತು ಸಮಾಜಕ್ಕಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಮಾಜ ಸುಧಾರಕರಾದ ಶ್ರೀ ಗೋಪಾಲ ಕೃಷ್ಣ ಗೋಖಲೆ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು.
ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯಂತಹ ಸಂಘಟನೆಗಳಲ್ಲಿ ತಮ್ಮ ನಾಯಕತ್ವದ ಮೂಲಕ ಜನಸಾಮಾನ್ಯರನ್ನು ಪ್ರೇರೇಪಿಸಿದ ಇವರು ಸ್ಮರಣೀಯರು.

ದೇಶ ಮತ್ತು ಸಮಾಜಕ್ಕಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಮಾಜ ಸುಧಾರಕರಾದ ಶ್ರೀ ಗೋಪಾಲ ಕೃಷ್ಣ ಗೋಖಲೆ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು. ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯಂತಹ ಸಂಘಟನೆಗಳಲ್ಲಿ ತಮ್ಮ ನಾಯಕತ್ವದ ಮೂಲಕ ಜನಸಾಮಾನ್ಯರನ್ನು ಪ್ರೇರೇಪಿಸಿದ ಇವರು ಸ್ಮರಣೀಯರು.
account_circle
Narendra Modi Kannada(@Namoinkannada) 's Twitter Profile Photo

ಅಮ್ಮನ ಪಾದ ಮುಟ್ಟುವ ಅವಕಾಶ ಸಿಗದ ಮೊದಲ ಚುನಾವಣೆ ಇದು

account_circle
Bhagwanth Khuba (Modi Ka Parivar)(@bhagwantkhuba) 's Twitter Profile Photo

ಪಿಎಂ ಉಜ್ವಲ ಯೋಜನೆಯನ್ನು ಇನ್ನಷ್ಟು ವಿಸ್ತರಿಸಲಾಗುವುದು - ಇದು ಮೋದಿ ಗ್ಯಾರಂಟಿ.

ಪಿಎಂ ಉಜ್ವಲ ಯೋಜನೆಯನ್ನು ಇನ್ನಷ್ಟು ವಿಸ್ತರಿಸಲಾಗುವುದು - ಇದು ಮೋದಿ ಗ್ಯಾರಂಟಿ. #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
account_circle
Bhagwanth Khuba (Modi Ka Parivar)(@bhagwantkhuba) 's Twitter Profile Photo

ಇಂದು, ಮೇ 07 ರಂದು, ನಡೆದ ಲೋಕಸಭಾ ಚುನಾವಣಾ 2024 ರ ಬೀದರ್ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಮತಯಾಚನೆ ಹಾಗು ಮತದಾನ ದಿನದಂದು ನಿಮ್ಮ ಅಮೂಲ್ಯ ಸಮಯ ಹಾಗು ಮತ ನೀಡಿದ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹಾಗು ಬೀದರ್ ಕ್ಷೇತ್ರದ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾದ ಎಲ್ಲಾ ಮತದಾರ ಬಂಧುಗಳಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು.