P C Mohan (Modi Ka Parivar)(@PCMohanMP) 's Twitter Profileg
P C Mohan (Modi Ka Parivar)

@PCMohanMP

3rd Term BJP LS MP-Bengaluru Central | Member of Standing Committees on EA, UD & OBC | 2-Time MLA | Believer in the Politics of Development and Good Governance

ID:2166444230

linkhttps://linktr.ee/pcmohan calendar_today31-10-2013 10:59:37

17,3K Tweets

104,2K Followers

2,3K Following

Follow People
P C Mohan (Modi Ka Parivar)(@PCMohanMP) 's Twitter Profile Photo

We strongly condemn the Karnataka police's arrest of influencer BhikuMhatre (Modi's Family) for criticizing the Congress manifesto, as it attacks free speech, sets a dangerous precedent, and undermines democracy; we will fight against this suppression.

account_circle
P C Mohan (Modi Ka Parivar)(@PCMohanMP) 's Twitter Profile Photo

ದೇಶವನ್ನಾಳಿದ ಕನ್ನಡಿಗ, ನಮ್ಮೆಲ್ಲರ ಹೆಮ್ಮೆಯ ಮಣ್ಣಿನ ಮಗ, ಮಾನ್ಯ ಮಾಜಿ ಪ್ರಧಾನಮಂತ್ರಿಗಳಾದ ಶ್ರೀ ಹೆಚ್ ಡಿ ದೇವೇಗೌಡರಿಗೆ ಜನ್ಮದಿನದ ಶುಭಾಶಯಗಳು ಹಾಗೂ ಗೌರವಪೂರ್ವಕ ಪ್ರಣಾಮಗಳು. ಈ ನಾಡಿಗೆ, ದೇಶಕ್ಕೆ ಇನ್ನಷ್ಟು ದೀರ್ಘಕಾಲ ಅವರ ಸೇವೆ-ಮಾರ್ಗದರ್ಶನ ನೀಡಲು ಭಗವಂತ ಅವರಿಗೆ ಉತ್ತಮ ಆಯುರಾರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

Narendra Modi(@narendramodi) 's Twitter Profile Photo

From elections to our development efforts, spoke on a range of subjects in an extensive interview to AajTak and IndiaToday. Do watch.

x.com/i/broadcasts/1…

account_circle
P C Mohan (Modi Ka Parivar)(@PCMohanMP) 's Twitter Profile Photo

ಮಹದೇವಪುರ ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ಮಂಡಲದಲ್ಲಿ ಮಾಜಿ ಸಚಿವರಾದ ಶ್ರೀ Aravind Limbavali (Modi Ka Parivar) ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಲೋಕಸಭಾ ಚುನಾವಣಾ ಧನ್ಯವಾದ ಸಮರ್ಪಣಾ ಹಾಗೂ ಶ್ರಮ ಪರಿಹಾರ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. ಶಾಸಕರಾದ ಶ್ರೀಮತಿ Manjula Aravind Limbavali (Modi Ka Parivar), ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ಈ ವೇಳೆ ಉಪಸ್ಥಿತರಿದ್ದರು.

ಮಹದೇವಪುರ ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ಮಂಡಲದಲ್ಲಿ ಮಾಜಿ ಸಚಿವರಾದ ಶ್ರೀ @ArvindLBJP ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಲೋಕಸಭಾ ಚುನಾವಣಾ ಧನ್ಯವಾದ ಸಮರ್ಪಣಾ ಹಾಗೂ ಶ್ರಮ ಪರಿಹಾರ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. ಶಾಸಕರಾದ ಶ್ರೀಮತಿ @MALimbavali, ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ಈ ವೇಳೆ ಉಪಸ್ಥಿತರಿದ್ದರು.
account_circle
Narendra Modi(@narendramodi) 's Twitter Profile Photo

My interview with Hindustan Times covered very interesting topics relating to policy level changes, economic transformations, politics and why we are the people’s choice in this election.

My interview with @htTweets covered very interesting topics relating to policy level changes, economic transformations, politics and why we are the people’s choice in this election.
account_circle
P C Mohan (Modi Ka Parivar)(@PCMohanMP) 's Twitter Profile Photo

Held a door-to-door campaign in support of Shri Satya Kumar Yadav Garu, the BJP MLA candidate for Dharmavaram. Actor Shri Shiva Krishna, along with BJP party leaders and Karyakartas, were also present.

12ನೇ ಶತಮಾನದಲ್ಲಿಯೇ ಈ ನೆಲದಲ್ಲಿ ಸಾಮಾಜಿಕ, ರಾಜಕೀಯ, ಧಾರ್ಮಿಕ ಹಾಗೂ ಕಾಯಕ ಕ್ರಾಂತಿಗೆ ನಾಂದಿ ಹಾಡಿದ ಶ್ರೇಷ್ಠ ಸಮಾಜ ಸುಧಾರಕ, ಭಕ್ತಿ ಭಂಡಾರಿ, ಜಗಜ್ಯೋತಿ ಅಣ್ಣ ಬಸವಣ್ಣನವರ ಜಯಂತಿಯ ಭಕ್ತಿಪೂರ್ವಕ ಶುಭಾಶಯಗಳು.

12ನೇ ಶತಮಾನದಲ್ಲಿಯೇ ಈ ನೆಲದಲ್ಲಿ ಸಾಮಾಜಿಕ, ರಾಜಕೀಯ, ಧಾರ್ಮಿಕ ಹಾಗೂ ಕಾಯಕ ಕ್ರಾಂತಿಗೆ ನಾಂದಿ ಹಾಡಿದ ಶ್ರೇಷ್ಠ ಸಮಾಜ ಸುಧಾರಕ, ಭಕ್ತಿ ಭಂಡಾರಿ, ಜಗಜ್ಯೋತಿ ಅಣ್ಣ ಬಸವಣ್ಣನವರ ಜಯಂತಿಯ ಭಕ್ತಿಪೂರ್ವಕ ಶುಭಾಶಯಗಳು.
account_circle
Narendra Modi(@narendramodi) 's Twitter Profile Photo

Addressing a huge rally in Rajampet. NDA's track record of development resonates with the people of Andhra Pradesh. They no longer support the Opposition's lies and vote-bank politics.

x.com/i/broadcasts/1…

account_circle